08:19 AM (IST) Mar 22

India Latest News Live 22 March 2026ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ

ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ, ಆಸ್ಪತ್ರೆ ಡೀನ್ ಕಚೇರಿಯ ಚಾಲಕ ರಹಸ್ಯವಾಗಿ ಮೊಬೈಲ್ ಮೂಲಕ ವಿವಸ್ತ್ರ ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ.

Read Full Story
07:13 AM (IST) Mar 22

India Latest News Live 22 March 2026ಎಪ್ರಿಲ್ 1 ರಿಂದ ವಿಮಾನ ಪ್ರಯಾಣ ದುಬಾರಿ

ಪ್ರತಿ ತಿಂಗಳ ಮೊದಲ ದಿನ ಎವಿಯೇಶನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ನಿರ್ಧಾರಗೊಳ್ಳುತ್ತದೆ. ಈಗಾಗಲೇ ಯುದ್ಧದ ಬಿಸಿ ತಟ್ಟಿರುವ ಕಾರಣ ಎಪ್ರಿಲ್ 1 ರಿಂದ ವಿಮಾನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವ ರಾಮ್‌ಮೋಹನ್ ನಾಯ್ಡು ಹೇಳಿದ್ದಾರೆ.