UAE ಕನ್ನಡಗರಿಗೆ  ಸಿಎಂ BSY ಸ್ಪಷ್ಟ ಸಂದೇಶ, ಒಂದೇ ಮಾತು!

First Published 12, May 2020, 6:54 PM

ಬೆಂಗಳೂರು(ಮೇ 12)   ಕೊರೋನಾ ವೈರಸ್ ಇಡೀ ಪ್ರಪಂಚ ಕಾಡುತ್ತಿದೆ. ಭಾರತೀಯ ಮೂಲದವರು ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾಗಳು  ಯತ್ನ ಮಾಡುತ್ತಿವೆ. ಯುಎಇಯಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅನೇಕ ಕ್ರಮಗಳನ್ನು ತಿಳಿಸಿದ್ದಾರೆ.

<p>ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ವಿಡಿಯೋ ಸಂವಾದ</p>

ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ವಿಡಿಯೋ ಸಂವಾದ

<p>ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ‌ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದ ಯಡಿಯೂರಪ್ಪ.</p>

ಕೋವಿಡ್ 19 ನಿಂದ ತೊಂದರೆಗೀಡಾದ ಯುನೈಟೆಡ್ ‌ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದ ಯಡಿಯೂರಪ್ಪ.

<p>ಕನ್ನಡಿಗರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು.</p>

ಕನ್ನಡಿಗರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು.

<p>ಕರ್ನಾಟಕ ಮತ್ತು ಕೇರಳ ಮೂಲದವರು ಯುಎಇಯಲ್ಲಿ ವಿವಿಧ ಕೆಲಸ ಅರಸಿ ತೆರಳಿ ನೆಲೆ ನಿಂತಿದ್ದಾರೆ.&nbsp;</p>

ಕರ್ನಾಟಕ ಮತ್ತು ಕೇರಳ ಮೂಲದವರು ಯುಎಇಯಲ್ಲಿ ವಿವಿಧ ಕೆಲಸ ಅರಸಿ ತೆರಳಿ ನೆಲೆ ನಿಂತಿದ್ದಾರೆ. 

loader