ದುಪ್ಪಟ್ಟಾಯ್ತು ಚಿನ್ನಾಭರಣ ಪ್ರಿಯರ ಖುಷಿ; ಚಿನ್ನದ ಬೆಲೆಯಲ್ಲಿ 9,300 ರೂ. ಇಳಿಕೆ
today's gold price drop: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಮತ್ತು 24 ಕ್ಯಾರಟ್ ಚಿನ್ನದ ದರಗಳು ಕುಸಿದಿವೆ. ಈ ಲೇಖನವು ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನದ ದರಗಳು ಮತ್ತು ಬೆಳ್ಳಿ ಬೆಲೆಯ ಸ್ಥಿರತೆಯ ಬಗ್ಗೆ ಮಾಹಿತಿ ನೀಡುತ್ತದೆ..

ಎರಡನೇ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ
ಸತತ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬುಧವಾರ 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 3 ಸಾವಿರ ರೂ.ಗಳವರೆಗೆ ಕಡಿಮೆಯಾಗಿತ್ತು. ಇಂದು ಸಹ 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಮತ್ತೆ ಕುಸಿತವಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದು ಒಳ್ಳೆಯ ಸಮಯವಾಗಿದೆ
ಚಿನ್ನ
ಚಿನ್ನ ಖರೀದಿಗೂ ಮುನ್ನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದರಿಂದ ಚಿನ್ನ ಖರೀದಿ ಸುಲಭವಾಗಲಿದೆ. ಈಗಾಗಲೇ ಲಕ್ಷದ ಗಡಿ ದಾಟಿದ್ದರಿಂದ ಯಾವಾಗ ಖರೀದಿ ಮಾಡಬೇಕೆಂದು ಕಾಯುತ್ತಿದ್ದರೆ ಈ ಸುವರ್ಣಾವಕಾಶ ಮಿಸ್ ಮಾಡಿಕೊಳ್ಳಬೇಡಿ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,490 ರೂಪಾಯಿ
8 ಗ್ರಾಂ: 83,920 ರೂಪಾಯಿ
10 ಗ್ರಾಂ: 1,04,900 ರೂಪಾಯಿ
100 ಗ್ರಾಂ: 10,49,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,444 ರೂಪಾಯಿ
8 ಗ್ರಾಂ: 91,552 ರೂಪಾಯಿ
10 ಗ್ರಾಂ: 1,14,440 ರೂಪಾಯಿ
100 ಗ್ರಾಂ: 11,44,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,05,100 ರೂಪಾಯಿ, ಮುಂಬೈ: 1,04,900 ರೂಪಾಯಿ, ದೆಹಲಿ: 1,05,050 ರೂಪಾಯಿ, ಕೋಲ್ಕತ್ತಾ: 1,04,900 ರೂಪಾಯಿ, ಬೆಂಗಳೂರು: 1,04,900 ರೂಪಾಯಿ, ಹೈದರಾಬಾದ್: 1,04,900 ರೂಪಾಯಿ, ಪುಣೆ: 1,04,900 ರೂಪಾಯಿ, ಅಹಮದಾಬಾದ್: 1,04,950 ರೂಪಾಯಿ
ಇದನ್ನೂ ಓದಿ: D Martನಲ್ಲಿ ಯಾವಾಗ ಶಾಪಿಂಗ್ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ? ಇಲ್ಲಿದೆ ಸೂಪರ್ ಟಿಪ್ಸ್
ಚಿನ್ನ ದರ ಎಷ್ಟು ಇಳಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದಲ್ಲಿ 850 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರಟ್ 10 ಗ್ರಾಂ ಚಿನ್ನದಲ್ಲಿ 930 ರೂಪಾಯಿ ಇಳಿಕೆಯಾಗಿದೆ.
18 ಕ್ಯಾರಟ್ 10 ಗ್ರಾಂ ಚಿನ್ನದಲ್ಲಿ 700 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ: IT Return ಹಣ ಇನ್ನೂ ಬಂದಿಲ್ವಾ? ಅದಕ್ಕೆ ಕಾರಣವೇನು? ನೀವು ಮಾಡಬೇಕಾದದ್ದೇನು? ಇಲ್ಲಿದೆ ಡಿಟೇಲ್ಸ್.…
ದೇಶದಲ್ಲಿಂದು ಬೆಳ್ಳಿ ದರ ಎಷ್ಟಿದೆ?
ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 23 ರಂದು ಬೆಳ್ಳಿ ಬೆಲೆ ಏರಿಕೆಗೊಂಡಿತ್ತು. ನಿನ್ನೆ ಮತ್ತು ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎರಡು ದಿನಗಳಿಂದ ಬೆಳ್ಳಿ ಬೆಲೆ ಸ್ಥಿರವಾಗಿದೆ.
10 ಗ್ರಾಂ: 1,400 ರೂಪಾಯಿ
100 ಗ್ರಾಂ: 14,000 ರೂಪಾಯಿ
1000 ಗ್ರಾಂ: 1,40,000 ರೂಪಾಯಿ
ಇದನ್ನೂ ಓದಿ: 2 ವರ್ಷದಿಂದ ಬ್ಯಾಂಕ್ ಖಾತೆ ಬಳಸಿಲ್ಲವೇ? ಹಾಗಿದ್ರೆ ಏನಾಗುತ್ತೆ, ಅದಕ್ಕೆ ಪರಿಹಾರ ಏನು?