MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • Toilet Paper: ಅಮೆರಿಕ, ಯುರೋಪ್ ಜನರು ಟಾಯ್ಲೆಟ್‌ನಲ್ಲಿ ನೀರಿನ ಬದಲು ಟಿಶ್ಯೂ ಬಳಸುವುದೇಕೆ? ಇಲ್ಲಿದೆ ನಿಜವಾದ ಕಾರಣ

Toilet Paper: ಅಮೆರಿಕ, ಯುರೋಪ್ ಜನರು ಟಾಯ್ಲೆಟ್‌ನಲ್ಲಿ ನೀರಿನ ಬದಲು ಟಿಶ್ಯೂ ಬಳಸುವುದೇಕೆ? ಇಲ್ಲಿದೆ ನಿಜವಾದ ಕಾರಣ

ಭಾರತದಲ್ಲಿ ನಾವು ಟಾಯ್ಲೆಟ್‌ನಲ್ಲಿ ನೀರು ಬಳಸುತ್ತೇವೆ. ಆದರೆ ಅಮೆರಿಕ, ಯುರೋಪ್‌ನಂತಹ ದೇಶಗಳಲ್ಲಿ ಟಿಶ್ಯೂ ಪೇಪರ್ ಬಳಸುತ್ತಾರೆ. ನೀರಿನ ಕೊರತೆ ಇಲ್ಲದಿದ್ದರೂ ಅವರು ಯಾಕೆ ಹೀಗೆ ಮಾಡುತ್ತಾರೆ? ಇದರ ಹಿಂದಿನ ಕಾರಣಗಳೇನು ಎಂದು ತಿಳಿಯೋಣ ಬನ್ನಿ. 

1 Min read
Author : Naveen Kodase
Published : Jul 11 2026, 01:50 PM IST
Share this Photo Gallery
  • FB
  • TW
  • Linkdin
  • Whatsapp
16
ವಿದೇಶದಲ್ಲಿ ಟಾಯ್ಲೆಟ್ ಪೇಪರ್ ಯಾಕೆ?
Image Credit : Getty

ವಿದೇಶದಲ್ಲಿ ಟಾಯ್ಲೆಟ್ ಪೇಪರ್ ಯಾಕೆ?

ಭಾರತ ಹಾಗೂ ಹಲವು ಏಷ್ಯಾ ದೇಶಗಳಲ್ಲಿ ಟಾಯ್ಲೆಟ್‌ಗೆ ಹೋದಾಗ ನೀರು ಬಳಸುವುದು ವಾಡಿಕೆ. ಆದರೆ ಅಮೆರಿಕ, ಯುರೋಪ್‌ನಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ಟಾಯ್ಲೆಟ್ ಪೇಪರ್ ಅಥವಾ ಟಿಶ್ಯೂಗಳನ್ನು ಮಾತ್ರ ಬಳಸುತ್ತಾರೆ. ಇದಕ್ಕೆ ಕೆಲವು ಬಲವಾದ ಭೌಗೋಳಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಕಾರಣಗಳಿವೆ. ಅವು ಯಾವುವು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
 ವಿದೇಶದಲ್ಲಿನ ವಾತಾವರಣ ಟಾಯ್ಲೆಟ್ ಪೇಪರ್ ಬಳಕೆಗೆ ಮುಖ್ಯ ಕಾರಣ
Image Credit : Getty

ವಿದೇಶದಲ್ಲಿನ ವಾತಾವರಣ ಟಾಯ್ಲೆಟ್ ಪೇಪರ್ ಬಳಕೆಗೆ ಮುಖ್ಯ ಕಾರಣ

ಪಾಶ್ಚಿಮಾತ್ಯ ದೇಶಗಳಲ್ಲಿ ವರ್ಷದ ಬಹುಕಾಲ ಚಳಿ ಇರುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗಳಿಗೆ ಇಳಿಯುತ್ತದೆ. ಆಗ ಪೈಪ್‌ಗಳಲ್ಲಿನ ನೀರು ಹೆಪ್ಪುಗಟ್ಟುತ್ತದೆ ಅಥವಾ ವಿಪರೀತ ತಣ್ಣಗಿರುತ್ತದೆ. ಆ ತಣ್ಣೀರನ್ನು ಟಾಯ್ಲೆಟ್‌ನಲ್ಲಿ ಬಳಸುವುದು ಕಷ್ಟ. ಪ್ರತಿ ಟಾಯ್ಲೆಟ್‌ಗೆ ಹೀಟರ್ ಅಳವಡಿಸುವುದು ದುಬಾರಿ. ಹೀಗಾಗಿ, ಅವರು ಡ್ರೈ ಟಿಶ್ಯೂ ಬಳಕೆಗೆ ಹೊಂದಿಕೊಂಡಿದ್ದಾರೆ.

Related Articles

Related image1
ರೈಲಿನಲ್ಲಿ ಮಹಿಳೆಯರು ಸೋಲೋ ಟ್ರಿಪ್ ಹೋಗ್ತೀರಾ? ಟಾಯ್ಲೆಟ್‌ ಒಳಗಿನ ಎಮರ್ಜೆನ್ಸಿ ಬಟನ್ ಬಗ್ಗೆ ತಿಳಿದುಕೊಳ್ಳಿ!
Related image2
ಗಲೀಜು ಟಾಯ್ಲೆಟ್‌, ಕೆಟ್ಟ ಊಟ, ನೆಲದ ಮೇಲೆ ನಿದ್ರೆ: ತಿಹಾರ್ ಜೈಲಲ್ಲಿ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ!
36
ಟಾಯ್ಲೆಟ್ ಪೇಪರ್‌ಗಳು ನೀರಿನಲ್ಲಿ ಬೇಗ ಕರಗುವಂತೆ ವಿನ್ಯಾಸ
Image Credit : google

ಟಾಯ್ಲೆಟ್ ಪೇಪರ್‌ಗಳು ನೀರಿನಲ್ಲಿ ಬೇಗ ಕರಗುವಂತೆ ವಿನ್ಯಾಸ

ವಿದೇಶಗಳಲ್ಲಿನ ಡ್ರೈನೇಜ್ ಪೈಪ್‌ಗಳ ವಿನ್ಯಾಸವೇ ಬೇರೆ. ಅಲ್ಲಿನ ಟಾಯ್ಲೆಟ್ ಪೇಪರ್‌ಗಳು ನೀರಿನಲ್ಲಿ ಬೇಗ ಕರಗುವಂತೆ (Bio-degradable) ತಯಾರಾಗಿರುತ್ತವೆ. ಫ್ಲಶ್ ಮಾಡಿದ ತಕ್ಷಣ ಅವು ಪೈಪ್‌ಗಳಲ್ಲಿ ಕರಗಿ ಹೋಗುತ್ತವೆ. ಒಂದು ವೇಳೆ ನೀರನ್ನು ಹೆಚ್ಚು ಬಳಸಿದರೆ, ಬಾತ್‌ರೂಮ್ ಒದ್ದೆಯಾಗಿ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ (Mold) ಬೆಳೆಯುವ ಅಪಾಯವಿರುತ್ತದೆ. ಹೀಗಾಗಿ ಅವರು ಬಾತ್‌ರೂಮ್ ಅನ್ನು ಒಣಗಿದ ಸ್ಥಿತಿಯಲ್ಲಿಡಲು ಇಷ್ಟಪಡುತ್ತಾರೆ.

46
ವಿದೇಶಿಗರಿಗೆ ಇದು ಅಭ್ಯಾಸವಾಗಿದೆ
Image Credit : Getty

ವಿದೇಶಿಗರಿಗೆ ಇದು ಅಭ್ಯಾಸವಾಗಿದೆ

ನಮಗೆ ಚಿಕ್ಕಂದಿನಿಂದ ನೀರು ಬಳಸೋದು ಅಭ್ಯಾಸವಾದಂತೆ, ವಿದೇಶಗಳಲ್ಲಿನ ಜನರಿಗೆ ಟಾಯ್ಲೆಟ್ ಪೇಪರ್ ಬಳಸುವುದನ್ನೇ ಕಲಿಸಲಾಗುತ್ತದೆ. ಅವರ ಸಂಸ್ಕೃತಿಯಲ್ಲಿ, ನೀರಿಗಿಂತ ಪೇಪರ್ ಬಳಕೆಯೇ ಹೆಚ್ಚು ಸ್ವಚ್ಛ ಎಂದು ಅವರು ಭಾವಿಸುತ್ತಾರೆ. ಪ್ರಯಾಣದ ಸಮಯದಲ್ಲಿ ನೀರು ಸಿಗದಿದ್ದರೂ ಟಿಶ್ಯೂ ಸುಲಭವಾಗಿ ಸಿಗುತ್ತದೆ.

56
ಟಾಯ್ಲೆಟ್ ಪೇಪರ್‌ಗೆ ಪರ್ಯಾಯ ಹುಡುಕುತ್ತಿರುವ ಪಾಶ್ಚಿಮಾತ್ಯರು
Image Credit : AI Image

ಟಾಯ್ಲೆಟ್ ಪೇಪರ್‌ಗೆ ಪರ್ಯಾಯ ಹುಡುಕುತ್ತಿರುವ ಪಾಶ್ಚಿಮಾತ್ಯರು

ಇತ್ತೀಚೆಗೆ, ಟಾಯ್ಲೆಟ್ ಪೇಪರ್ ಬಳಕೆಯಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲ, ಪೇಪರ್ ತಯಾರಿಕೆಗಾಗಿ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಈ ಕಾರಣಗಳಿಂದಾಗಿ, ಜನರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

66
ವಿದೇಶದಲ್ಲಿ ಬದಲಾವಣೆಯ ಗಾಳಿ
Image Credit : Amazon

ವಿದೇಶದಲ್ಲಿ ಬದಲಾವಣೆಯ ಗಾಳಿ

ವಿದೇಶಗಳಲ್ಲೂ 'ಬಿಡೆಟ್' (Bidet - ನೀರು ಸ್ಪ್ರೇ ಮಾಡುವ ಸಾಧನ) ಬಳಕೆ ನಿಧಾನವಾಗಿ ಹೆಚ್ಚುತ್ತಿದೆ. ಆದರೂ, ಹವಾಮಾನಕ್ಕೆ ತಕ್ಕಂತೆ ರೂಢಿಸಿಕೊಂಡ ಈ ಅಭ್ಯಾಸ ಅವರ ಜೀವನಶೈಲಿಯ ಭಾಗವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜೀವನಶೈಲಿ
ಶೌಚಾಲಯ
ಆರೋಗ್ಯ

Latest Videos
Recommended Stories
Recommended image1
ಇನ್‌ಸ್ಟಾಗ್ರಾಮ್ ನೋಟಿಫಿಕೇಶನ್‌ನಿಂದ ಬಯಲಾಯ್ತು ಪ್ರಿಯಕರನ ಅಸಲಿ ಬುದ್ಧಿ: ಮದುವೆಯಾದ ಮಾಜಿ ಲವರ್ ಜೊತೆ ಏನಿತ್ತು ಆ ಚಾಟಿಂಗ್?
Recommended image2
ಭಾರಿ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋದ 900ಕ್ಕೂ ಹೆಚ್ಚು ಹಾವು, ಸ್ನೇಕ್ ಸವಾರಿ ದೃಶ್ಯ ಸೆರೆ
Recommended image3
ಎಲ್ಲರಿಂದಲೂ ತಿನ್ನೋಕೆ ಆಗಲ್ಲ, ಈ ಮೊಟ್ಟೆ ತಿಂದ್ರೆ 7 ವರ್ಷ ಆಯಸ್ಸು ಹೆಚ್ಚಾಗುತ್ತೆ!
Related Stories
Recommended image1
ರೈಲಿನಲ್ಲಿ ಮಹಿಳೆಯರು ಸೋಲೋ ಟ್ರಿಪ್ ಹೋಗ್ತೀರಾ? ಟಾಯ್ಲೆಟ್‌ ಒಳಗಿನ ಎಮರ್ಜೆನ್ಸಿ ಬಟನ್ ಬಗ್ಗೆ ತಿಳಿದುಕೊಳ್ಳಿ!
Recommended image2
ಗಲೀಜು ಟಾಯ್ಲೆಟ್‌, ಕೆಟ್ಟ ಊಟ, ನೆಲದ ಮೇಲೆ ನಿದ್ರೆ: ತಿಹಾರ್ ಜೈಲಲ್ಲಿ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved