MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • Mobile charging: ಪ್ರತಿದಿನ ಮೊಬೈಲ್‌ಗೆ 100% ಚಾರ್ಜ್ ಮಾಡ್ತೀರಾ? ನಿಮಗೆ ಆಗ್ತಿರೋ ಸಮಸ್ಯೆ ಗೊತ್ತಾಗ್ತಿಲ್ಲ

Mobile charging: ಪ್ರತಿದಿನ ಮೊಬೈಲ್‌ಗೆ 100% ಚಾರ್ಜ್ ಮಾಡ್ತೀರಾ? ನಿಮಗೆ ಆಗ್ತಿರೋ ಸಮಸ್ಯೆ ಗೊತ್ತಾಗ್ತಿಲ್ಲ

phone charging 100% ಬಹುತೇಕ ಜನರು ತಮ್ಮ ಮೊಬೈಲ್‌ನ್ನು ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿ ಬೆಳಿಗ್ಗೆ ಚಾರ್ಜ್‌ ಆಫ್‌ ಮಾಡ್ತಾರೆ. ಅದು 100% ಬ್ಯಾಟರಿ ಆಗಿರುತ್ತೆ,  ಇದರಿಂದ ಮೊಬೈಲ್‌ ಹಾಳಾಗತ್ತಾ? 

1 Min read
Author : Sushma Hegde
Published : Jun 18 2026, 12:05 PM IST
Share this Photo Gallery
  • FB
  • TW
  • Linkdin
  • Whatsapp
14
100% ಚಾರ್ಜ್
Image Credit : Getty

100% ಚಾರ್ಜ್

ಬಹುತೇಕ ಜನರು ತಮ್ಮ ಮೊಬೈಲ್‌ನ್ನು ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿ ಬೆಳಿಗ್ಗೆ ಚಾರ್ಜ್‌ ಆಫ್‌ ಮಾಡ್ತಾರೆ. ಅದು 100% ಬ್ಯಾಟರಿ ಆಗಿರುತ್ತೆ, ಫೋನ್ ಅನ್ನು ಪ್ರತಿದಿನ 100% ಚಾರ್ಜ್ ಮಾಡುವುದು ಬ್ಯಾಟರಿಗೆ ಹಾನಿಕಾರಕವೇ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ.

ತಜ್ಞರ ಪ್ರಕಾರ, ಲಿಥಿಯಂ-ಐಯಾನ್ ಬ್ಯಾಟರಿಗಳು ನಿರಂತರವಾಗಿ 100% ಚಾರ್ಜ್ ಸ್ಥಿತಿಯಲ್ಲಿ ಉಳಿದರೆ ಅವುಗಳ ರಾಸಾಯನಿಕ ಬಹಳ ದಿನಗಳವರೆಗೆ ಬರದೆ ಇರಬಹುದು. ಇದರಿಂದ  ಬ್ಯಾಟರಿಯ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಇದು ತಕ್ಷಣ ಪರಿಣಾಮ ಬಿರಲ್ಲ, ವರ್ಷಗಳ ನಂತರ ಕಾಣಿಸಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
100% ಚಾರ್ಜ್ ಮಾಡಬಾರದೇ?
Image Credit : stockPhoto

100% ಚಾರ್ಜ್ ಮಾಡಬಾರದೇ?

ತಜ್ಞರು ಹೇಳುವಂತೆ, ಕೆಲವೊಮ್ಮೆ 100% ಚಾರ್ಜ್ ಮಾಡುವುದು ಸಮಸ್ಯೆಯಲ್ಲ. ಆದರೆ ಪ್ರತಿದಿನವೂ ಫೋನ್ ಅನ್ನು  100% ಮಾಡುವುದು ಬ್ಯಾಟರಿ ಮೇಲೆ ಒತ್ತಡ ಬಿಳಬಹುದು. ಆದ್ದರಿಂದ 20% ರಿಂದ 80% ಅಥವಾ 90% ನಡುವಿನ ಚಾರ್ಜ್ ಮಟ್ಟವನ್ನು ಕಾಪಾಡುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.

34
ಬ್ಯಾಟರಿ ಬೇಗ ಹಾಳಾಗುವುದಕ್ಕೆ ಇನ್ನೇನು ಕಾರಣ?
Image Credit : stockPhoto

ಬ್ಯಾಟರಿ ಬೇಗ ಹಾಳಾಗುವುದಕ್ಕೆ ಇನ್ನೇನು ಕಾರಣ?

100% ಚಾರ್ಜ್ ಮಾಡುವುದಕ್ಕಿಂತ ಹೆಚ್ಚಾಗಿ ಬ್ಯಾಟರಿಗೆ ಹಾನಿ ಮಾಡುವ ಅಂಶವೆಂದರೆ ಅತಿಯಾದ ಬಿಸಿ ಅಥವಾ ತಣ್ಣನೆಯ ತಾಪಮಾನ. ಫೋನ್ ಹೆಚ್ಚು ಬಿಸಿಯಾಗುವುದು, ದೀರ್ಘಕಾಲ ಫಾಸ್ಟ್ ಚಾರ್ಜಿಂಗ್ ಬಳಸುವುದು ಹಾಗೂ ಚಾರ್ಜ್ ವೇಳೆ ಗೇಮ್‌ ಆಡುವುದರಿಂದ ಬ್ಯಾಟರಿಯ ಆಯುಷ್ಯ ಕಡಿಮೆಯಾಗಬಹುದು.

44
ಆಧುನಿಕ ಫೋನ್‌ಗಳಲ್ಲಿ ಪರಿಹಾರವಿದೆ
Image Credit : Getty

ಆಧುನಿಕ ಫೋನ್‌ಗಳಲ್ಲಿ ಪರಿಹಾರವಿದೆ

ಇತ್ತೀಚಿನ iPhone ಮತ್ತು Android ಫೋನ್‌ಗಳಲ್ಲಿ Optimized Charging, Adaptive Charging ಹಾಗೂ Charge Limit ಮುಂತಾದ ಫೀಚರ್‌ಗಳಿವೆ. ಇವು ಬ್ಯಾಟರಿ 100% ಆಗದಂತೆ ನಿರ್ವಹಿಸಿ ಬ್ಯಾಟರಿಯ ಕಾಪಾಡಲು ಸಹಾಯ ಮಾಡುತ್ತವೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಮೊಬೈಲ್
ತಂತ್ರಜ್ಞಾನ
ಗ್ಯಾಜೆಟ್‌ಗಳು

Latest Videos
Recommended Stories
Recommended image1
ಟೈಪ್-ಸಿ ಚಾರ್ಜರ್‌ನಲ್ಲಿ 'C' ಅಂದ್ರೆ ಏನು? ಎಷ್ಟೋ ಜನಕ್ಕೆ ಇದರ ಅರ್ಥ ಗೊತ್ತೇ ಇಲ್ಲ
Recommended image2
ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಮೂಲಕ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್
Recommended image3
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಸಲು ಎದುರಾದ ಸಮಸ್ಯೆ, ದಿಢೀರ್ ಸೋಶಿಯಲ್ ಮೀಡಿಯಾ‌ಗೆ ಏನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved