MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • News
  • World News
  • ಜೆನ್ ಝೀ ದಂಗೆಗೆ ಕಾರಣವಾದ ನೇಪಾಳ ಜಾಲತಾಣ ಬಿಲ್‌ ರದ್ದು

ಜೆನ್ ಝೀ ದಂಗೆಗೆ ಕಾರಣವಾದ ನೇಪಾಳ ಜಾಲತಾಣ ಬಿಲ್‌ ರದ್ದು

ಕಳೆದ ವರ್ಷ ಯುವಜನರ ಬೃಹತ್ ಪ್ರತಿಭಟನೆಗೆ ಕಾರಣವಾಗಿ, ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ವಿವಾದಿತ ಸಾಮಾಜಿಕ ಮಾಧ್ಯಮ ಬಿಲ್-2025 ಅನ್ನು ನೇಪಾಳದ ಹಾಲಿ ಸರ್ಕಾರ ಹಿಂತೆಗೆದುಕೊಂಡಿದೆ. 

1 Min read
Author : Santosh Naik
Published : Feb 05 2026, 11:10 AM IST
Share this Photo Gallery
  • FB
  • TW
  • Linkdin
  • Whatsapp
14
Image Credit : Getty

ಕಳೆದ ವರ್ಷ ನೇಪಾಳದಲ್ಲಿ ಜೆನ್ ಝೀಗಳ ಭಾರೀ ಪ್ರತಿಭಟನೆಗೆ ನಾಂದಿ ಹಾಡಿ, ಅಂದಿನ ಸರ್ಕಾರ ಉರುಳಲು ಕಾರಣವಾಗಿದ್ದವಿವಾದಿತ ಸಾಮಾಜಿಕ ಮಾಧ್ಯಮ ಬಿಲ್- 2025 ಅನ್ನು ನೇಪಾಳ ಸರ್ಕಾರ ಕಡೆಗೂ ಹಿಂತೆಗೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Image Credit : Getty

ಜಾಲತಾಣ ಕಂಪನಿಗಳು ಸ್ಥಳೀಯ ನಿಯಮ ಪಾಲಿಸಲು ವಿಫಲವಾಗಿವೆ ಎಂದು ಆರೋಪಿಸಿ ಹಿಂದಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಕಳೆದ ವರ್ಷ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ 26 ಪ್ರಮುಖ ಆ್ಯಪ್ ನಿಷೇಧಿಸಿದ್ದರು.

Related Articles

Related image1
ಮೋದಿ ಸರ್ಕಾರ ಉರುಳಿಸಲು ಬಾಂಗ್ಲಾ, ನೇಪಾಳ ರೀತಿ ಪ್ರತಿಭಟನೆ ಅನಿವಾರ್ಯ: ಅಭಯ್‌ ಸಿಂಗ್‌ ಚೌಟಾಲಾ
Related image2
ಅಂಧ ಮಹಿಳೆಯರ ಟಿ20 ವಿಶ್ವಕಪ್: ನೇಪಾಳ ಮಣಿಸಿ ಚೊಚ್ಚಲ ಕಪ್ ಗೆದ್ದ ಭಾರತ!
34
Image Credit : ANI

ಆದರೆ ಈ ಆ್ಯಪ್ ಸಾವಿರಾರು ಜನರ ಆದಾಯದ ಮೂಲವಾಗಿದ್ದ ಕಾರಣ, ನಿಷೇಧದ ವಿರುದ್ಧ ಯುವಜನತೆ ದಂಗೆ ಎದ್ದಿದ್ದರು. ಇದರ ಜೊತೆಗೆ ಪ್ರಮುಖ ರಾಜಕೀಯ ನಾಯಕರ ಭ್ರಷ್ಟಾಚಾರ ವಿಷಯವೂ ಸೇರಿಕೊಂಡು ಬೃಹತ್ ದಂಗೆ ನಡೆದಿತ್ತು.

44
Image Credit : Getty

ಪರಿಣಾಮ ಒಲಿ ಸರ್ಕಾರವೇ ಪತನವಾಗಿತ್ತು. ಈ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ ಎನ್ನುವಂತೆ ಹಾಲಿ ಪ್ರಧಾನಿ ಸುಶೀಲಾ ಕರ್ಕಿ ನೇತೃತ್ವದ ಸರ್ಕಾರ ಬಿಲ್ ರದ್ದಿಗೆ ಮುಂದಾಗಿದ್ದು, ಸಂಪುಟದಲ್ಲಿಯೂ ಅನುಮೋದನೆ ದೊರೆತಿದೆ.

ಪರಿಣಾಮ ಒಲಿ ಸರ್ಕಾರವೇ ಪತನವಾಗಿತ್ತು. ಈ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ ಎನ್ನುವಂತೆ ಹಾಲಿ ಪ್ರಧಾನಿ ಸುಶೀಲಾ ಕರ್ಕಿ ನೇತೃತ್ವದ ಸರ್ಕಾರ ಬಿಲ್ ರದ್ದಿಗೆ ಮುಂದಾಗಿದ್ದು, ಸಂಪುಟದಲ್ಲಿಯೂ ಅನುಮೋದನೆ ದೊರೆತಿದೆ.

ಪರಿಣಾಮ ಒಲಿ ಸರ್ಕಾರವೇ ಪತನವಾಗಿತ್ತು. ಈ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ ಎನ್ನುವಂತೆ ಹಾಲಿ ಪ್ರಧಾನಿ ಸುಶೀಲಾ ಕರ್ಕಿ ನೇತೃತ್ವದ ಸರ್ಕಾರ ಬಿಲ್ ರದ್ದಿಗೆ ಮುಂದಾಗಿದ್ದು, ಸಂಪುಟದಲ್ಲಿಯೂ ಅನುಮೋದನೆ ದೊರೆತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನೇಪಾಳ
ಪ್ರತಿಭಟನೆ
ಸಾಮಾಜಿಕ ಮಾಧ್ಯಮ
ಜೆನ್ ಝಡ್
ಸುದ್ದಿ
 

Latest Videos
Recommended Stories
Recommended image1
ಯೂರಿನ್ ನಲ್ಲಿ ಬ್ಲಡ್ ಬರ್ತಿದ್ದಂತೆ ಆಸ್ಪತ್ರೆಗೆ ಓಡಿದ ವ್ಯಕ್ತಿ , ಮೂತ್ರಕೋಶದಲ್ಲಿದ್ದ ವಸ್ತು ನೋಡಿ ಡಾಕ್ಟರ್ ದಂಗು
Recommended image2
ಇಟಲಿ ಶಾಲೆಗಳಲ್ಲಿ ಇನ್ನು ಬುರ್ಖಾ, ನಿಖಾಬ್‌ ಬ್ಯಾನ್‌: ಮಹಾ ನಿರ್ಧಾರ ಮಾಡಿದ ಪ್ರಧಾನಿ ಜಾರ್ಜಿಯಾ ಮೆಲೋನಿ
Recommended image3
ಮದ್ಯಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ಕಡಿಮೆ ಬೆಲೆಗೆ ಎಣ್ಣೆ; ಕೇಂದ್ರದಿಂದ ಬಿಗ್ ಅಪ್‌ಡೇಟ್ಸ್‌
Related Stories
Recommended image1
ಮೋದಿ ಸರ್ಕಾರ ಉರುಳಿಸಲು ಬಾಂಗ್ಲಾ, ನೇಪಾಳ ರೀತಿ ಪ್ರತಿಭಟನೆ ಅನಿವಾರ್ಯ: ಅಭಯ್‌ ಸಿಂಗ್‌ ಚೌಟಾಲಾ
Recommended image2
ಅಂಧ ಮಹಿಳೆಯರ ಟಿ20 ವಿಶ್ವಕಪ್: ನೇಪಾಳ ಮಣಿಸಿ ಚೊಚ್ಚಲ ಕಪ್ ಗೆದ್ದ ಭಾರತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved