- Home
- News
- World News
- Gaddafi Son Killed: Gaddafi Son Killed: ಲಿಬಿಯಾದಲ್ಲಿ ಮನೆಯಲ್ಲೇ ಹತ್ಯೆಯಾದ ಈ ಸೈಫ್ ಅಲ್-ಇಸ್ಲಾಂ ಗಡಾಫಿ ಯಾರು ಗೊತ್ತಾ?
Gaddafi Son Killed: Gaddafi Son Killed: ಲಿಬಿಯಾದಲ್ಲಿ ಮನೆಯಲ್ಲೇ ಹತ್ಯೆಯಾದ ಈ ಸೈಫ್ ಅಲ್-ಇಸ್ಲಾಂ ಗಡಾಫಿ ಯಾರು ಗೊತ್ತಾ?
ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಮಗ ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಿಸಿಟಿವಿ ನಾಶಗೊಳಿಸಿ, ಹಂತಕರು ಪರಾರಿಯಾಗಿದ್ದಾರೆ. ಇದು ಕೇವಲ ಕೊಲೆಯೇ ಅಥವಾ ಅಧಿಕಾರಕ್ಕೆ ಮರಳುವ ಭಯದಿಂದ ಶತ್ರುಗಳು ನಡೆಸಿದ ಸಂಚೇ?

ಲಿಬಿಯಾ ಮತ್ತೊಮ್ಮೆ ರಕ್ತ, ಸಂಚು ಮತ್ತು ಅಧಿಕಾರದ ಹೋರಾಟದಿಂದ ನಲುಗಿದೆ. ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಮಗ ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ.
ಸೈಫ್ ಹತ್ಯೆಯಾಗಿದ್ದು ಮಾತ್ರವಲ್ಲ, ಅವರನ್ನು ಯಾರು ಮತ್ತು ಏಕೆ ಕೊಂದರು ಎಂಬುದು ಈಗಿರುವ ದೊಡ್ಡ ಪ್ರಶ್ನೆ. ಯಾವುದೇ ಸರ್ಕಾರಿ ಹುದ್ದೆ ಇಲ್ಲದಿದ್ದರೂ, ಸೈಫ್ ಅವರನ್ನು ಲಿಬಿಯಾದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಇದೇ ಶಕ್ತಿಯೇ ಅವರ ಸಾವಿಗೆ ಕಾರಣವಾಯಿತೇ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

