11:24 PM (IST) Jul 06

India Latest News Live 'ಭಗವಾ-ಎ-ಹಿಂದ್ ನಮ್ಮ ಏಕೈಕ ಕನಸು' ಧೀರೇಂದ್ರ ಶಾಸ್ತ್ರಿ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಕಿಡಿ!

ಬಾಗೇಶ್ವರ ಧಾಮದ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ 'ಭಗವಾ-ಎ-ಹಿಂದ್' ಹೇಳಿಕೆಗೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story
04:48 PM (IST) Jul 06

India Latest News Live ತನಾ ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾ; ಸೀರೆಯಲ್ಲಿ ಕಣ್ಣೀರೊರೆಸಿದ ನಿರೂಪಕಿ!

ತಾನಾ ವೇದಿಕೆಯಲ್ಲಿ ಸಮಂತಾ ಮಾತನಾಡುತ್ತಾ ಕಣ್ಣೀರು ಹಾಕಿದರು. ಅಲ್ಲಿನ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದರು.

Read Full Story
03:12 PM (IST) Jul 06

India Latest News Live ದೈಹಿಕ ಸಂಬಂಧ ಬೆಳೆಸಿದರೆ ಐಫೋನ್, ಬ್ಯಾಂಕ್ ಮ್ಯಾನೇಜರ್ ವಿಡಿಯೋ ಬಹಿರಂಗ ಬೆನ್ನಲ್ಲೇ ಕೇಸ್

ದೈಹಿಕ ಸಂಬಂಧ ಬೆಳೆಸಿದರೆ ಐಫೋನ್ ಗಿಫ್ಟ್, ಇದು ಬ್ಯಾಂಕ್ ಮ್ಯಾನೇಜರ್ ಜ್ಯೂನಿಯರ್ ಮಹಿಳಾ ಉದ್ಯೋಗಿಗಳಿಗೆ ಕಳುಹಿಸುತ್ತಿರುವ ಮೇಸೇಜ್. ಇಷ್ಟೇ ಅಲ್ಲ ತನ್ನ ಛೇಂಬರ್‌ಗೆ ಕರೆಸಿ ಕಿರುಕುಳ ನೀಡುತ್ತಿರುವ ವಿಡಿಯೋವನ್ನು ಮಹಿಳಾ ಉದ್ಯೋಗಿ ಸೆರೆ ಹಿಡಿದಿದ್ದಾರೆ.

 

Read Full Story
03:03 PM (IST) Jul 06

India Latest News Live ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 206 ಕೋಟಿ ದೇಣಿಗೆ ನೀಡಿದ ಉದ್ಯಮಿ ಶಿವ್ ನಾಡಾರ್

Hindu Temple Restoration Initiatives: ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಶಿವ್ ನಾಡಾರ್ ಅವರ 'ವಾಮಾ ಸುಂದರಿ ಫೌಂಡೇಶನ್' 206 ಕೋಟಿ ರೂ. ದೇಣಿಗೆ ನೀಡಿದೆ. ಈ ದೇಣಿಗೆ ದೇವಸ್ಥಾನದ ನಿರ್ವಹಣೆಗೆ ಸಹಾಯಕವಾಗಲಿದೆ.

Read Full Story
02:55 PM (IST) Jul 06

India Latest News Live ಆದಾಯ ಸಮಾನತೆಯ ಸಮಾಜದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ವಿಶ್ವ ಬ್ಯಾಂಕ್ ವರದಿ ಪ್ರಕಟ

World Bank Report: ಬಡತನ ನಿರ್ಮೂಲನೆ, ಹಣಕಾಸು ಸೇವೆಗಳಿಗೆ ಪ್ರವೇಶ ಮತ್ತು ನೇರ ನಗದು ವರ್ಗಾವಣೆಗಳು ಈ ಪ್ರಗತಿಗೆ ಕಾರಣವಾಗಿವೆ. ವಿಶ್ವ ಬ್ಯಾಂಕಿನ ವರದಿಯಲ್ಲಿ ಏನಿದೆ?

Read Full Story
02:31 PM (IST) Jul 06

India Latest News Live ಉತ್ತರ ಪ್ರದೇಶದ ಎಲ್ಲಾ ಗೋಶಾಲೆಗಳಲ್ಲಿ 'ಗೋಪಾಲ ವನ' ನಿರ್ಮಾಣ

ಜುಲೈ 9 ರಂದು ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ 37 ಕೋಟಿ ಗಿಡಗಳನ್ನು ನೆಡಲಿದೆ. ಗೋಶಾಲೆಗಳಲ್ಲಿ 'ಗೋಪಾಲ ವನ' ನಿರ್ಮಿಸಲಾಗುವುದು, ಅಲ್ಲಿ ನೆರಳು ಮತ್ತು ಮೇವು ಪ್ರಭೇದಗಳ ಗಿಡಗಳನ್ನು ನೆಡಲಾಗುವುದು. 

Read Full Story
11:44 AM (IST) Jul 06

India Latest News Live ವಿವಾಹೇತರರ ಸಂಬಂಧದ ಡೇಟಿಂಗ್ ಆಪ್‌ನಲ್ಲಿ 3 ಮಿಲಿಯನ್‌ಗೂ ಅಧಿಕ ಭಾರತೀಯರು - ಬೆಂಗಳೂರಿಗರೇ ಟಾಪ್

ವಿವಾಹೇತರ ಸಂಬಂಧಗಳಿಗಾಗಿ ಡೇಟಿಂಗ್ ಆಪ್ ಬಳಸುವ ಭಾರತೀಯರ ಸಂಖ್ಯೆ 3 ಮಿಲಿಯನ್ ದಾಟಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಬಳಕೆದಾರರಿದ್ದು, ಮಹಿಳೆಯರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಬೆಳವಣಿಗೆ ಬದಲಾಗುತ್ತಿರುವ ಸಾಮಾಜಿಕ  ಸ್ಥಿತಿಗತಿಯ ಪ್ರತಿಬಿಂಬಿಸುತ್ತದೆ.

Read Full Story