ನಿರ್ಣಾಯಕ ಘಟ್ಟದತ್ತ 23ನೇ ಕೊಡವ ಕೌಟುಂಬಿಕ ಹಾಕಿ ನೆಮ್ಮೆಯ ಅಮ್ಮಣಿಚಂಡ, ಪಳಂಗಂಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಮಳೆಯ ಕಾರಣದಿಂದಾಗಿ ಮರುವಂಡ ಮತ್ತು ಕುಪ್ಪಣ್ಣ ತಂಡಗಳ ನಡುವಿನ ಪಂದ್ಯ ಮುಂದೂಡಿಕೆ
ಮಹತ್ಚದ ಘಟ್ಟದತ್ತ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಈಗಾಗಲೇ 16 ತಂಡಗಳು ಅಂತಿಮ ಘಟ್ಟದತ್ತ ಲಗ್ಗೆ ಇಂದಿನಿಂದ ಪ್ರಿಕ್ವಾರ್ಟರ್ ಫೈನಲ್ ಆರಂಭ
ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಕಂಬೀರಂಡ, ಕುಪ್ಪಂಡಕ್ಕೆ ಗೆಲುವು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಪಳಗಂಡ ತಂಡವು ಚೋಕಿರ ತಂಡದ ವಿರುದ್ಧ 5- 0 ಭರ್ಜರಿ ಜಯ
* 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಭರ್ಜರಿ ಪ್ರದರ್ಶನ * ಮಂಡೆಡ, ಕುಲ್ಲೇಟಿರ, ಮುಕ್ಕಾಟಿರ ತಂಡಗಳು ಜಯಭೇರಿ * ಅಲ್ಲಂಡ, ಮುರುವಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶ
ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಮಾತಂಡ, ಮಂಡೆಪಂಡ, ಕುಪ್ಪಂಡ ಸೇರಿ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶ ನಾಪಂಡ ತಂಡವು ಚೇಂದಂಡ ತಂಡದ ವಿರುದ್ದ 2-0 ಅಂತರದಿಂದ ಗೆಲುವು
ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ತೀತಮಾಡ, ಪಳಂಗಂಡ, ಮುಕ್ಕಾಟಿರ ತಂಡಗಳ ಜಯಭೇರಿ ಮುಂದಿನ ಹಂತಕ್ಕೆ 20 ತಂಡಗಳು ಮುಂದಿನ ಸುತ್ತಿಗೆ ಲಗ್ಗೆ
ಭರ್ಜರಿಯಾಗಿ ಸಾಗುತ್ತಿದೆ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಅಪ್ಪಮಣಿಯಂಡ, ಮನೆಯಪಂಡ, ಬಿದ್ದಾಟಂಡ, ಕುಪ್ಪಂಡ ಸೇರಿ ಹಲವು ತಂಡಗಳು ಜಯಭೇರಿ ಅಪ್ಪುಮಣಿಯಂಡ ತಂಡವು ಆಪಾಡಂಡ ತಂಡದ ವಿರುದ್ಧ ಜಯಭೇರಿ
ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಅಲ್ಲುಮಡ, ಬೊಟ್ಟೋಳಂಡ ಸೇರಿದಂತೆ ವಿವಿಧ ತಂಡಗಳು ಮುಂದಿನ ಸುತ್ತು ಪ್ರವೇಶ ಬೊಟ್ಟೋಳಂಡ ತಂಡವು ಮಂದನೆರವಂಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು
23ನೇ ಕೊಡವ ಹಾಕಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೂರ್ನಿಗೆ ಚಾಲನೆ
ಇಂದಿನಿಂದ 23ನೇ ಹಾಕಿ ಕೊಡವ ಹಬ್ಬ ಆರಂಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಕಿ ಟೂರ್ನಿಯ ಉದ್ಘಾಟನೆ 336 ತಂಡ ಪಾಲ್ಗೊಳ್ಳುತ್ತಿರುವ ಈ ಹಾಕಿ ಟೂರ್ನಿ