Man Finds Wife's Boyfriend Hidden Inside Wedding Gift Bed ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮದುವೆಯ ಉಡುಗೊರೆಯಾಗಿ ಸಿಕ್ಕ ಬಾಕ್ಸ್ ಮಂಚವನ್ನು ಯಾರಿಗೂ ಮುಟ್ಟಲು ಬಿಡದ ವಧುವಿನ ರಹಸ್ಯವನ್ನು ಪತಿ ಬಯಲು ಮಾಡಿದ್ದಾನೆ.
- Home
- News
- India News
- India Latest News Live: Viral Video - ಮದುವೆಗೆ ಗಿಫ್ಟ್ ಆಗಿ ಬಂದ ಮಂಚದ ಒಳಗಿನಿಂದ ಬರ್ತಿತ್ತು ವಿಚಿತ್ರ ಶಬ್ದ, ತೆಗೆದು ನೋಡಿದ್ರೆ ಗಂಡನಿಗೆ ಶಾಕ್!
India Latest News Live: Viral Video - ಮದುವೆಗೆ ಗಿಫ್ಟ್ ಆಗಿ ಬಂದ ಮಂಚದ ಒಳಗಿನಿಂದ ಬರ್ತಿತ್ತು ವಿಚಿತ್ರ ಶಬ್ದ, ತೆಗೆದು ನೋಡಿದ್ರೆ ಗಂಡನಿಗೆ ಶಾಕ್!

ಶ್ರೀನಗರ: ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕುಲ್ಗಾಮ್ ನಿವಾಸಿ 26 ವರ್ಷದ ಮೊಹಮ್ಮದ್ ಯೂಸುಫ್ ಕಟಾರಿಯಾ ಎಂಬಾತ ಬಂಧಿತ. ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ ( ಟಿಆರ್ಎಫ್) ಉಗ್ರರಿಗೆ ಸಹಾಯ ಮಾಡಿರುವ ಆರೋಪ ಈತನ ಮೇಲಿದೆ. ಪಹಲ್ಗಾಂ ನರಮೇಧದಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಸೇನೆಯು ಆಪರೇಷನ್ ಮಹಾದೇವ್ ಕಾರ್ಯಾಚರಣೆ ನಡೆಸಿ ಹತ್ಯೆಗೈದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ಅವುಗಳ ವಿಧಿವಿಜ್ಞಾನ ತನಿಖೆಯ ಆಧಾರದಲ್ಲಿ ಈತನ ಬಂಧನವಾಗಿದೆ.ಗುತ್ತಿಗೆ ಕೆಲಸ ಮಾಡುತ್ತಿದ್ದ ಈತ, ಸ್ಥಳೀಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ.
India Latest News Live 25th September 2025Viral Video - ಮದುವೆಗೆ ಗಿಫ್ಟ್ ಆಗಿ ಬಂದ ಮಂಚದ ಒಳಗಿನಿಂದ ಬರ್ತಿತ್ತು ವಿಚಿತ್ರ ಶಬ್ದ, ತೆಗೆದು ನೋಡಿದ್ರೆ ಗಂಡನಿಗೆ ಶಾಕ್!
India Latest News Live 25th September 2025ಬರೋಬ್ಬರಿ ₹67,270 ಕೋಟಿ ರೂ ಯಾರದೆಂಬುದೇ ಗೊತ್ತಿಲ್ಲ, ಹಣ ಹಕ್ಕುದಾರರಿಗೆ ತಲುಪಿಸಲು ಆರ್‌ಬಿಐ ವಿಶೇಷ ಜಾಗೃತಿ ಅಭಿಯಾನ
ಬರೋಬ್ಬರಿ ₹67,270 ಕೋಟಿ ಹಕ್ಕುದಾರರಿಲ್ಲದ ಠೇವಣಿಯನ್ನು ಮರಳಿ ನೀಡಲು ಆರ್‌ಬಿಐ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ. UDGAM ಪೋರ್ಟಲ್ ಮತ್ತು ಸ್ಥಳೀಯ ಭಾಷೆಯ ಪ್ರಚಾರಗಳ ಮೂಲಕ ಹಣ ಪತ್ತೆಹಚ್ಚಲು ಸಹಾಯ ಮಾಡಲಾಗುತ್ತಿದೆ.
India Latest News Live 25th September 2025ನೋವೆಂದು ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್ - ಒಳಗಿತ್ತು 29 ಚಮಚ, 19 ಬ್ರಶ್, 2 ಪೆನ್
Man Eats Spoons:ದುಶ್ಚಟಗಳಿಗೆ ದಾಸನಾಗಿದ್ದ ವ್ಯಕ್ತಿಯೊಬ್ಬನನ್ನು ಆತನ ಮನೆಯವರು ವ್ಯಸನಮುಕ್ತ ಶಿಬಿರಕ್ಕೆ ಸೇರಿಸಿದ್ದರು. ಆದರೆ ಅಲ್ಲಿ ಆತನಗೆ ತೀವ್ರ ಹೊಟ್ಟೆನೋವು ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಕ್ಯಾನಿಂಗ್ ಮಾಡಿದ ವೈದ್ಯರು ಒಳಗಿರೋದು ನೋಡಿ ಬೆಚ್ಚಿ ಬಿದ್ದಿದ್ದರು.
India Latest News Live 25th September 2025ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ - ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ
Daycare Nightmare: ಪ್ಲೇ ಹೋಮ್ ಒಂದರಲ್ಲಿ, ಹಾಡು ಹೇಳುವಾಗ ಚಪ್ಪಾಳೆ ತಟ್ಟಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಪುಟ್ಟ ಮಗುವಿನ ಕೆನ್ನೆಗೆ ಹೊಡೆದಿದ್ದಾರೆ. ಈ ಅಮಾನವೀಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರವಷ್ಟೇ ಘಟನೆ ಪೋಷಕರ ಗಮನಕ್ಕೆ ಬಂದಿದೆ.
India Latest News Live 25th September 2025DA Hike 2025 - ದಸರಾ, ದೀಪಾವಳಿಗೆ ನೌಕರರಿಗೆ ಸಿಹಿ ಸುದ್ದಿ ಕೊಡುತ್ತಾ ಸರ್ಕಾರ, ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಏನೇನಾಯ್ತು?
DA Hike 2025: No Announcement by Govt Employees Disappointed ದಸರಾ ಹಬ್ಬದ ಮುನ್ನ ತುಟ್ಟಿಭತ್ಯೆ (ಡಿಎ) ಹೆಚ್ಚಳದ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ. ಸೆ.24ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
India Latest News Live 25th September 2025ಎಟಿಎಂ ಮೂಲಕ ಪಿಎಫ್ ವಿತ್‌ಡ್ರಾ ಮಾಡೋದು ಯಾವಾಗ? ಇಪಿಎಫ್‌ಓ ಬಿಗ್ ಅಪ್ಡೇಟ್..
EPFO to Allow ATM Withdrawals of PF Funds by Jan 2026 ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಜನವರಿ 2026 ರೊಳಗೆ ಎಟಿಎಂಗಳ ಮೂಲಕ ತಮ್ಮ ಪಿಎಫ್ ನಿಧಿಯ ಒಂದು ಭಾಗವನ್ನು ಹಿಂಪಡೆಯಲು ಅನುಮತಿ ನೀಡುವ ಸಾಧ್ಯತೆಯಿದೆ.
India Latest News Live 25th September 202515 ದಿನದ ಮಗುವಿನ ಬಾಯಿಗೆ ಕಲ್ಲು ತುಂಬಿಸಿ ತುಟಿಗೆ ಗಮ್ ಅಂಟಿಸಿ ಕಾಡಲ್ಲಿ ಬಿಟ್ಟ ಕಟುಕರು
ಹುಟ್ಟಿ 15 ದಿನಗಳಷ್ಟೇ ತುಂಬಿದ್ದ ಮುಗ್ಧ ನವಜಾತ ಶಿಶುವಿನ ಬಾಯಿಗೆ ಕಲ್ಲು ತುಂಬಿ, ತುಟಿಗೆ ಗಮ್ ಹಾಕಿ ಕಾಡಿನಲ್ಲಿ ಬಿಟ್ಟು ಹೋದಂತಹ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
India Latest News Live 25th September 202552 ವಾರಗಳ ಕನಿಷ್ಠ ಕುಸಿದ ಟಿಸಿಎಸ್ ಷೇರು, ಐದೇ ದಿನದಲ್ಲಿ 80 ಸಾವಿರ ಕೋಟಿ ಮೌಲ್ಯ ಕುಸಿತ!
TCS share price H-1B Visa Rule Changesಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಹೊಸ H-1B ವೀಸಾ ನಿಯಮಗಳ ಘೋಷಣೆಯು ಭಾರತೀಯ ಐಟಿ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
India Latest News Live 25th September 2025ನೆಟ್‌ಫ್ಲಿಕ್ಸ್ ಸಿರೀಸ್, ಶಾರುಖ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖೆಡೆ
Sameer Wankhede sues Shah Rukh Khan: ಡ್ರಗ್ ಕೇಸಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ನಟ ಶಾರುಖ್ ಖಾನ್ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
India Latest News Live 25th September 2025ಟಾಟಾ ಮೋಟಾರ್ಸ್ ಷೇರು ಕುಸಿತಕ್ಕೆ ಕಾರಣ ಸೈಬರ್ ದಾಳಿ - ವಾರಕ್ಕೆ 6,000 ಕೋಟಿ ನಷ್ಟ ಅನುಭವಿಸುತ್ತಿದೆ JLR!
Tata Motors Stock Falls as JLR Cyberattack Causes £2 Billion Loss ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಮೇಲೆ ನಡೆದ ಸೈಬರ್ ದಾಳಿಯಿಂದಾಗಿ ಕಂಪನಿಗೆ ₹23,860 ಕೋಟಿಗೂ ಅಧಿಕ ನಷ್ಟವಾಗುವ ಸಾಧ್ಯತೆಯಿದೆ.
India Latest News Live 25th September 2025Shahrukh Khan ಮುಟ್ಟಿದಾಗಿನಿಂದ ಕೈ ತೊಳೆದೇಕೊಂಡಿಲ್ವಂತೆ ಈ ಹಾಟ್ ಬ್ಯೂಟಿ Prakruti Mishra
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 'ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್‌ಗೆ ಪ್ರಶಸ್ತಿ ತಂದುಕೊಟ್ಟ ತೀರ್ಪುಗಾರರಲ್ಲಿ ಒಬ್ಬರಾದ ನಟಿ ಪ್ರಕೃತಿ ಮಿಶ್ರಾ, ಶಾರುಖ್ ತಮ್ಮ ಕೈಕುಲುಕಿದ ನಂತರ ಆ ಕೈಯನ್ನು ತೊಳೆದುಕೊಂಡಿಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
India Latest News Live 25th September 2025ಶಿಕ್ಷಣಾಧಿಕಾರಿಗೇ ಮುಖ್ಯ ಶಿಕ್ಷಕನ ಬೆಲ್ಟ್ ಟ್ರೀಟ್‌ಮೆಂಟ್ - ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಥಳಿಸಿದ ಹೆಡ್‌ಮಾಸ್ಟರ್
Headmaster's belt treatment: ಶಿಕ್ಷಣಾಧಿಕಾರಿಯ ಮೇಲೆ ಮುಖ್ಯ ಶಿಕ್ಷಕರೊಬ್ಬರು ಅವರ ಕಚೇರಿಯಲ್ಲೇ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 25th September 20258 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆ - ಪತಿ ಕಿವಿ ಕಚ್ಚಿ ಗಾಯಗೊಳಿಸಿದ ಪತ್ನಿ
Wife Bites Husband Ear: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿ ತನ್ನ ಪತಿಯ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. 8 ವರ್ಷಗಳ ಹಿಂದೆ ಈ ದಂಪತಿ ಪ್ರೀತಿಸಿ ಮದ್ವೆಯಾಗಿದ್ದರು.
India Latest News Live 25th September 2025ಆಧಾರ್ ಕಾರ್ಡ್ನಲ್ಲಿ ಮಿಸ್ಟೆಕ್ ಇದ್ರೆ ಆನ್ಲೈನ್ನಲ್ಲಿ ಹೀಗೆ ಸರಿಪಡಿಸಿ- ಹಂತ ಹಂತದ ಮಾಹಿತಿ ಇಲ್ಲಿದೆ
ಆಧಾರ್ ಕಾರ್ಡ್ ದೇಶದ ನಾಗರಿಕರಿಗೆ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಅದರಲ್ಲಿನ ತಪ್ಪು ಮಾಹಿತಿಗಳು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಲೇಖನವು UIDAI ಅಧಿಕೃತ ವೆಬ್‌ಸೈಟ್ ಬಳಸಿ, ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ನಿಮ್ಮ ಆಧಾರ್ ವಿವರಗಳನ್ನು ಹಂತ-ಹಂತವಾಗಿ ಸರಿಪಡಿಸುವ ಮಾಹಿತಿ ಇಲ್ಲಿದೆ.
India Latest News Live 25th September 2025ಶೀಘ್ರದಲ್ಲಿ ಅಪ್ಪ ಆಗ್ತಾರಂತೆ ಅವಿವಾಹಿತ Salman Khan - ಹಿಂಟ್ ಕೊಟ್ಟ ನಟ- ಯಾರಿವಳು ಸುಂದರಿ?
"Too Much" ಚಾಟ್ ಶೋನಲ್ಲಿ ನಟ ಸಲ್ಮಾನ್ ಖಾನ್ ಶೀಘ್ರದಲ್ಲೇ ತಾನು ಅಪ್ಪನಾಗುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಆಕೆ ಯಾರಿರಬಹುದು ಎಂಬ ಕುತೂಹಲ ಮೂಡಿಸಿದೆ.
India Latest News Live 25th September 2025ಕಂಟೆಂಟ್ ಕ್ರಿಯೇಟರ್ಸ್ ಇಲ್ನೋಡಿ; ಯುಟ್ಯೂಬ್ ಗಳಿಕೆ ಹೆಚ್ಚಿಸುವ ಸರಳ ಮಾರ್ಗಗಳು
youtube affiliate marketing ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಆದಾಯವನ್ನು ಹಲವು ವಿಧಗಳಲ್ಲಿ ಹೆಚ್ಚಿಸಿಕೊಳ್ಳಬಹುದು. ಜಾಹೀರಾತುಗಳ ಜೊತೆಗೆ, ಚಾನೆಲ್ ಮೆಂಬರ್‌ಶಿಪ್, ಸ್ಪಾನ್ಸರ್ ಕಂಟೆಂಟ್ ಮತ್ತು ವಿಶೇಷ ಲಿಂಕ್‌ಗಳ ಮೂಲಕ ಹಣ ಗಳಿಸುವ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
India Latest News Live 25th September 2025ಪಂಡಿತ ದೀನದಯಾಳ ಉಪಾಧ್ಯಾಯರು ಮತ್ತು ಏಕಾತ್ಮ ಮಾನವ ದರ್ಶನ
Pandit Deendayal Upadhyaya: ಪಂಡಿತ ದೀನದಯಾಳರು ತ್ಯಾಗಮಯ ಜೀವನದ ಮೂಲಕ ರಾಷ್ಟ್ರಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಪಾಶ್ಚಾತ್ಯ ಸಿದ್ಧಾಂತಗಳಿಗೆ ಪರ್ಯಾಯವಾಗಿ ಭಾರತೀಯ ಸಂಸ್ಕೃತಿ ಬೇರುಗಳಿಂದ ‘ಏಕಾತ್ಮ ಮಾನವ ದರ್ಶನ’ ನೀಡಿದರು. 'ಅಂತ್ಯೋದಯ'ದ ಚಿಂತನೆಯೇ ಇಂದಿನ ಬಿಜೆಪಿಯ ನೀತಿಗಳಿಗೆ ಬೌದ್ಧಿಕ ಬುನಾದಿ
India Latest News Live 25th September 2025Phonepe, Gpay, Paytm ನಿಂದ ಈ ರೀತಿ ಹಣ ಟ್ರಾನ್ಸ್ಫರ್ ಮಾಡೋರಿಗೆ ಶಾಕ್! RBI ಹೊಸ ರೂಲ್ಸ್ ನೋಡಿ....
ಆರ್‌ಬಿಐನ ಹೊಸ ನಿಯಮದ ಪ್ರಕಾರ, PhonePe, Paytm ನಂತಹ ಅಪ್ಲಿಕೇಶನ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುವುದನ್ನು ನಿಲ್ಲಿಸಲಾಗಿದೆ. ವಂಚನೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದಾಗಿ ಅನೇಕ ಫಿನ್‌ಟೆಕ್ ಕಂಪನಿಗಳು ತಮ್ಮ ಬಾಡಿಗೆ ಪಾವತಿ ಸೇವೆಗಳನ್ನು ಸ್ಥಗಿತಗೊಳಿಸಿವೆ.
India Latest News Live 25th September 2025ದುಪ್ಪಟ್ಟಾಯ್ತು ಚಿನ್ನಾಭರಣ ಖುಷಿ; ಚಿನ್ನದ ಬೆಲೆಯಲ್ಲಿ 9,300 ರೂ. ಇಳಿಕೆ
today's gold price drop: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಮತ್ತು 24 ಕ್ಯಾರಟ್ ಚಿನ್ನದ ದರಗಳು ಕುಸಿದಿವೆ. ಈ ಲೇಖನವು ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನದ ದರಗಳು ಮತ್ತು ಬೆಳ್ಳಿ ಬೆಲೆಯ ಸ್ಥಿರತೆಯ ಬಗ್ಗೆ ಮಾಹಿತಿ ನೀಡುತ್ತದೆ..