10:55 PM (IST) Sep 29

India Latest News 29 September 2025 ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಾದ ಜನರ ಪ್ರತಿಭಟನೆ, ಪಾಕಿಸ್ತಾನದಿಂದ 'ಆಜಾದಿ' ಕೇಳಿದ ಪ್ರತಿಭಟನಾಕಾರರು!

PoK Protests Demand Azaadi from Pakistan ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ), ಅವಾಮಿ ಕ್ರಿಯಾ ಸಮಿತಿಯು ದಶಕಗಳ ನಿರ್ಲಕ್ಷ್ಯ, ಸಂಪನ್ಮೂಲಗಳ ಶೋಷಣೆ ಮತ್ತು ರಾಜಕೀಯ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಬೃಹತ್ ಮುಷ್ಕರಕ್ಕೆ ಕರೆ ನೀಡಿದೆ.

Read Full Story
09:28 PM (IST) Sep 29

India Latest News 29 September 2025 ಮದುವೆ ಆದ ಎರಡೇ ತಿಂಗಳಲ್ಲೇ ಗೊತ್ತಾಯ್ತು... ಚಾಹಲ್‌ ವಿಚಾರದಲ್ಲಿ ಹೊಸ ಬಾಂಬ್‌ ಎಸೆದ ಧನಶ್ರೀ ವರ್ಮಾ

Dhanashree Verma on chahal ಕೆಲವು ತಿಂಗಳ ಹಿಂದೆ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಾಗ, ಚಾಹಲ್ ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ "ವಂಚಕ" ಎಂದು ಧನಶ್ರಿ ಕರೆದಿದ್ದಳು ಎಂದಿದ್ದರು.. 

Read Full Story
08:47 PM (IST) Sep 29

India Latest News 29 September 2025 ನಾಸಾ ಹೇಳಿದ ಶಾಕಿಂಗ್‌ ಸತ್ಯ, ದಿನದ 24 ಗಂಟೆಯಲ್ಲಿ 0.06 ಮೈಕ್ರೋಸೆಕೆಂಡ್ಸ್‌ ಕಡಿಮೆ ಮಾಡಿದ ಚೀನಾ!

China's Three Gorges Dam Shifted Earth's Axis ಚೀನಾದ ಅತ್ಯಾಧುನಿಕ ತಂತ್ರಜ್ಞಾನವು ಭೂಮಿಯ ತಿರುಗುವಿಕೆಯ ವೇಗದ ಮೇಲೂ ಪರಿಣಾಮ ಬೀರಿದೆ. ಮಾನವ ಕ್ರಿಯೆಗಳು ಪ್ರಕೃತಿಯ ಪ್ರಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇದು ಪ್ರಮುಖ ಉದಾಹರಣೆ ಎಂದು ನಾಸಾ ಹೇಳಿದೆ.

Read Full Story
07:11 PM (IST) Sep 29

India Latest News 29 September 2025 ಮದುವೆಗೂ ಮುನ್ನ ಪ್ರಾಣಬಿಟ್ಟ ಕಿರುತೆರೆ ನಟಿಯ ಭಾವಿ ಪತಿ, ಶೋಕಸಾಗರದಲ್ಲಿ ಮುಳುಗಿದ ಕುಟುಂಬ!

Actress Sohani Kumari Fiancé Sawai Singh Dies ನಟಿ ಸೋಹಾನಿ ಕುಮಾರಿ ಅವರ ನಿಶ್ಚಿತ ವರ ಸವಾಯಿ ಸಿಂಗ್ ಹೈದರಾಬಾದ್‌ನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಇದರಲ್ಲಿ ತನ್ನ ಹಿಂದಿನ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. 

Read Full Story
07:03 PM (IST) Sep 29

India Latest News 29 September 2025 ಅಕ್ರಮ ವಲಸಿಗರನ್ನು ಬೀದಿಯಲ್ಲಿ ಬೆನ್ನಟ್ಟಿ ಹಿಡಿಯುತ್ತಿರುವ ಅಮೆರಿಕಾ ವಲಸೆ ಅಧಿಕಾರಿಗಳು

US immigration crackdown: ಅಮೆರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿಕಾಗೋದಲ್ಲಿ ಫುಡ್ ಡೆಲಿವರಿ ಬಾಯ್‌ನನ್ನು ಅಧಿಕಾರಿಗಳು ಬೆನ್ನಟ್ಟಿದ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ, ಯುನೈಟೆಡ್ ಕಿಂಗ್‌ಡಮ್ (ಯುಕೆ) ಕೂಡ ವಲಸೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದೆ.

Read Full Story
06:21 PM (IST) Sep 29

India Latest News 29 September 2025 ಸೋಲಿನ ಹತಾಶೆ, ನಖ್ವಿ ಎದುರೇ ಪಾಕ್ ನಾಯಕ ಮಾಡಿದ್ದೇನು? ಚೆಕ್ ಎಸೆದ ವಿಡಿಯೋ ವೈರಲ್

ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಐದು ವಿಕೆಟ್‌ಗಳ ಅಂತರದಿಂದ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಪಹಲ್ಗಾಮ್ ದಾಳಿಯ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಕ್ರೀಡಾಂಗಣದಲ್ಲೂ ಕಂಡುಬಂತು.

Read Full Story
06:09 PM (IST) Sep 29

India Latest News 29 September 2025 18 ತಿಂಗಳ ಮಗುವನ್ನು 45 ಸಾವಿರಕ್ಕೆ ಮಾರಿದ ಕಿರಾತಕರು, ಐವರ ಬಂಧಿಸಿದ ಪೊಲೀಸ್‌!

18-Month-Old Baby Kidnapped in Delhi ದೆಹಲಿಯ ಫುಟ್‌ಪಾತ್‌ನಿಂದ 18 ತಿಂಗಳ ಗಂಡು ಶಿಶುವನ್ನು ಅಪಹರಿಸಿ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ 45 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. 

Read Full Story
06:03 PM (IST) Sep 29

India Latest News 29 September 2025 ಭಾರತಕ್ಕೆ ಏಷ್ಯಾಕಪ್ ಟ್ರೋಫಿ ಕೊಡದ ACC ಅಧ್ಯಕ್ಷ ನಖ್ವಿ! ಚಾಂಪಿಯನ್ ತಂಡ ಬಿಟ್ಟು ಬೇರೆ ಯಾರಾದ್ರೂ ಟ್ರೋಫಿ ಇಟ್ಕೊಳ್ಳಬಹುದಾ? ರೂಲ್ಸ್ ಏನು?

2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ, ಭಾರತ ತಂಡವು ಪಾಕ್ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಈ ಘಟನೆಯಿಂದಾಗಿ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್‌ಗೆ ಕೊಂಡೊಯ್ದಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

Read Full Story
06:00 PM (IST) Sep 29

India Latest News 29 September 2025 ಸ್ನೇಹಿತೆ, ಇಟಲಿ ಪ್ರಧಾನಿ ಮೆಲೋನಿ ಆಟೋಬಯೋಗ್ರಫಿಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಕತೆ 'ಐ ಆಮ್ ಜಾರ್ಜಿಯಾ'ದ ಭಾರತೀಯ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ಮೆಲೋನಿಯವರ ಜೀವನ ಪ್ರಯಾಣವನ್ನು 'ನಾರಿಶಕ್ತಿ'ಗೆ ಹೋಲಿಸಿರುವ ಮೋದಿ, ಅವರ ದೃಢ ನಾಯಕತ್ವವನ್ನು ಶ್ಲಾಘಿಸಿದ್ದಾರೆ. 

Read Full Story
04:35 PM (IST) Sep 29

India Latest News 29 September 2025 ವಿಜಯ್ ತಡವಾಗಿ ಆಗಮಿಸಿದ್ದೇ ಕಾಲ್ತುಳಿತಕ್ಕೆ ಕಾರಣ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ ಪೊಲೀಸ್‌!

Karur Stampede Vijay Delayed Arrival in Tamil nadu ಕರೂರಿನಲ್ಲಿ ನಡೆದ ಟಿವಿಕೆ ಮೆರವಣಿಗೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ನಟ ವಿಜಯ್ ತಡವಾಗಿ ಬಂದಿದ್ದೇ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ.

Read Full Story
04:26 PM (IST) Sep 29

India Latest News 29 September 2025 'ವೀರ್ ಹನುಮಾನ್'ನ ಲಕ್ಷ್ಮಣ ಇನ್ನಿಲ್ಲ - ಬೆಂಕಿ ದುರಂತದಲ್ಲಿ ಬಾಲನಟ ವೀರ್ ಶರ್ಮಾ, ಸೋದರ ಶೌರ್ಯ ಶರ್ಮಾ ಸಾವು

Veer Sharma Tragic death: 'ವೀರ್ ಹನುಮಾನ್' ಧಾರಾವಾಹಿ ಖ್ಯಾತಿಯ ಬಾಲ ಕಲಾವಿದ ವೀರ್ ಶರ್ಮಾ ಮತ್ತು ಅವರ ಸಹೋದರ ಶೌರ್ಯ ಶರ್ಮಾ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೋಷಕರು ಮನೆಯಲ್ಲಿಲ್ಲದಿದ್ದಾಗ ಈ ದುರಂತ ಸಂಭವಿಸಿದೆ.

Read Full Story
04:07 PM (IST) Sep 29

India Latest News 29 September 2025 ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ಟ್ರೋಫಿ, ಮೆಡಲ್ ನೀಡದೇ ಮೈದಾನದಿಂದ ಓಡಿ ಹೋದ ನಖ್ವಿ! ವಿಡಿಯೋ ವೈರಲ್

2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ ಆಗಿದೆ. ಆದರೆ, ಪಾಕ್ ಮೂಲದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಇದರಿಂದ ಕೋಪಗೊಂಡ ನಖ್ವಿ ಟ್ರೋಫಿಯೊಂದಿಗೆ ಹೋಟೆಲ್‌ಗೆ ತೆರಳಿದರು.

Read Full Story
03:31 PM (IST) Sep 29

India Latest News 29 September 2025 ಯುಪಿಯ ಮಾಜಿ ಸಚಿವ ಅಜಂ ಖಾನ್‌ಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಿದ ಆರೋಪ

Shahid Siddiqui on Azam Khan: ಭೂ ಆಕ್ರಮಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಪುತ್ರನಿಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಲಾಗುತ್ತಿತ್ತು ಎಂದು ಮಾಜಿ ರಾಜ್ಯಸಭಾ ಸದಸ್ಯ ಶಾಹೀದ್ ಸಿದ್ಧಿಕಿ ಆರೋಪಿಸಿದ್ದಾರೆ.

Read Full Story
02:32 PM (IST) Sep 29

India Latest News 29 September 2025 ಬಿಹಾರ ಗೆಲುವಿಗೆ ಕಾಂಗ್ರೆಸ್‌ನಿಂದ 'ದಶ'ಸೂತ್ರ - ಇದು 5+1+4=10 ಲೆಕ್ಕಾಚಾರ

Bihar assembly election strategy: ಬಿಹಾರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್, ಕರ್ನಾಟಕ ಮತ್ತು ತೆಲಂಗಾಣ ಮಾದರಿಯ 'ದಶ ಸೂತ್ರ' ರಣತಂತ್ರವನ್ನು ಸಿದ್ಧಪಡಿಸಿದೆ. ಇದು 5+1+4=10 ಲೆಕ್ಕಾಚಾರವಾಗಿದೆ.

Read Full Story
02:27 PM (IST) Sep 29

India Latest News 29 September 2025 'ವಿನ್ನಿಂಗ್ ಶಾಟ್ ನಾನೇ ಹೊಡಿತೀನಿ' - ನಿಜವಾದ ರಿಂಕು ಸಿಂಗ್ ಭವಿಷ್ಯ!

ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು. ತಿಲಕ್ ವರ್ಮಾ ಟಾಪ್ ಸ್ಕೋರರ್ ಆಗಿದ್ದರೂ, ಕೊನೆಯಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು. ಅಚ್ಚರಿಯೆಂದರೆ, ಟೂರ್ನಿಗೂ ಮುನ್ನವೇ ತಾನು 'ಗೆಲುವಿನ ರನ್' ಗಳಿಸುವುದಾಗಿ ರಿಂಕು ಭವಿಷ್ಯ ನುಡಿದಿದ್ದರು.
Read Full Story
01:56 PM (IST) Sep 29

India Latest News 29 September 2025 ಹುಂಡಿಯಿಂದ ಹಣ ಕದ್ದು ಆಸ್ತಿ ಖರೀದಿ - 7 ಆಸ್ತಿಗಳನ್ನು ತಿರುಪತಿಗೆ ದಾನ ನೀಡಿದ ದಂಪತಿ!

TTD clerk Ravikumar case: ತಿರುಪತಿ ದೇವಸ್ಥಾನದಲ್ಲಿ 20 ವರ್ಷಗಳ ಕಾಲ ಕ್ಲಾರ್ಕ್ ಆಗಿದ್ದವ ಹುಂಡಿ ಹಣ ಕದ್ದು ಸಾವಿರ ಕೋಟಿಗೂ ಅಧಿಕ ಆಸ್ತಿ ಮಾಡಿದ್ದರು. ಸಿಕ್ಕಿಬಿದ್ದ ನಂತರ, ಕದ್ದ ಹಣದಿಂದ ಖರೀದಿಸಿದ ಕೆಲವು ಆಸ್ತಿಗಳನ್ನು ದೇವಸ್ಥಾನಕ್ಕೆ ದಾನ ಮಾಡಿದ್ದರು. ಮುಂದೇನಾಯ್ತು ಡಿಟೇಲ್ಡ್ ಸ್ಟೋರಿ ಇಲ್ಲಿದೆ.

Read Full Story
01:23 PM (IST) Sep 29

India Latest News 29 September 2025 ಪಾಕ್‌ ಬಗ್ಗುಬಡಿದು ಅಬ್ರಾರ್ ಅಹ್ಮದ್‌ಗೆ 'ಮನೆಗೆ ನಡಿ ಎಂದು ಟ್ರೋಲ್ ಮಾಡಿದ ಅರ್ಶದೀಪ್, ಜಿತೇಶ್, ರಾಣಾ! ವಿಡಿಯೋ ವೈರಲ್

2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಒಂಬತ್ತನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಪಂದ್ಯದ ನಂತರ, ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ ಸಂಭ್ರಮಾಚರಣೆಯನ್ನು ಭಾರತೀಯ ಆಟಗಾರರು ಅನುಕರಿಸಿ ಟ್ರೋಲ್ ಮಾಡಿದ್ದಾರೆ.
Read Full Story
12:24 PM (IST) Sep 29

India Latest News 29 September 2025 ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ - ಇಬ್ಬರಲ್ಲಿ ಯಾರಿಗೆ ಸ್ಪಷ್ಟ ಬಹುಮತ?

ಟೈಮ್ಸ್ ನೌ ಮತ್ತು ಜೆವಿಸಿ ನಡೆಸಿದ ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯು ಒಂದು ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ಆ ಮೈತ್ರಿ ಕೂಟ ಯಾವುದು ಎಂದು ನೋಡೋಣ ಬನ್ನಿ

Read Full Story
12:17 PM (IST) Sep 29

India Latest News 29 September 2025 ಚಿಕನ್ ಬೇಕು ಎಂದಿದ್ದಕ್ಕೆ ಲಟ್ಟಣಿಗೆಯಿಂದ ಬಾರಿಸಿದ ತಾಯಿ - 7 ವರ್ಷದ ಬಾಲಕ ಸಾವು

Mother's Rage: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ, ಚಿಕನ್ ಕರಿ ಬೇಕೆಂದು ಹಠ ಮಾಡಿದ 7 ವರ್ಷದ ಮಗನನ್ನು ತಾಯಿಯೊಬ್ಬಳು ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾಳೆ. ಈ ಘಟನೆಯಲ್ಲಿ 10 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

Read Full Story
11:45 AM (IST) Sep 29

India Latest News 29 September 2025 ಏಷ್ಯಾಕಪ್ ಫೈನಲ್‌ನಲ್ಲಿ ಪಾಕ್ ಬಗ್ಗುಬಡಿದ ಭಾರತಕ್ಕೆ ಬಿಸಿಸಿಐನಿಂದ ಬಂಪರ್ ನಗದು ಬಹುಮಾನ!

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಆರಂಭಿಕ ಕುಸಿತದ ಹೊರತಾಗಿಯೂ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ಹೋರಾಟದಿಂದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿತು.

Read Full Story