ಬೆಟ್ಟದ ಮೇಲಿನ ರಾಯಗಡ ಕೋಟೇಲಿ ಮೇಘಸ್ಫೋಟದ ರೀತಿ ಮಳೆ: ಪ್ರವಾಹ ಸ್ಥಿತಿ..!
ಪ್ರವಾಸಿಗರು ಬೆಟ್ಟದ ಮೇಲಿನ ಕೋಟೆ ಏರಿದ್ದ ವೇಳೆ ಮೇಘಸ್ಫೋಟ ಆದಾಗ ಸುರಿಯುವ ರೀತಿಯಲ್ಲಿ ಭಾರೀ ಮಳೆ ಸುರಿದಿದ್ದು ಇದರಿಂದಾಗಿ ಕೆಲವೇ ಸಮಯದಲ್ಲಿ ಭಾರೀ ಮಳೆ ಸುರಿದಿದೆ.
ಮುಂಬೈ(ಜು.09): ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಒಂದಾದ ರಾಯಗಡ ಕೋಟೆ ನೋಡಲು ತೆರಳಿದ್ದ ನೂರಾರು ಜನರು ಸೋಮವಾರ ಪ್ರಾಣ ಭೀತಿ ಎದುರಿಸಿದ ಘಟನೆ ನಡೆಸಿದೆ.
ಪ್ರವಾಸಿಗರು ಬೆಟ್ಟದ ಮೇಲಿನ ಕೋಟೆ ಏರಿದ್ದ ವೇಳೆ ಮೇಘಸ್ಫೋಟ ಆದಾಗ ಸುರಿಯುವ ರೀತಿಯಲ್ಲಿ ಭಾರೀ ಮಳೆ ಸುರಿದಿದ್ದು ಇದರಿಂದಾಗಿ ಕೆಲವೇ ಸಮಯದಲ್ಲಿ ಭಾರೀ ಮಳೆ ಸುರಿದಿದೆ.
6 ತಾಸಲ್ಲಿ 30 ಸೆಂ.ಮೀ. ಮಳೆಗೆ ಮುಂಬೈ ತತ್ತರ: ರೈಲು ಸ್ಥಗಿತಗೊಂಡು ಹಳಿ ಮೇಲೆ 2 ಕಿ.ಮೀ. ನಡೆದ ಸಚಿವ
ಪರಿಣಾಮ ಬೆಟ್ಟ ಹತ್ತಲು ಇರುವ ಮೆಟ್ಟಿಲು ಮೇಲೆ ಪ್ರವಾಹದ ರೀತಿಯಲ್ಲಿ ನೀರು ಹರಿದುಬಂದಿದ್ದು, ಪ್ರವಾಸಿಗರು ಆತಂಕ ದಿಂದ ಒಬ್ಬರನ್ನೊಬ್ಬರು ಹಿಡಿದು ಕೊಂಡಿದ್ದ ವಿಡಿಯೋ ವೈರಲ್ ಆಗಿದೆ.