ಬೆತ್ತಲೆ ಸೆಲ್ಫಿ, ಫೋಟೋ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇದು ಅಂತಿಂತಹ ಫೋನ್ ಅಲ್ಲ...
ಬೆತ್ತಲೆ ಸೆಲ್ಫಿ ತೆಗೆಯುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಫೋನ್‌ನೊಳಗೆ ನೈತಿಕ ಪೊಲೀಸ್‌ಗಿರಿ ಎಂದೇ ಹೇಳಬಹುದಾದ ಫೀಚರ್ ಈಗ ರೆಡಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಿದ್ಧಪಡಿಸಲಾದ ಈ ಫೀಚರ್, ಬೆತ್ತಲೆ ಸೆಲ್ಫಿ, ಫೋಟೋ ತೆಗೆಯುವವರಿಗೆ ನಿರಾಸೆ ಹುಟ್ಟಿಸಿದೆ.
110

ಬೆತ್ತಲೆ ಫೋಟೋ ತೆಗೆಯುವುದನ್ನು ತಡೆಯುತ್ತೆ ಸ್ಮಾರ್ಟ್‌ಫೋನ್ ಪ್ರೊಟೆಕ್ಷನ್ ಎಂಬ ಫೀಚರ್

210
ನಗ್ನ ಫೋಟೋ ತಗೆಯುವಾಗ ಕ್ಯಾಮೆರಾವನ್ನು ನಿಯಂತ್ರಿಸುವ AIಯು ಎರರ್ ಮೆಸೇಜನ್ನು ತೋರಿಸುತ್ತೆ!

310
ಮಕ್ಕಳು, ವಿದ್ಯಾರ್ಥಿಗಳು ಮತ್ತು ಹದಿಹರೆಯದವರನ್ನು ಗಮನದಲ್ಲಿಟ್ಟು ತಯಾರಿಸಲಾದ ಫೋನ್ ಇದು

410
ಬೆತ್ತಲೆ ಫೋಟೋ ಬಂದರೆ ಹೆತ್ತವರು/ಪೋಷಕರಿಗೂ ಕೂಡಾ ಅಲರ್ಟ್ ಮೆಸೇಜ್ ಕಳುಹಿಸುವ ಸೌಲಭ್ಯ!

510
ಫೋಟೋ ದಿನಾಂಕ, ಸಮಯ, ಜಿಪಿಎಸ್ ಮತ್ತಿತರ ವಿವರವೂ ಕೂಡಾ ನೋಡಬಹುದು!

610
ವಯಸ್ಕರು ಈ ಫೀಚರ್‌ನ್ನು ಬೇಕಾದ್ರೆ ಆಫ್ ಮಾಡಿದರಾಯ್ತು

710
ಜಪಾನಿನ ಮೊಬೈಲ್ ಕಂಪನಿ ತಯಾರಿಸಿದೆ ವಿಶಿಷ್ಟ ಫೀಚರ್‌ವುಳ್ಳ ಸ್ಮಾರ್ಟ್‌ಫೋನ್

810
ಟೋನ್ ಮೊಬೈಲ್ ಕಂಪನಿ ತಯಾರಿಸಿರುವ Tone e20 ಸ್ಮಾರ್ಟ್‌ಫೋನ್

910
ಈ ಫೋನ್ ದುಬಾರಿಯೇನಲ್ಲ, ಇದರ ಬೆಲೆ 19800 ಯೆನ್ (ಭಾರತದ 12900 ರೂ. ಅಂದಾಜು) ಮಾತ್ರ

1010
6.26 ಇಂಚಿನ ಎಚ್‌ಡಿ ಡಿಸ್ಪ್ಲೇ, 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆಟಪ್, Android 9.0 OS, ಆಕ್ಟಾ ಕೋರ್ ಪ್ರೊಸೆಸರ್, 64ಜಿಬಿ ಸ್ಟೋರೆಜ್, 3900mAh ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದೆ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
Latest Videos