ಆಹಾರ ವ್ಯವಸ್ಥೆ ಸವಾಲುಗಳು; ವಿಶ್ವಸಂಸ್ಥೆಯೊಂದಿಗೆ ಸಚಿವೆ ಶೋಭಾ ಸಂವಾದ
ನವದೆಹಲಿ(ಜು. 27) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 'ವಿಶ್ವ ಸಂಸ್ಥೆಯ ಆಹಾರ ವ್ಯವಸ್ಥೆಯ ಶೃಂಗ ಸಭೆ-2021' ರಲ್ಲಿ ಭಾರತದ ಪರವಾಗಿ ಭಾಗವಹಿಸಿ ಮಾತನಾಡಿದರು.
14

<p>'ಸುಸ್ಥಿರ ಅಭಿವೃದ್ಧಿಯ ಜಾಗತೀಕ ಗುರಿಗಳನ್ನು ಸಾಧಿಸಲು ಆಹಾರ ವ್ಯವಸ್ಥೆಯಲ್ಲಿನ ಸವಾಲುಗಳು' ಈ ಕುರಿತು ದೇಶದ ಪರವಾಗಿ ವಿಚಾರ ಮಂಡನೆ ನಡೆಸಲಾಯಿತು. </p>
'ಸುಸ್ಥಿರ ಅಭಿವೃದ್ಧಿಯ ಜಾಗತೀಕ ಗುರಿಗಳನ್ನು ಸಾಧಿಸಲು ಆಹಾರ ವ್ಯವಸ್ಥೆಯಲ್ಲಿನ ಸವಾಲುಗಳು' ಈ ಕುರಿತು ದೇಶದ ಪರವಾಗಿ ವಿಚಾರ ಮಂಡನೆ ನಡೆಸಲಾಯಿತು.
24
<p>ಭಾರತ ಕೈಗೊಡಿರುವ ಕ್ರಮಗಳು, ಸುಸ್ಥಿರ ಅಭಿವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿರುವ ಕಾರ್ಯತಂತ್ರಗಳ ಕುರಿತು ಮಾತನಾಡಲಾಯಿತು.</p>
ಭಾರತ ಕೈಗೊಡಿರುವ ಕ್ರಮಗಳು, ಸುಸ್ಥಿರ ಅಭಿವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿರುವ ಕಾರ್ಯತಂತ್ರಗಳ ಕುರಿತು ಮಾತನಾಡಲಾಯಿತು.
34
<p>ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.</p>
ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.
44
<p>ರಾಜ್ಯ ರಾಜಕಾರಣದಲ್ಲಿಯೂ ಅನುಭವ ಹೊಂದಿದ್ದ ಶೋಭಾ ಸಂಸದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. </p>
ರಾಜ್ಯ ರಾಜಕಾರಣದಲ್ಲಿಯೂ ಅನುಭವ ಹೊಂದಿದ್ದ ಶೋಭಾ ಸಂಸದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Latest Videos