- Home
- News
- India News
- India Latest News Live: 2018ರ ಪ್ರಕರಣದಲ್ಲಿ ಯುಟ್ಯೂಬರ್ ರಾಠಿಗೆ ದಿಲ್ಲಿ ಕೋರ್ಟ್ ಸಮನ್ಸ್
LIVE NOW
India Latest News Live: 2018ರ ಪ್ರಕರಣದಲ್ಲಿ ಯುಟ್ಯೂಬರ್ ರಾಠಿಗೆ ದಿಲ್ಲಿ ಕೋರ್ಟ್ ಸಮನ್ಸ್

ಸಾರಾಂಶ
ನವದೆಹಲಿ: ಬಿಜೆಪಿ ಜಾಲತಾಣ ವಿಭಾಗದ ಸದಸ್ಯ ವಿಕಾಸ್ ಪಾಂಡೆ 2018ರಲ್ಲಿ ದಾಖಲಿಸಿದ್ದ ಪ್ರಕರಣ ಸಂಬಂಧ ಯುಟ್ಯೂಬರ್ ಧ್ರುವ್ ರಾಠಿ ವಿರುದ್ಧ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದೆ. ಯುಟ್ಯೂಬ್ನಲ್ಲಿ ಪ್ಲೋಡ್ ಮಾಡಲಾದ ವೀಡಿಯೊವೊಂದರ ಮೂಲಕ ತನ್ನ ವಿರುದ್ಧ ಮಾನನಷ್ಟ ಎಸಗಿದ್ದಾರೆ ಎಂದು ಆರೋಪಿಸಿ ವಿಕಾಸ್ ದೂರು ದಾಖಲಿಸಿದ್ದರು. ಜೊತೆಗೆ ಈ ಹಿಂದೆ ಹಲವು ಬಾರಿ ಅವರಿಗೆ ಸಮನ್ಸ್ ನೀಡುವ ಯತ್ನ ವಿಫಲವಾಗಿದೆ ಎಂದಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೀಗಾಗಿ ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಠಿ ಭಾರತಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿದೆ.