MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಮೂಲಕ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್

ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಮೂಲಕ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್

ವ್ಯಾಟ್ಸಾಪ್ ವೆಬ್ ಬಳಕೆದಾರರು ಇದೀಗ ಆ್ಯಪ್ ಡೌನ್ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್ ನೀಡಲಾಗಿದೆ. ಹೊಸದಾಗಿ ಪರಿಚಯಿಸಲಾದ ಫೀಚರ್ ಯಾವುದು?

2 Min read
Author : Chethan Kumar
Published : Jun 15 2026, 06:51 PM IST
Share this Photo Gallery
  • FB
  • TW
  • Linkdin
  • Whatsapp
16
ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಹೊಸ ಫೀಚರ್
Image Credit : Getty

ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಹೊಸ ಫೀಚರ್

ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ವಿಶ್ವದ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಿದೆ. ವಿಶೇಷ ಅಂದರೆ ವ್ಯಾಟ್ಸಾಪ್ ಕೇವಲ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ. ವಿಡಿಯೋ, ಆಡಿಯೋ ಕಾಲ್, ಫೈಲ್ ಟ್ರಾನ್ಸ್‌ಫರ್ ಸೇರಿದಂತೆ ಹತ್ತು ಹಲವು ಫೀಚರ್ ಪ್ರತಿ ದಿನ ಬಳೆಕೆಯಾಗುತ್ತಿದೆ. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವ್ಯಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ವಿಡಿಯೋ ಕಾಲ್
Image Credit : AI Generated

ವ್ಯಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ವಿಡಿಯೋ ಕಾಲ್

ವ್ಯಾಟ್ಸಾಪ್ ವೆಬ್ ಬಳಕೆದಾರರು ಡೆಸ್ಕ್‌ಟಾಪ್ ಆ್ಯಪ್ ಡೌನ್‌ಲೋಡ್ ಮಾಡದೇ ನೇರವಾಗಿ ವೆಬ್ ಬ್ರೌಸರ್ ಮೂಲಕ ಗ್ರೂಪ್ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡುವ ಫೀಚರ್ ನೀಡಲಾಗಿದೆ. ಮೊಬೈಲ್ ಆ್ಯಪ್, ಡೆಸ್ಕ್‌ಟಾಪ್ ಆ್ಯಪ್‌ಗೆ ಸೀಮಿತವಾಗಿದ್ದ ಈ ಫೀಚರ್ ಇದೀಗ ವ್ಯಾಟ್ಸಾಪ್ ವೆಬ್ ಬ್ರೌಸರ್ ಮಾಡೋ ಬಳಕೆದಾರರಿಗೂ ಲಭ್ಯವಾಗಿದೆ.

Related Articles

Related image1
ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್?
Related image2
ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ?
36
ಏಕಕಾಲಕ್ಕೆ 32 ಮಂದಿ ಜೊತೆ ಗ್ರೂಪ್ ಕಾಲ್
Image Credit : our own

ಏಕಕಾಲಕ್ಕೆ 32 ಮಂದಿ ಜೊತೆ ಗ್ರೂಪ್ ಕಾಲ್

ವ್ಯಾಟ್ಸಾಪ್ ವೆಬ್ ಹೊಸ ಫೀಚರ್‌ನ ವಿಡಿಯೋ ಹಾಗೂ ವಾಯ್ಸ್ ಗ್ರೂಪ್ ಕಾಲ್‌ನಲ್ಲಿ ಗರಿಷ್ಠ 32 ಮಂದಿ ಸೇರಿಕೊಳ್ಳಬಹುದು. ಏಕಕಾಲಕ್ಕೆ 32 ಮಂದಿ ಗ್ರೂಪ್ ವಿಡಿಯೋ ಅಥವಾ ವಾಯ್ಸ್ ಕಾಲ್ ಮೂಲಕ ಮಾತನಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಮೀಟಿಂಗ್ ಮಾಡುತ್ತಿದ್ದರೆ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಪ್ರಸೆಂಟೇಶನ್ ಸೇರಿದಂತೆ ಮೀಟಿಂಗ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

46
ಮೀಟಿಂಗ್ ಲಿಂಕ್ ಕ್ರಿಯೇಟ್
Image Credit : Twitter

ಮೀಟಿಂಗ್ ಲಿಂಕ್ ಕ್ರಿಯೇಟ್

ಜೂಮ್, ಗೂಗಲ್ ಮೀಟ್‌ಗಳಲ್ಲಿ ಆನ್‌ಲೈನ್ ಅಥವಾ ವರ್ಚುವಲ್ ಮೀಟಿಂಗ್ ಮಾಡಲು ಮೊದಲೇ ಲಿಂಕ್ ಕ್ರಿಯೇಟ್ ಮಾಡಿ ಸಿಬ್ಬಂದಿಗಳಿಗೆ, ಉದ್ಯೋಗಿಗಳಿಗೆ ಕಳುಹಿಸಲಾಗುತ್ತದೆ. ಇದೇ ರೀತೀಯ ಫೀಚರ್ಸ್ ಇದೀಗ ವ್ಯಾಟ್ಸಾಪ್ ವೆಬ್‌ನಲ್ಲೂ ನೀಡಲಾಗುತ್ತಿದೆ. ಒಮ್ಮೆ ಕ್ರಿಯೇಟ್ ಮಾಡಿದ ಲಿಂಕ್ 30 ದಿನ ಸಕ್ರಿಯವಾಗಿರುತ್ತದೆ.

56
ಆಯ್ದ ಸದಸ್ಯರಿಗೆ ಮಾತ್ರ ಕರೆ ಫೀಚರ್
Image Credit : Freepik

ಆಯ್ದ ಸದಸ್ಯರಿಗೆ ಮಾತ್ರ ಕರೆ ಫೀಚರ್

ಗ್ರೂಪ್‌ನಲ್ಲಿ ಹಲವು ಸದಸ್ಯರಿದ್ದು, ಅದರೆ ಕೆಲವರಿಗೆ ಮಾತ್ರ ಕರೆ ಮಾಡಬೇಕು ಎಂದರೂ ಆಯ್ಕೆ ನೀಡಲಾಗಿದೆ. ತಮಗೆ ಬೇಕಾದ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಮಾತ್ರ ಕಾಲ್ ಮಾಡುವ ಲಿಬರಲ್ ಕಂಟ್ರೋಲ್ ಹಾಗೂ ವೇಟಿಂಗ್ ರೂಂ ಆಯ್ಕೆ ನೀಡಲಾಗಿದೆ. ವಾಟ್ಸಾಪ್‌ನ ಎಂದಿನ ನಿಯಮದಂತೆ ಈ ವೆಬ್ ಗ್ರೂಪ್ ಕರೆಗಳು ಕೂಡ ಸಂಪೂರ್ಣವಾಗಿ 'ಎಂಡ್-ಟು-ಎಂಡ್ ಎನ್‌ಕ್ರಿಪ್ಟ್' (End-to-End Encrypted) ಆಗಿರುತ್ತವೆ. ಅಂದರೆ ನಿಮ್ಮ ಸಂಭಾಷಣೆಯನ್ನು ವಾಟ್ಸಾಪ್ ಅಥವಾ ಅದರ ಮಾತೃಸಂಸ್ಥೆಯಾದ ಮೆಟಾ (Meta) ಕೂಡ ಕಣ್ಣಿಡಲು ಸಾಧ್ಯವಿಲ್ಲ.

66
ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್
Image Credit : our own

ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್

ಈ ಹೊಸ ಫೀಚರ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಲಿದೆ. ಬ್ರೌಸರ್ ಆಧಾರಿತ ಅಪ್‌ಡೇಟ್‌ನಿಂದಾಗಿ ಲಿನಕ್ಸ್ ಬಳಕೆದಾರರು ಇನ್ನು ಮುಂದೆ ಯಾವುದೇ ತೊಂದರೆಯಿಲ್ಲದೆ ಕಂಪ್ಯೂಟರ್‌ನಲ್ಲೇ ಆಫೀಸ್ ಮೀಟಿಂಗ್ ಹಾಗೂ ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವಾಟ್ಸಾಪ್
ತಂತ್ರಜ್ಞಾನ
ಸುದ್ದಿ

Latest Videos
Recommended Stories
Recommended image1
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಸಲು ಎದುರಾದ ಸಮಸ್ಯೆ, ದಿಢೀರ್ ಸೋಶಿಯಲ್ ಮೀಡಿಯಾ‌ಗೆ ಏನಾಯ್ತು?
Recommended image2
Coffee Maker: ದಿನವೂ ಕೆಫೆ ಸ್ಟೈಲ್ ಕಾಫಿ ಕುಡೀಬೇಕಾ? ₹100 ರಿಂದ ₹500ಕ್ಕೆ ಸಿಗುತ್ತೆ ಬೆಸ್ಟ್ ಕಾಫಿ ಮೇಕರ್
Recommended image3
ಜಾಗತಿಕ ಐಟಿ ವಲಯದ ಹೊಸ ಮೈಲಿಗಲ್ಲು: ಗೂಗಲ್ ಕ್ಲೌಡ್ ಜೊತೆ ಸೇರಿ ಎಐ ಇನ್ನೋವೇಶನ್ ಝೋನ್ ಆರಂಭಿಸಿದ ಎಚ್‌ಸಿಎಲ್‌ ಟೆಕ್!
Related Stories
Recommended image1
ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್?
Recommended image2
ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved