ಹ್ಯಾಪಿ ನ್ಯೂ ಇಯರ್ ಕಣೋ! ಹೊಸ ವರ್ಷಕ್ಕೆ ಹೊಸ ಆಫರ್ ಪ್ರಕಟಿಸಿದ ಜಿಯೋ
ಟೆಲಿಕಾಂ ವಲಯದಲ್ಲಿ ದರ ಸಮರ ಮುಂದುವರಿದಿದ್ದು, ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಕಂಪನಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ರಿಲಯನ್ಸ್ ಜಿಯೋ ಹಳೆ ಪ್ಲಾನನ್ನು ಮರುಪರಿಚಯಿಸಿತ್ತು.
16

2020ರ ಸ್ವಾಗತ ಸಂಭ್ರಮ ಶುರುವಾಗಿದೆ. ಎಲ್ಲರೂ 2020ಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

26
ಈ ಸಂಭ್ರಮದ ನಡುವೆ ಜನಪ್ರಿಯ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ಆಫರನ್ನು ಪ್ರಕಟಿಸಿದೆ.

36
2020 ಹ್ಯಾಪಿ ನ್ಯೂ ಇಯರ್ ಎಂಬ ಹೆಸರಿನ ಈ ಆಫರ್‌ನಲ್ಲಿ, ₹2020 ಪಾವತಿಸುವವರಿಗೆ ಅನ್ಲಿಮಿಟೆಡ್ ಸೇವೆಗಳನ್ನು ಕೊಡಲಿದೆ.

46
ಈ ಆಫರ್ 24 ಡಿಸೆಂಬರ್‌ನಿಂದಲೇ ಶುರುವಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

56
ಸ್ಮಾರ್ಟ್‌ಫೋನ್ ಪ್ಲಾನ್: ಹ್ಯಾಪಿ ನ್ಯೂ ಇಯರ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್ಲಿಮೆಟೆಡ್ ವಾಯ್ಸ್, ಪ್ರತಿದಿನ 1.5GB ಡೇಟಾ, ಎಸ್ಸೆಮ್ಮೆಸ್, ಹಾಗೂ ಕಂಪನಿಯ ಇತರ ಆ್ಯಪ್ ಗಳಿಗೆ ಆ್ಯಕ್ಸೆಸ್ ಸಿಗಲಿದೆ. ಈ ಪ್ಲಾನ್ ಬೇಕಾದ್ರೆ ₹2020 ಪಾವತಿಸಬೇಕು.

66
ಜಿಯೋ ಫೋನ್ ಪ್ಲಾನ್: ಜೀಯೋ ಫೋನ್ ಪ್ಲಾನ್‌ನಲ್ಲಿ ₹2020 ಕೊಟ್ಟರೆ ಜಿಯೋ ಸ್ಮಾರ್ಟ್ ಫೀಚರ್ ಫೋನ್ ಹಾಗೂ 12 ತಿಂಗಳವರೆಗೆ ಸೇವೆ ಲಭ್ಯವಿದೆ. ಪ್ರತಿದಿನ 0.5 GB ಡೇಟಾ, ಎಸ್ಸೆಮ್ಮೆಸ್, ಮತ್ತು ಜಿಯೋ ಆ್ಯಪ್ ಗಳಿಗೆ ಆ್ಯಕ್ಸೆಸ್ ಸಿಗಲಿದೆ.

Latest Videos