'ಉಳಿದವರಿಗೆ ತೊಂದರೆ' ಪಾರದರ್ಶಕ ಡ್ರೆಸ್ ಧರಿಸಿದ್ದ ಮಾಡೆಲ್‌ಗೆ ವಿಮಾನವೇರಲು ಬಿಡಲಿಲ್ಲ!
ಟೆಕ್ಸಾಸ್(ಜು. 13) ಬಾಡಿ ಬಿಲ್ಡರ್, ಮಾಡೆಲ್ ಮತ್ತು ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿರುವ ಡೆನಿಜ್ ಸಯ್ಪಿನಾರ್ ಅವರಿಗೆ ವಿಮಾನ ಹತ್ತದಂತೆ ತಡೆ ಒಡ್ಡಲಾಗಿದೆ. ಆಕೆ ಧರಿಸಿರುವ ಬಟ್ಟೆ ತುಂಬಾ ಚಿಕ್ಕದಿದ್ದು ಇತರ ಪ್ರಯಾಣಿಕರಿಗೆ ತೊಂದರೆ ಮಾಡುತ್ತದೆ ಎಂದು ಆರೋಪಿಸಿ ವಿಮಾನ ಯಾನ ಮಾಡದಂತೆ ಅಧಿಕಾರಿಗಳು ತಡೆದಿದ್ದಾರೆ.

ಚರ್ಮಕ್ಕೆ ಅಂಟಿಕೊಂಡಿರುವ ಅತಿ ಚಿಕ್ಕದಾದ ಶಾರ್ಟ್ಸ್ ಧರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾರದರ್ಶಕ ಉಡುಗೆ ಧರಿಸಿದ್ದು ಇರು ಇತರೆ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಅಧಿಕಾರಿಗಳ ವಾದ.

ಕಳೆದ ಗುರುವಾರ ನಡೆದ ಘಟನೆ ಈಗ ವರದಿಯಾಗಿದೆ.
ಕಳೆದ ಗುರುವಾರ ನಡೆದ ಘಟನೆ ಈಗ ವರದಿಯಾಗಿದೆ.
ಅಮೆರಿಕನ್ ಏರ್ ಲೈನ್ಸ್ ಅಧಿಕಾರಿಗಳು ಬಾಡಿ ಬಿಲ್ಡರ್ ನ್ನು ತಡೆದಿದ್ದಾರೆ.

“Dress appropriately; bare feet or offensive clothing aren’t allowed.”ಎನ್ನುವುದು ಅಮೆರಿಕನ್ ಏರ್ ಲೈನ್ಸ್ ನಿಯಮ

ಆದರೆ ಬಾಡಿ ಬಿಲ್ಡರ್ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಸಂಪೂರ್ಣ ನಗ್ನವಾಗಿದ್ದೇನೆ ಎಂದು ಆರೋಪಿಸಿದರು.. ಉಳಿದ ಕುಟುಂಬದವರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ನನ್ನ ಮೇಲೆ ಏರುಧ್ವನಿಯ ಪ್ರಯೋಗ ಮಾಡಿದರು ಎಂದು ಆರೋಪಿಸಿದ್ದಾರೆ.

ನಾನು ಬೆತ್ತಲಾಗಿರಲಿಲ್ಲ, ಇದೊಂದು ರೀತಿಯ ದೌರ್ಜನ್ಯ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಅಮೆರಿಕನ್ ಏರ್ ಲೈನ್ಸ್ ಟ್ಯಾಗ್ ಮಾಡಿ ಕಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.

ನಾನು ಒಬ್ಬಳು ಕ್ರೀಡಾಪಟು, ಬೆಳಗ್ಗೆಯಿಂದ ವಿಮಾನಕ್ಕಾಗಿ ಕಾಯುತ್ತಿದ್ದೆ. ಮಹಿಳೆಯರು ಧರಿಸುವ ಬಟ್ಟೆಯನ್ನೇ ಧರಿಸಿದ್ದೇನೆ.

ಇದು ನನ್ನ ಹಕ್ಕು, ಯಾರಿಗೂ ತೊಂದರೆಯಾಗುವ ರೀತಿ ಧರಿಸಿಲ್ಲ ಎಂದು ಹೇಳಿದ್ದಾರೆ.

ನನಗೆ ಘಟನೆಯಿಂದ ತುಂಬಾ ಬೇಸರವಾಗಿದೆ.
ನನಗೆ ಘಟನೆಯಿಂದ ತುಂಬಾ ಬೇಸರವಾಗಿದೆ.
ಇಡೀ ಅಮೆರಿಕದಲ್ಲಿ ಈ ಬಟ್ಟೆ ಧರಿಸಿ ಓಡಾಡಿದ್ದು ವಿಮಾನಯಾನಕ್ಕೆ ಬಂದಾಗ ಮಾತ್ರ ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದು 2021, ಬೋರ್ಡ್ ಪ್ಲೇನ್ ಡ್ರೇಸ್ ಕೋಡ್ ನೀವು ಫಾಲೋ ಮಾಡಬೇಕಿತ್ತು.. ಆದರೆ ಮಹಿಳೆಯರೊಬ್ಬರನ್ನು ಈ ರೀತಿ ನಡೆಸಿಕೊಂಡಿರುವುದು ಸರಿ ಅಲ್ಲ ಎಂದು ಕಮೆಂಟ್ ಗಳು ಬಂದಿವೆ.

ಬೆತ್ತಲೆಯಾಗಿ ವಿಮಾನ ಏರಲು ಮುಂದಾದ್ರಾ ಮಾಡೆಲ್?

'ಉಳಿದವರಿಗೆ ತೊಂದರೆ' ಪಾರದರ್ಶನಕ ಡ್ರೆಸ್ ಧರಿಸಿದ್ದ ಮಾಡೆಲ್‌ಗೆ ವಿಮಾನವೇರಲು ಬಿಡಲಿಲ್ಲ!

ಬಾಡಿ ಬಿಲ್ಡರ್, ಮಾಡೆಲ್ ಮತ್ತು ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿರುವ ಡೆನಿಜ್ ಸಯ್ಪಿನಾರ್

ವಿಮಾನ ಪ್ರಯಾಣದ ವೇಳೆ ಮಾಡೆಲ್ ಧರಿಸಿದ್ದ ಡ್ರೆಸ್.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ