MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಬಾಲ್ಕನಿ ಹೂವಿನ ಕುಂಡದಲ್ಲಿ ಫ್ಲೈಯಿಂಗ್ ಕಾಂಡೋಮ್; ನಿಮ್ಮ ಶೃಂಗಾರದ ಕುರುಹು ಬೇಡ ಎಂದ ಮಾಲೀಕ

ಬಾಲ್ಕನಿ ಹೂವಿನ ಕುಂಡದಲ್ಲಿ ಫ್ಲೈಯಿಂಗ್ ಕಾಂಡೋಮ್; ನಿಮ್ಮ ಶೃಂಗಾರದ ಕುರುಹು ಬೇಡ ಎಂದ ಮಾಲೀಕ

ಕೋಲ್ಕತ್ತಾದ ವ್ಯಕ್ತಿಯೊಬ್ಬರ ಬಾಲ್ಕನಿಯ ಹೂವಿನ ಕುಂಡದಲ್ಲಿ ಬಳಕೆಯಾದ ಕಾಂಡೋಮ್ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಪೋಸ್ಟ್ ಹಂಚಿಕೊಂಡ ಅವರು, ತಮ್ಮ ಮೇಲಿನ ಮಹಡಿಯ ನಿವಾಸಿಗಳು ಶೃಂಗಾರದ ಕುರುಹುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

2 Min read
Author : Mahmad Rafik
Published : Jun 06 2026, 09:56 AM IST
Share this Photo Gallery
  • FB
  • TW
  • Linkdin
  • Whatsapp
15
ಬಾಲ್ಕನಿಯಲ್ಲಿ ಬಳಕೆಯಾದ ಕಾಂಡೋಮ್
Image Credit : Social Media

ಬಾಲ್ಕನಿಯಲ್ಲಿ ಬಳಕೆಯಾದ ಕಾಂಡೋಮ್

ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮ್ಮ ಮನೆ ಬಾಲ್ಕನಿಯಲ್ಲಿ ಬಳಕೆಯಾದ ಕಾಂಡೋಮ್ ಬಿದ್ದಿದ್ದು, ಈ ಸಂಬಂಧ ಪೋಸ್ಟ್ ಮಾಡಿಕೊಂಡಿರುವ ಸುನಿಲ್ ಭಂಡಾರಿ ಎಂಬವರು, ಪ್ರೀತಿಯ ಮೇಲಿನ ಮಹಡಿಯ ನಿವಾಸಿಗಳೇ, ನಿಮ್ಮ ಶೃಂಗಾರದ ಕುರುಹುಗಳನ್ನು ನಿಮ್ಮಲ್ಲಿಯೇ ಇಟ್ಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹೂವಿನ ಕುಂಡದಲ್ಲಿ ಅನೀರಿಕ್ಷಿತ ವಸ್ತು
Image Credit : Gemini

ಹೂವಿನ ಕುಂಡದಲ್ಲಿ ಅನೀರಿಕ್ಷಿತ ವಸ್ತು

ಸುರೇಶ್ ಭಂಡಾರಿ ಕೋಲ್ಕತ್ತಾ ಮೂಲದ ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಮೇಲಿನ ಫ್ಲ್ಯಾಟ್‌ನಿಂದ ಬಂದ ಕಾಂಡೋಮ್ ಸುರೇಶ್ ಅವರು ಇರಿಸಿರುವ ಹೂವಿನ ಕುಂಡದಲ್ಲಿ ಬಿದ್ದಿದೆ. ಇದು ನಮ್ಮ ನೆಚ್ಚಿನ ಸ್ಥಳವಾಗಿದ್ದು, ಇಲ್ಲಿನ ಸಸ್ಯಗಳನ್ನು ನಾವು ಚೆನ್ನಾಗಿ ಆರೈಕೆ ಮಾಡುತ್ತೇವೆ. ಈ ನನ್ನ ಸಂದೇಶ ನಮ್ಮ ಮನೆ ಮೇಲಿರುವ ಎಲ್ಲಾ ಫ್ಲ್ಯಾಟ್‌ ನಿವಾಸಿಗಳಿಗೆ ಎಂದು ಸುದೀರ್ಘ ಮತ್ತು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Related Articles

Related image1
ಭಾರತದಲ್ಲಿ ವಿಶ್ವದ ಮೊದಲ 'ಪ್ರೋಟಿನ್ ಕಾಂಡೋಮ್' ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ
Related image2
ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಸ್ಪಾನಲ್ಲಿ ಗುಡ್ಡೆ ಗುಡ್ಡೆ ಕಾಂಡೋಮ್ ರಾಶಿ ನೋಡಿ ಪೊಲೀಸರೇ ಶಾಕ್
35
ನಮ್ಮ ಸಸ್ಯಗಳಿಗೆ ಗೊಬ್ಬರ ಬೇಕೇ ಹೊರತು, ವೀರ್ಯವಲ್ಲ
Image Credit : Gemini

ನಮ್ಮ ಸಸ್ಯಗಳಿಗೆ ಗೊಬ್ಬರ ಬೇಕೇ ಹೊರತು, ವೀರ್ಯವಲ್ಲ

ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಶೃಂಗಾರ ಸುಖವನ್ನು ಅನುಭವಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಇಷ್ಟು ನೇರವಾಗಿ ಬಳಕೆಯಾದ ಕಾಂಡೋಮ್‌ ನಮ್ಮ ಬಾಲ್ಕನಿಯಲ್ಲಿ ಬಂದಿರೋದು ನೋಡಿದ್ರೆ ಇದರಲ್ಲಿ ನಿಮ್ಮ ಪೂರ್ಣಪ್ರಮಾಣದ ಶ್ರಮವಿದೆ. ಈ ಜೀವನದ ಹೆದ್ದಾರಿಯಲ್ಲಿ ಹಲವು ಮೈಲುಗಳನ್ನು ಕ್ರಮಿಸಿರುವ ಓರ್ವ ಹಿರಿಯನಾಗಿ ನಿಮಗೆ ಸಣ್ಣದಾದ ಸಲಹೆ ನೀಡಲು ಬಯಸುತ್ತಿದ್ದೇನೆ. ನಮ್ಮ ಗಿಡಗಳು ಸಾವಯವ ಗೊಬ್ಬರ ಇಷ್ಟಪಡುತ್ತವೆಯೇ ಹೊರತು ನಿಮ್ಮ ವೀರ್ಯವನಲ್ಲ. ನಮ್ಮ ಸಸ್ಯಗಳು ಎಂದಿಗೂ ಇಂತಹ ಗೊಬ್ಬರ ನಿರೀಕ್ಷೆ ಮಾಡಿಲ್ಲ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.

45
ನನ್ನ ವಯಸ್ಸಿನ ವ್ಯಕ್ತಿಗೆ ಇದರ ಅಗತ್ಯವಿಲ್ಲ
Image Credit : Gemini

ನನ್ನ ವಯಸ್ಸಿನ ವ್ಯಕ್ತಿಗೆ ಇದರ ಅಗತ್ಯವಿಲ್ಲ

ನಿಮ್ಮ ಬಾಲ್ಕನಿಯಿಂದ ರಾಕೇಟ್ ರೀತಿ ವಿಲೇವಾರಿ ಮಾಡುವ ಬದಲಾಗಿ ಹತ್ತಿರದ ಕಸದಬುಟ್ಟಿಯನ್ನು ಬಳಕೆ ಮಾಡಲು ನಿಮಗೆ ಗೌರವಪೂರ್ವಕವಾಗಿ ಶಿಫಾರಸ್ಸು ಮಾಡುತ್ತೇನೆ. ಈ ಅನಿರೀಕ್ಷಿತ ವಸ್ತು ನೋಡಿದಾಗಿನಿಂದ ಇಡೀ ದಿನ ಇರಿಸುಮುರಿಸು ಉಂಟಾಗುತ್ತಿದೆ. ನನ್ನ ಹೆಂಡ್ತಿ, ನಿಮಗೆ ಇದು ನೆನಪಿದೆಯಾ ಎಂದು ಕೇಳಿದಳು. ನನ್ನ ವಯಸ್ಸಿನ ವ್ಯಕ್ತಿಗೆ ಇದರ ಅಗತ್ಯವೂ ಇರಲಿಲ್ಲ, ಇದಕ್ಕೆ ನಾನು ಅರ್ಹನೂ ಅಲ್ಲ ಎಂದು ಸುರೇಶ್ ಭಂಡಾರಿ ಹೇಳಿಕೊಂಡಿದ್ದಾರೆ.

55
ನಿಮ್ಮ ಶೃಂಗಾರದ ಪುರಾತತ್ವ ಪುರಾವೆ ನಮಗೆ ಬೇಡ
Image Credit : GEMINI

ನಿಮ್ಮ ಶೃಂಗಾರದ ಪುರಾತತ್ವ ಪುರಾವೆ ನಮಗೆ ಬೇಡ

ನೀವು ಯಾವುದೇ ಹಿಂಜರಿಕೆ, ಭಯವಿಲ್ಲದೇ ರೊಮಾನ್ಸ್ ಮಾಡಿ. ಪ್ರತಿಯೊಂದು ಕ್ಷಣವನ್ನು ಮನಸಾರೆ ಆನಂದಿಸಿ ಎಂಜಾಯ್ ಮಾಡಿ. ಆದ್ರೆ ದಯವಿಟ್ಟು ನಿಮ್ಮ ಶೃಂಗಾರದ 'ಪುರಾತತ್ವ ಪುರಾವೆಗಳನ್ನು' ನಿಮ್ಮ ಬಳಿ (ಮನೆಯಲ್ಲಿಯೇ) ಇಟ್ಟುಕೊಂಡು ವಿಲೇವಾರಿ ಮಾಡೋದನ್ನು ಕಲಿತುಕೊಳ್ಳಿ. ನಿಮ್ಮ ಗುರಿ ಸರಿಯಾಗಿರಲಿ, ಉತ್ಸಾಹ ಶಾಶ್ವತವಾಗಿರಲಿ. ನಿಮ್ಮ ಮನೆಯ ಕಸ ಸರಿಯಾದ ಕಸದ ಬುಟ್ಟಿಯನ್ನೇ ಸೇರಿಕೊಳ್ಳಲಿ ಎಂದು ಸಲಹೆ ನೀಡಿ ಅಪಾರ ಮೆಚ್ಚುಗೆ, ಅಸೂಯೆ ಮತ್ತು ಸ್ವಲ್ಪ ಬೆನ್ನುನೋವಿನೊಂದಿಗೆ ನಿಮ್ಮ ಸಹ-ನಿವಾಸಿ ಎಂದು ತಮಾಷೆ ಮಾಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಿರೋಧ
ವೈರಲ್ ಸುದ್ದಿ
Latest Videos
Recommended Stories
Recommended image1
ರೈತನ ಬೆಳೆದ ಜೋಳದ ಫಸಲಿನ ₹17 ಸಾವಿರ ಹಣ ಜಮೀನಲ್ಲೇ ಕಳೆದೋಯ್ತು; 4 ತಿಂಗಳ ಬಳಿಕ ಮಣ್ಣಲ್ಲಿ ಸಿಕ್ತು ನೋಟಿನ ಕಂತೆ!
Recommended image2
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲೇ ಸಾಲಾಗಿ ಕುಳಿತು ಹಳಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮಾಡಿದ ಮಹಿಳೆಯರು, ಪುರುಷರು!
Recommended image3
Shocking: ಚೈತ್ರಾ ಆಚಾರ್ ಬೋಲ್ಡ್ ಫೋಟೋಗೆ ಶ್ರುತಿ ಮಗಳು ಗೌರಿ ಹಾಕಿರೋ ಕಾಮೆಂಟ್ ನೋಡಿದ್ರಾ?
Related Stories
Recommended image1
ಭಾರತದಲ್ಲಿ ವಿಶ್ವದ ಮೊದಲ 'ಪ್ರೋಟಿನ್ ಕಾಂಡೋಮ್' ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ
Recommended image2
ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಸ್ಪಾನಲ್ಲಿ ಗುಡ್ಡೆ ಗುಡ್ಡೆ ಕಾಂಡೋಮ್ ರಾಶಿ ನೋಡಿ ಪೊಲೀಸರೇ ಶಾಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved