Asianet Suvarna News Asianet Suvarna News

ಅತಿಹೆಚ್ಚು ನೋಟಾ ಚಲಾ​ವ​ಣೆ ಆದ್ರೆ ಫಲಿ​ತಾಂಶ ರದ್ದು: ಸುಪ್ರೀಂ ನೋಟಿ​ಸ್‌

ಅತಿಹೆಚ್ಚು ನೋಟಾ ಚಲಾ​ವ​ಣೆ ಆದ್ರೆ ಫಲಿ​ತಾಂಶ ರದ್ದು: ಸುಪ್ರೀಂ ನೋಟಿ​ಸ್‌| ಹೆಚ್ಚು ನೋಟಾ ಚಲಾ​ವ​ಣೆ​ಯಾದ ಕ್ಷೇತ್ರ​ದಲ್ಲಿ ಮತ್ತೆ ಚುನಾ​ವಣೆ ನಡೆ​ಸ​ಬೇಕು| ಚುನಾ​ವ​ಣೆ​ಯಲ್ಲಿ ನೋಟಾ​ಗಿಂತ ಕಮ್ಮಿ ಮತ ಪಡೆದ ಅಭ್ಯ​ರ್ಥಿ​ಗ​ಳಿಗೆ ಸ್ಪರ್ಧಿ​ಸಲು ಅವ​ಕಾಶ ನೀಡ​ಬಾ​ರ

If Nota tops should all the candidates be rejected Supreme Court pod
Author
Bangalore, First Published Mar 16, 2021, 9:21 AM IST

ನವ​ದೆ​ಹ​ಲಿ(ಮಾ.16): ಚುನಾ​ವಣೆ ವೇಳೆ ವಿವಿಧ ಪಕ್ಷ​ಗಳ ಅಭ್ಯ​ರ್ಥಿ​ಗ​ಳಿ​ಗಿಂತ ಹೆಚ್ಚು ಮತ​ಗಳು ನೋಟಾ​ (​ಯಾವುದೇ ಅಭ್ಯ​ರ್ಥಿಗೆ ಮತ​ವಿ​ಲ್ಲ)ಗೆ ಚಲಾ​ವ​ಣೆ​ಯಾ​ದರೆ, ಅಂಥ ಕ್ಷೇತ್ರದ ಫಲಿ​ತಾಂಶ​ವನ್ನೇ ರದ್ದು​ಗೊ​ಳಿ​ಸ​ಬೇ​ಕೆಂಬ ಅರ್ಜಿ ಕುರಿ​ತಾಗಿ ಅಭಿ​ಪ್ರಾಯ ತಿಳಿ​ಸು​ವಂತೆ ಕೇಂದ್ರ ಸರ್ಕಾರ ಹಾಗೂ ಚುನಾ​ವಣಾ ಆಯೋ​ಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಕಣಕ್ಕಿಳಿಯಲಿದೆ ಡಿಎಂಕೆ!

ಹೆಚ್ಚು ನೋಟಾ ಚಲಾ​ವ​ಣೆ​ಯಾದ ಕ್ಷೇತ್ರ​ದಲ್ಲಿ ಮತ್ತೆ ಚುನಾ​ವಣೆ ನಡೆ​ಸ​ಬೇಕು. ಆ ಚುನಾ​ವ​ಣೆ​ಯಲ್ಲಿ ನೋಟಾ​ಗಿಂತ ಕಮ್ಮಿ ಮತ ಪಡೆದ ಅಭ್ಯ​ರ್ಥಿ​ಗ​ಳಿಗೆ ಸ್ಪರ್ಧಿ​ಸಲು ಅವ​ಕಾಶ ನೀಡ​ಬಾ​ರದು ಎಂದು ಈ ಅರ್ಜಿ​ಯಲ್ಲಿ ಕೋರ​ಲಾ​ಗಿದೆ.

ಸಿಜೆಐ ಎಸ್‌.ಎ ಬೋಬ್ಡೆ ನೇತೃ​ತ್ವದ ಪೀಠ ಸೋಮ​ವಾರ ವಿಚಾ​ರ​ಣೆ ನಡೆ​ಸಿತು.

Follow Us:
Download App:
  • android
  • ios