MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Technology
  • What's New
  • WhatsApp ಬಳಕೆದಾರರಿಗೆ ಗುಡ್‌ನ್ಯೂಸ್! ಇನ್ನು ಫೋನ್ ನಂಬರ್ ಇಲ್ಲದೇ ಚಾಟ್ ಮಾಡಬಹುದು!

WhatsApp ಬಳಕೆದಾರರಿಗೆ ಗುಡ್‌ನ್ಯೂಸ್! ಇನ್ನು ಫೋನ್ ನಂಬರ್ ಇಲ್ಲದೇ ಚಾಟ್ ಮಾಡಬಹುದು!

WhatsApp: ಟೆಲಿಗ್ರಾಂ, ಟ್ವೀಟರ್‌ ಸೇರಿ ಹಲವು ಸೋಷಿಯಲ್‌ ಮೀಡಿಯಾಗಳ ಮಾದರಿಯಲ್ಲಿ ವಾಟ್ಸಪ್‌ ಕೂಡ ಬಳಕೆದಾರರ ಖಾಸಗಿತನ ಕಾಪಾಡಲು ಮೊಬೈಲ್‌ ನಂಬರ್‌(mobile number) ಬದಲು ‘ಯೂಸರ್‌ನೇಮ್‌(Username)’ ಮೂಲಕ ಸಂವಹನ ನಡೆಸುವ ಆಯ್ಕೆ ಪರಿಚಯಿಸಿದೆ. 

1 Min read
Author : Kannadaprabha News| Kannada Prabha
Published : Jul 01 2026, 07:16 AM IST
Share this Photo Gallery
  • FB
  • TW
  • Linkdin
  • Whatsapp
14
Whatsapp Chat without Mobile number: ಫೋನ್‌ ನಂಬರ್‌ ಇಲ್ಲದೇ ವಾಟ್ಸಾಪ್‌ ಚಾಟ್!
Image Credit : Asianet News

Whatsapp Chat without Mobile number: ಫೋನ್‌ ನಂಬರ್‌ ಇಲ್ಲದೇ ವಾಟ್ಸಾಪ್‌ ಚಾಟ್!

ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ವಾಟ್ಸಪ್ ಮೂಲಕ ವೈಯಕ್ತಿಕ ನಂಬರ್ ಸಂಗ್ರಹಿಸಿ ವಂಚಿಸುವ ಜಾಲ ಸಕ್ರಿಯವಾಗಿದೆ. ಹೀಗಾಗಿ ಮೆಟಾ ಇದೀಗ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ಟೆಲಿಗ್ರಾಂ, ಟ್ವೀಟರ್‌ ಸೇರಿ ಹಲವು ಸೋಷಿಯಲ್‌ ಮೀಡಿಯಾಗಳ ಮಾದರಿಯಲ್ಲಿ ವಾಟ್ಸಪ್‌ ಕೂಡ ಬಳಕೆದಾರರ ಖಾಸಗಿತನ ಕಾಪಾಡಲು ಮೊಬೈಲ್‌ ನಂಬರ್‌(mobile number) ಬದಲು ‘ಯೂಸರ್‌ನೇಮ್‌(Username)’ ಮೂಲಕ ಸಂವಹನ ನಡೆಸುವ ಆಯ್ಕೆ ಪರಿಚಯಿಸಿದೆ. 

ಈ ಮೂಲಕ ಬಳಕೆದಾರರು ಇನ್ನೊಬ್ಬರ ಜತೆಗೆ ಅವರ ಮೊಬೈಲ್‌ ನಂಬರ್‌ ಬಹಿರಂಗಪಡಿಸದೆ ಕೇವಲ ಬಳಕೆದಾರರ ಹೆಸರಿನಲ್ಲಷ್ಟೇ ಚಾಟ್‌ ಮಾಡಬಹುದಾಗಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Whatsapp Chat without mobile number: ವಾಟ್ಸಪ್‌ನ ಈ ಹೊಸ ಸೌಲಭ್ಯ ಯಾರಿಗೆ?
Image Credit : Asianet News

Whatsapp Chat without mobile number: ವಾಟ್ಸಪ್‌ನ ಈ ಹೊಸ ಸೌಲಭ್ಯ ಯಾರಿಗೆ?

ಈ ಹೊಸ ಸೌಲಭ್ಯವು ತನ್ನ 300 ಕೋಟಿ ಬಳಕೆದಾರರಿಗೆ ತಮ್ಮನ್ನು ಯಾರು ಸಂಪರ್ಕ ಮಾಡಬೇಕು, ಯಾರು ಸಂಪರ್ಕಿಸಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ ಎಂದು ವಾಟ್ಸಪ್‌ ಹೇಳಿಕೊಂಡಿದೆ.

Related Articles

Related image1
ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?
Related image2
WhatsApp Call Recording: ವಾಟ್ಸಾಪ್‌ನಲ್ಲಿ ಕಾಲ್ ರೆಕಾರ್ಡ್ ಮಾಡ್ಬೋದು ಗೊತ್ತಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್
34
ವಾಟ್ಸಪ್ ಯೂಸರ್‌ನೇಮ್ ಬುಕಿಂಗ್ ಯಾವಾಗ ಆರಂಭ?
Image Credit : Asianet News

ವಾಟ್ಸಪ್ ಯೂಸರ್‌ನೇಮ್ ಬುಕಿಂಗ್ ಯಾವಾಗ ಆರಂಭ?

ಮೆಟಾ(Meta) ಮಾಲೀಕತ್ವದ ಈ ಸಾಮಾಜಿಕ ತಾಣವು ಬಳಕೆದಾರರಿಗೆ ಈ ವಾರದಿಂದಲೇ ವಿಶೇಷ ಯೂಸರ್‌ ನೇಮ್‌ ಅನ್ನು ಮೀಸಲಿಡುವ ಬುಕ್ಕಿಂಗ್ ಆರಂಭಿಸಿದೆ. ಸೆಟ್ಟಿಂಗ್‌ಗೆ ಹೋಗಿ ಯೂಸರ್‌ ನೇಮ್‌ ದಾಖಲು ಮಾಡಿಕೊಳ್ಳಬಹುದು.

ಈ ಹೊಸ ಸೌಲಭ್ಯದಿಂದಾಗಿ ಹೊಸಬರ ಜತೆಗಿನ ಸಂವಹನದ ವೇಳೆ ಬಳಕೆದಾರರ ಹೆಸರು ಮಾತ್ರ ಕಾಣಿಸಿಕೊಳ್ಳಲಿದ್ದು, ಈಗಿನಂತೆ ಅವರ ಮೊಬೈಲ್‌ ಸಂಖ್ಯೆ ಬಹಿರಂಗವಾಗುವುದಿಲ್ಲ. ಬಳಕೆದಾರರು ಬಯಸಿದರೆ ತಮ್ಮ ಮೊಬೈಲ್‌ ನಂಬರ್‌ ಅನ್ನು ಈಗಿನಂತೆ ಎಲ್ಲರಿಗೂ ಕಾಣಿಸುವ ರೀತಿಯ ಸೌಲಭ್ಯವನ್ನೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

44
Whatsapp Username: ವಾಟ್ಸಪ್ ಯೂಸರ್‌ ನೇಮ್ ಎಷ್ಟು ಅಕ್ಷರ ಇರಬೇಕು?
Image Credit : Chatgpt

Whatsapp Username: ವಾಟ್ಸಪ್ ಯೂಸರ್‌ ನೇಮ್ ಎಷ್ಟು ಅಕ್ಷರ ಇರಬೇಕು?

ಎಷ್ಟು ಅಕ್ಷರ ಇರಬೇಕು?:

ಬಳಕೆದಾರರಿಗೆ ಕನಿಷ್ಠ 3 ಅಕ್ಷರಗಳಿಂದ 35 ಅಕ್ಷರಗಳ ವರೆಗೆ ಯೂಸರ್‌ ನೇಮ್‌ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಸೆಲೆಬ್ರಿಟಿಗಳು, ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಯೂಸರ್‌ನೇಮ್‌ ಅನ್ನು ಅವರಿಗಷ್ಟೇ ಕಾಪಿಡಲಾಗುತ್ತದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವಾಟ್ಸಾಪ್
ತಂತ್ರಜ್ಞಾನ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
ChatGPT ಬಳಸಿ ₹75,000 ನಕಲಿ ಡೊನೇಶನ್‌ ರಸೀದಿ ಸೃಷ್ಟಿ! ಕಳುಹಿಸಿದ್ದು ಸ್ವಂತ QR ಕೋಡ್, ಕತರ್ನಾಕ್ ಅರೆಸ್ಟ್!
Recommended image2
7 ಸೀಟರ್‌ ಫ್ಯಾಮಿಲಿ ಕಾರ್ ಖರೀದಿಸುವ ಪ್ಲಾನ್ ಇದೆಯಾ? ಅವಸರ ಬೇಡ, ಜಪಾನ್‌ನಿಂದ ಬರ್ತಿದೆ ಹೊಸ ಕಾರು!
Recommended image3
ಆಪಲ್ ವಾಚ್‌ನಲ್ಲಿ SE ಎಂದರೇನು? ಇದರರ್ಥ ಗೊತ್ತಾದ್ರೆ ಇದೇ ಬೇಕೆನಿಸುತ್ತೆ!
Related Stories
Recommended image1
ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?
Recommended image2
WhatsApp Call Recording: ವಾಟ್ಸಾಪ್‌ನಲ್ಲಿ ಕಾಲ್ ರೆಕಾರ್ಡ್ ಮಾಡ್ಬೋದು ಗೊತ್ತಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved