2020ರಲ್ಲಿ ಮತ್ತೊಂದು ಗಂಡಾಂತರ?: ವರ್ಷಾಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕ!
ಈಗಾಗಲೇ ಕೊರೋನಾ ಆರ್ಭಟಕ್ಕೆ ತತ್ತರಿಸಿರುವ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗುವ ಆತಂಕ ಕಂಡು ಬಂದಿದೆ. 2019ರ ಅಂತ್ಯದಲ್ಲೇ ತನ್ನ ರುದ್ರ ನರ್ತನ ಆರಂಭಿಸಿದ್ದ ಕೊರೋನಾ ಈಗಾಗಲೇ ಅನೇ ಜೀವಗಳನ್ನು ಬಲಿ ಪಡೆದಿದೆ. ಅಲ್ಲದೇ 2020, ಈ ಇಡೀ ವರ್ಷವನ್ನು ಆಹುತಿ ಪಡೆಯುವ ಹಂತದಲ್ಲಿದೆ. ಹೀಗಿರುವಾಗಲೇ ವರ್ಷದ ಅಂತ್ಯದಲ್ಲಿ ನೈಸರ್ಗಿಕ ವಿಕೋಪದ ಆತಂಕವೂ ಎದುರಾಗಿದೆ. ಅಷ್ಟಕ್ಕೂ ಏನದು? ಇಲ್ಲಿದೆ ನೋಡಿ ಶಾಕಿಂಗ್ ವರದಿ

ಕೊರೋನಾದಿಂದ ಇನ್ನೂ ಸುಧಾರಿಸಿಲ್ಲ, ಆಗಲೇ ಬಂದಿದೆ ನೈಸರ್ಗಿಕ ವಿಕೋಪ ಎದುರಾಗುವ ಸುದ್ದಿ.

ಈ ವರ್ಷ ಕ್ಷುದ್ರಗ್ರಹ ಭೂಮಿಗೆ ಸಮೀಪಿಸುವ ಸುಳಿವು ಸಿಕ್ಕಿದ್ದು, ಈ ವೇಳೆ ಮನುಕುಲದಲ್ಲಿ ಮನಕಲಕುವ ಘಟನೆಯೂ ನಡೆಯಬಹುದು ಎನ್ನಲಾಗುತ್ತಿದೆ.

ಎರಡು ದಿನಗಳಲ್ಲಿ ಒಟ್ಟು ಐದು ಕ್ಷುದ್ರಗ್ರಹಗಳು ಭೂಮಿಗೆ ಸಮೀಪವಾಗಿ ಹಾದುಹೋಗಲಿವೆ.

ಇವುಗಳಲ್ಲಿ ಒಂದು ಕ್ಷುದ್ರಗ್ರಹ ವಿಶ್ವದ ಅತ್ಯಂತ ಎತ್ತರದ ದುಬೈನ ಭುರ್ಜ್ ಖಾಲೀಫಾದಷ್ಟು ದೊಡ್ಡದಾದ ಈ ಅನಗತ್ಯ ಅತಿಥಿ ಭಾನುವಾರ ಭೂಮಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಈ ಕ್ಷುದ್ರಗ್ರಹದ ವೇಗ ವೇಗ ಗಂಟೆಗೆ ಒಂಬತ್ತು ಸಾವಿರ ಕಿಲೋಮೀಟರ್ ಇದೆ ಎನ್ನಲಾಗುತ್ತಿದೆ.

ಕೆಲವೇ ಸೆಕೆಂಡ್‌ಗಳ ಕಾಲ ಈ ಸೌರ ಜಗತ್ತಿನ ವಿಸ್ಮಯ ಭೂಮಿ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಇದು ಕೆಲವೇ ಕ್ಷಣಗಳಾಗಿದ್ದರೂ ಆ ಸಂದರ್ಭದಲ್ಲಿ ಯಾವ ಅನಾಹುತ ಬೇಕಾದರೂ ಸಂಭವಿಸಬಹುದು ಎಂದು ನಾಸಾ ಹೇಳಿದೆ.

ಸೋಮವಾರ ಮೂರು ಕ್ಷುದ್ರಗ್ರಹಗಳು ಭೂಮಿ ಸಮೀಪಿಸಲಿದೆ ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ