- Home
- News
- World News
- ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ; ನಿಮ್ಮ ಮೊಬೈಲ್‌ನಲ್ಲಿ ಈ ಆಪ್ಶನ್ ಆನ್ ಮಾಡಿದ್ರೆ ಸೇಫ್ ಆಗ್ತೀರಾ!
ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ; ನಿಮ್ಮ ಮೊಬೈಲ್‌ನಲ್ಲಿ ಈ ಆಪ್ಶನ್ ಆನ್ ಮಾಡಿದ್ರೆ ಸೇಫ್ ಆಗ್ತೀರಾ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿ ಆಗುತ್ತಿದೆ. ಹೀಗಾಗಿ ನಾಗಕರಿಕರು ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕು.

ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಆದರೆ, ಅಥವಾ ಇನ್ನಿತರ ಉದ್ವಿಗ್ನ ವಾತಾವರಣ ಅಂದರೆ ನಾಗರಿಕರು ಕೂಡ ಕೆಲ ನೀತಿ-ನಿಯಮಗಳನ್ನು ಫಾಲೋ ಮಾಡಬೇಕು.
ನಿಮ್ಮ ಮೊಬೈಲ್ ಅಲ್ಲಿ ಅಲರ್ಟ್, ನೋಟಿಫಿಕೇಶನ್ ಎನೇಬಲ್‌ಮಾಡಿ. ಇದರಿಂದ ನಿಮಗೆ ಸಮಯಕ್ಕೆ ತಕ್ಕಂತೆ ನೋಟಿಫಿಕೇಶನ್ ಬರುತ್ತದೆ.
IOS- Settings > Notifications ? Test Alerts
Android- Settings > Safety % Emergency> wireless emergency alerts
ನಿಮ್ಮ ಮೊಬೈಲ್‌ನಲ್ಲಿ ಯಾವ ಆಪ್ಶನ್ ಆನ್ ಮಾಡಬೇಕು?
Emergency alerts On ಮಾಡಬೇಕು
extreme threats
severe threats
amber alerts
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬುದು ಗೊತ್ತಿಲ್ಲ. ಆದರೆ ಎಲ್ಲರೂ ಭಾರತೀಯ ಸೇನೆಗೆ ಬೆಂಬಲ ಕೊಡಬೇಕು, ಒಗ್ಗಟ್ಟಿನಿಂದ ಇರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

