Asianet Suvarna News Asianet Suvarna News

ನೌಕಾಪಡೆಗೆ ಅಗ್ನಿವೀರರು: ಮೊದಲ ಬಾರಿ 341 ಮಹಿಳಾ ನಾವಿಕರಿಗೂ ಅವಕಾಶ

ಭಾರತೀಯ ನೌಕಾಪಡೆಗೆ 3000 ಅಗ್ನಿವೀರರು ನೇಮಕರಾಗಿದ್ದು, ಇವರಲ್ಲಿ 341 ಮಹಿಳೆಯರೂ ಸೇರಿದ್ದಾರೆ. ಮಹಿಳೆಯರನ್ನು ನಾವಿಕರಾಗಿ ಸೇರಿಸಿಕೊಂಡಿದ್ದು ಇದೇ ಮೊಟ್ಟಮೊದಲ ಬಾರಿ ಎಂದು ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್‌ (Navy chief Admiral) ಆರ್‌. ಹರಿ ಕುಮಾರ್‌ (R Hari Kumar)ಅವರು ಹೇಳಿದ್ದಾರೆ.

first time 341 women sailors will also be allowed to work in Navy akb
Author
First Published Dec 4, 2022, 12:00 PM IST

ನವದೆಹಲಿ: ಭಾರತೀಯ ನೌಕಾಪಡೆಗೆ 3000 ಅಗ್ನಿವೀರರು ನೇಮಕರಾಗಿದ್ದು, ಇವರಲ್ಲಿ 341 ಮಹಿಳೆಯರೂ ಸೇರಿದ್ದಾರೆ. ಮಹಿಳೆಯರನ್ನು ನಾವಿಕರಾಗಿ ಸೇರಿಸಿಕೊಂಡಿದ್ದು ಇದೇ ಮೊಟ್ಟಮೊದಲ ಬಾರಿ ಎಂದು ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್‌ (Navy chief Admiral) ಆರ್‌. ಹರಿ ಕುಮಾರ್‌ (R Hari Kumar)ಅವರು ಹೇಳಿದ್ದಾರೆ. ನೌಕಾ ಪಡೆ ದಿನಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊಟ್ಟಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ನೌಕೆ ಐಎನ್‌ಎಸ್‌ ವಿಕ್ರಾಂತ್‌ (Vikrant) ಲೋಕಾರ್ಪಣೆಯಾಗಿದ್ದು ನೌಕಾಪಡೆಯ (Navy) ಇತಿಹಾಸದಲ್ಲೇ ಮಹತ್ವದ ದಿನವಾಗಿದೆ. ಇದರೊಂದಿಗೆ ಸರ್ಕಾರವು ಆತ್ಮನಿರ್ಭರತೆ ಸಾಧಿಸಲು ಸ್ಪಷ್ಟವಾದ ನಿರ್ದೇಶನಗಳನ್ನು ನಮಗೆ ನೀಡಿದೆ. ಅದರಂತೇ ನಾನು ಭಾರತೀಯ ನೌಕಾಪಡೆಯು 2047ರೊಳಗಾಗಿ ಆತ್ಮನಿರ್ಭರವಾಗಲಿದೆ ಎಂದು ನಾನು ಭರವಸೆ ಕೊಡುತ್ತೇನೆ’ ಎಂದು ಹೇಳಿದರು.

Agnipath recruitment rally: ನೇಮಕಾತಿಗೆ ಬಂದವರ ಹಸಿವು ನೀಗಿಸುತ್ತಿರುವ ಸೇವಾ ಸಂಸ್ಥೆಗಳು

INS Vikrant: ಸಾಗರದ ಚಕ್ರವರ್ತಿ ನೌಕಾಸೇನೆಗೆ ನಿಯೋಜನೆ!

ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಗ್ನಿಪಥ ತರಬೇತಿ ಕೇಂದ್ರ ರೆಡಿ

 

Follow Us:
Download App:
  • android
  • ios