ಏಲಿಯನ್‌ನಂತೆ ಕಾಣಿಸಿಕೊಳ್ಳಲು ಮೂಗು ಕತ್ತರಿಸಿದ, ನಾಲಗೆ ಸೀಳಿದ, ಕಣ್ಣಿನೊಳಗೂ ಟ್ಯಾಟೂ!

First Published 26, Sep 2020, 5:24 PM

ಮೂವತ್ತೆರಡು ವರ್ಷದ ಆಂಟೋನಿಯೊ ಲೋಫ್ರೆಡೋ ತಾನೊಬ್ಬ ಅನ್ಯಗ್ರಹ ಜೀವಿಯಂತೆ ಕಾಣಿಸಿಕೊಳ್ಳಲು ಅದೇ ರೀತಿ ಬದುಕಲು ತನ್ನ ರೂಪವನ್ನೇ ಬದಲಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಕೈಗೊಂಡ ನಿರ್ಧಾರ ನಿಜಕ್ಕೂ ಆಘಾತಕಾರಿ. ಸೀಳಿದ ನಾಲಗೆ, ಕಣ್ಣಿನೊಳಗೆ ಟ್ಯಾಟೂ, ಕತ್ತರಿಸಿದ ಮೂಗು ಹೀಗೆ ಹೊಸ ಅವತಾರದಲ್ಲಿರುವ ಆಂಟೋನಿಯೋ ಫೋಟೋಗಳು ಇಲ್ಲಿವೆ ನೋಡಿ

ಹೌದು ಅನ್ಯಲೋಕದವಂತೆ ಕಾಣಿಸಿಕೊಳ್ಳಲು ಫ್ರೆಂಚ್‌ನ ಆಂಟೋನಿಯೊ ಲೋಫ್ರೆಡೋ ಈ ವಾರ ಮೂಗು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಈತ ಬಾರ್ಸಿಲೋನಾದ ಬಾಡಿಬಿಲ್ಡರ್ ಆಸ್ಕರ್ ಮಾರ್ಕ್ವೆಜ್ ಸಹಾಯದಿಂದ ಮೂಗು ತೆಗೆದಿದ್ದಾನೆ. ಫ್ರಾನ್ಸ್‌ನಲ್ಲಿ ಮೂಗು ತೆಗೆಯುವುದು ಕಾನೂನು ಬಾಹಿರವಾಗಿರುವುದರಿಂದ ಮೂಗು ತೆಗೆಯಲು ಅವರು ಸ್ಪೇನ್‌ಗೆ ಹೋಗಿದ್ದ.

ರೈನೋಟಮಿ ಎಂಬ ಸಂಕೀರ್ಣ ವಿಧಾನದ ಮೂಲಕ ಮೂಗಿನ ಬದಲು ಮೂಗಿನ ಎರಡು ರಂಧ್ರಗಳನ್ನು ಮಾತ್ರ ಬಿಡುವುದನ್ನು ಒಳಗೊಂಡಿರುತ್ತದೆ. ಶಸ್ತ್ರಚಿಕಿತ್ಸೆಯ ನಂತರ, ಆಂಟೋನಿಯೊ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಈ ಮೊದಲು ಈತ ಕಣ್ಣಿಗೂ ಹಚ್ಚೆ ಹಾಕಿಸಿಕೊಂಡಿದ್ದ. ಈ ವೇಳೆ ಕೊಂಚ ಎಡವಟ್ಟಾಘಿದ್ದರೂ ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.

loader