ಕೊರೋನಾ ಒತ್ತಡ ನಿವಾರಣೆಗೆ ಸುಲಭ ಸೂತ್ರ/ ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳಿ/ ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಕಲಿಯಲು ಅವಕಾಶ. 

ಬೆಂಗಳೂರು: ಒತ್ತಡ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ನಿಮಗೆ-ನಮಗೆ ಎಲ್ಲರಿಗೂ ಒಂದು ಅವಕಾಶ ಇಲ್ಲಿದೆ. ಆರ್ಟ್ ಆಫ್ ಲಿವಿಂಗ್ ಆನ್ ಲೈನ್ ಹ್ಯಾಪಿ ನೆಸ್ ಕಾರ್ಯಕ್ರಮವನ್ನು ಏ. 30 ರಿಂದ ಮೇ 3ರ ತನಕ ನಾಲ್ಕು ದಿನಗಳ ಕಾಲ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ.

Add Asianetnews Kannada as a Preferred SourcegooglePreferred

ಇಂಟರ್ ನೆಟ್ ಕನೆಕ್ಷನ್ ಮತ್ತು ಜೂಮ್ ಆಪ್ ಹೊಂದಿರಬೇಕು. ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆಯನ್ನು ಇಲ್ಲಿ ತಿಳಿಸಿಕೊಡಲಾಗುವುದ ದಿನದಲ್ಲಿ ನಡೆಯುವ 2 ಗಂಟೆಗಳ ತರಗತಿಯಲ್ಲಿ ಹೇಳಿ ಕೊಡಲಾಗುವುದು. 

ಕೊರೋನಾ ತಡೆಗೆ ನಮ್ಮ ಆಯುರ್ದೇದದಲ್ಲಿಯೇ ಮದ್ದಿದೆ

ಲ್ಕು ದಿನಗಳ ಕಾರ್ಯಕ್ರಮವಾಗಿದ್ದು ಮುಂಜಾನೆ 7 ರಿಂದ 9 ಗಂಟೆಯವರೆಗೆ ಒಂದು ಬ್ಯಾಚ್ ಮತ್ತು ಸಂಜೆ 8 ರಿಂದ 10ರರೆಗೆ ಮತ್ತೊಂದು ಬ್ಯಾಚ್‌ಗೆ ಅವಕಾಶ ಕಲ್ಪಿಸಲಾಗಿದೆ. ಅನಕೂಲಕ್ಕೆ ತಕ್ಕಂತೆ ರಿಜಿಸ್ಟರ್ ಆಗಬಹುದು. 

ಕೋರ್ಸ್ ಡೊನೇಶನ್; 1200 ರೂ.
ದಾಖಲಾಗುವವರಿಗೆ 18 ವರ್ಷ ತುಂಬಿರಬೇಕು
ಅಂತರ್ಜಾಲ ಸಂಪರ್ಕ ಮತ್ತು ಜೂಮ್ ಆಪ್ ಹೊಂದಿರಬೇಕು

ಹೆಚ್ಚಿನ ಮಾಹಿತಿಗೆ
ಅಶೋಕ್: 8861 920 769,
ಮಾಧವಿ 9686 435 298
ಅಥವಾ 
ಮಹಾದೇವ್ ಪ್ರಸಾದ್: 9739516209
ಅವರನ್ನು ಸಂಪರ್ಕಿಸಬಹುದು. 

ಕೋವಿಡ್ 19 ಮಣಿಸಲು ಪ್ರಾಣಾಯಾಮ ಬೆಸ್ಟ್ ಮದ್ದು