MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Shocking: ಚೈತ್ರಾ ಆಚಾರ್ ಬೋಲ್ಡ್ ಫೋಟೋಗೆ ಶ್ರುತಿ ಮಗಳು ಗೌರಿ ಹಾಕಿರೋ ಕಾಮೆಂಟ್ ನೋಡಿದ್ರಾ?

Shocking: ಚೈತ್ರಾ ಆಚಾರ್ ಬೋಲ್ಡ್ ಫೋಟೋಗೆ ಶ್ರುತಿ ಮಗಳು ಗೌರಿ ಹಾಕಿರೋ ಕಾಮೆಂಟ್ ನೋಡಿದ್ರಾ?

ಚೈತ್ರಾ ಆಚಾರ್ ಮಾಡಿಸಿರುವ ಈ ಲೇಟೆಸ್ಟ್ ಫೋಟೋಶೂಟ್ ತುಂಬಾನೇ ಡಿಫರೆಂಟ್ ಆಗಿದೆ. ಈ ಫೋಟೋಗಳಲ್ಲಿ ಚೈತ್ರಾ ರವಿಕೆ (Blouse) ಧರಿಸಿಲ್ಲ! ಹೌದು, ಕೇವಲ ಸೀರೆಯನ್ನಷ್ಟೇ ಉಟ್ಟು, ಅತ್ಯಂತ ಕಲಾತ್ಮಕವಾಗಿ ಮತ್ತು ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

2 Min read
Author : Shriram Bhat
| Updated : Jun 05 2026, 07:40 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Instagram

ಚೈತ್ರಾ ಆಚಾರ್ 'ಬೋಲ್ಡ್' ಅವತಾರಕ್ಕೆ ಸೋಷಿಯಲ್ ಮೀಡಿಯಾ ಧಗಧಗ! ರವಿಕೆ ಇಲ್ಲದ ಸೀರೆಯಲ್ಲಿ ಸುರಭಿ ಮಿಂಚಿಂಗ್: ಶ್ರುತಿ ಮಗಳು 'What are you' ಅಂದಿದ್ದೇಕೆ?

'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಸುರಭಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಬೆಡಗಿ ಚೈತ್ರಾ ಆಚಾರ್ (Chaithra Achar) ಸದ್ಯ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ್ದಾರೆ. ನಟನೆ ಅಂದಾಕ್ಷಣ ಜೀವ ಕೊಟ್ಟು ನಟಿಸುವ ಈ ಪ್ರತಿಭಾವಂತ ನಟಿ, ಫೋಟೋಶೂಟ್ ವಿಚಾರಕ್ಕೆ ಬಂದರೆ ಅಷ್ಟೇ ಬೋಲ್ಡ್ ಮತ್ತು ಕ್ರಿಯೇಟಿವ್. ಈಗ ಚೈತ್ರಾ ಹಂಚಿಕೊಂಡಿರುವ ಹೊಸ ಫೋಟೋಗಳು ಗಾಂಧಿನಗರದಿಂದ ಹಿಡಿದು ಸೋಷಿಯಲ್ ಮೀಡಿಯಾದವರೆಗೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
Image Credit : Instagram

ರವಿಕೆ ಇಲ್ಲದ ರವನಿ ಸೌಂದರ್ಯ!

ಸಾಮಾನ್ಯವಾಗಿ ನಟಿಯರು ಗ್ಲಾಮರಸ್ ಫೋಟೋಶೂಟ್ ಮಾಡಿಸುವುದು ಸಹಜ. ಆದರೆ ಚೈತ್ರಾ ಆಚಾರ್ ಮಾಡಿಸಿರುವ ಈ ಲೇಟೆಸ್ಟ್ ಫೋಟೋಶೂಟ್ ತುಂಬಾನೇ ಡಿಫರೆಂಟ್ ಆಗಿದೆ. ಈ ಫೋಟೋಗಳಲ್ಲಿ ಚೈತ್ರಾ ರವಿಕೆ (Blouse) ಧರಿಸಿಲ್ಲ!

Related Articles

Related image1
ಮಗ ಸಿಎಂ ವಿಜಯ್ ಬಗ್ಗೆ ಅಮ್ಮ ಶೋಭಾ ಚಂದ್ರಶೇಖರ್ ಹೇಳಿದ್ದೇನು? ಈ ಸೀಕ್ರೆಟ್ ಇನ್ನೂತನಕ ಹೊರಬಿದ್ದಿರಲಿಲ್ಲ!
Related image2
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
39
Image Credit : Instagram

ಹೌದು, ಕೇವಲ ಸೀರೆಯನ್ನಷ್ಟೇ ಉಟ್ಟು, ಅತ್ಯಂತ ಕಲಾತ್ಮಕವಾಗಿ ಮತ್ತು ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಒಂದೆಡೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರೆ, ಇನ್ನೊಂದೆಡೆ ಚೈತ್ರಾ ಅವರ ಈ ಬೋಲ್ಡ್‌ನೆಸ್ ಕಂಡು ಸ್ಯಾಂಡಲ್‌ವುಡ್ ಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

49
Image Credit : Instagram

ಗೌರಿ ಶ್ರುತಿ ಅವರ ಆ 'ಒಂದು' ಪ್ರಶ್ನೆ!

ಈ ಫೋಟೋಗಳನ್ನು ನೋಡಿ ಅನೇಕರು ಹಾರ್ಟ್ ಮತ್ತು ಬೆಂಕಿ ಇಮೋಜಿಗಳ ಸುರಿಮಳೆಗೈದಿದ್ದಾರೆ. ಆದರೆ, ಇವೆಲ್ಲದರ ನಡುವೆ ಹಿರಿಯ ನಟಿ ಶ್ರುತಿ (Shruthi) ಅವರ ಮಗಳು ಗೌರಿ (Gowri) ಹಾಕಿರುವ ಕಾಮೆಂಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

59
Image Credit : Instagram

ಚೈತ್ರಾ ಅವರ ಮೋಹಕ ಅವತಾರಕ್ಕೆ ಫಿದಾ ಆಗಿರುವ ಗೌರಿ, "What are you" (ನೀವು ಯಾರು ಅಥವಾ ನೀವೇನು?) ಎಂದು ಕೇಳಿದ್ದಾರೆ. ಇದರ ಜೊತೆಗೆ ಕೆಂಪು ಹೃದಯ ಹಾಗೂ ಬೆಂಕಿ ಇಮೋಜಿಗಳನ್ನು ಹಾಕಿದ್ದಾರೆ. ಗೌರಿ ಅವರ ಈ ಪ್ರಶ್ನೆಗೆ "ನೀವು ಮನುಷ್ಯರೋ ಅಥವಾ ಅಪ್ಸರೆಯೋ?" ಎಂಬಂತಹ ಅಭಿಮಾನದ ಅರ್ಥವಿದೆ ಎನ್ನಲಾಗುತ್ತಿದೆ.

69
Image Credit : Instagram

'ಪೆಣ್' ಅಂದಿದ್ದೇಕೆ ಚೈತ್ರಾ?

ಚೈತ್ರಾ ಈ ಫೋಟೋಗಳಿಗೆ "ಪೆಣ್" (Penn) ಎಂದು ಕ್ಯಾಪ್ಶನ್ ನೀಡಿದ್ದಾರೆ. ತಮಿಳಿನಲ್ಲಿ 'ಪೆಣ್' ಎಂದರೆ 'ಹೆಣ್ಣುಮಗಳು' ಅಥವಾ 'ಹುಡುಗಿ' ಎಂದರ್ಥ. ಹೆಣ್ಣಿನ ಸೌಂದರ್ಯ ಮತ್ತು ಶಕ್ತಿಯನ್ನು ಈ ಫೋಟೋಶೂಟ್ ಮೂಲಕ ಬಿಂಬಿಸಲು ಅವರು ಪ್ರಯತ್ನಿಸಿದಂತಿದೆ. ಚೈತ್ರಾ ಸದಾ ಹೊಸತನಕ್ಕೆ ತುಡಿಯುವ ನಟಿ. 'ಟೋಬಿ' ಸಿನಿಮಾದಲ್ಲಿ ಜನ್ನಿಯಾಗಿ ಅಬ್ಬರಿಸಿದ್ದ ಈ ಚೆಲುವೆ, ಈಗ 'ಸೀರೆಯಲ್ಲಿನ ಶೃಂಗಾರ'ಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

79
Image Credit : Instagram

ಬೋಲ್ಡ್ ಅಂಡ್ ಬ್ಯೂಟಿಫುಲ್ ಪ್ರಯೋಗ!

ಸಿನಿಮಾಗಳಲ್ಲಿ ಸವಾಲಿನ ಪಾತ್ರಗಳನ್ನು ಒಪ್ಪಿಕೊಳ್ಳುವ ಚೈತ್ರಾ, ವೈಯಕ್ತಿಕವಾಗಿಯೂ ಅಷ್ಟೇ ನೇರಾನೇರ ವ್ಯಕ್ತಿತ್ವದವರು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಬೋಲ್ಡ್ ಫೋಟೋಗಳನ್ನು ಹಾಕುವಾಗ ಎದುರಾಗುವ ನೆಗೆಟಿವ್ ಕಾಮೆಂಟ್‌ಗಳಿಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಈಗಿನ ಫೋಟೋಶೂಟ್‌ನಲ್ಲಿ ರವಿಕೆ ಇಲ್ಲದಿದ್ದರೂ, ಅದನ್ನು ಅಸಭ್ಯವಾಗಿ ತೋರಿಸದೆ ಅತ್ಯಂತ ಕಲಾತ್ಮಕವಾಗಿ

ಕವರ್ ಮಾಡಿರುವುದು ವಿಶೇಷ.

89
Image Credit : Instagram

ಒಟ್ಟಿನಲ್ಲಿ, ಚೈತ್ರಾ ಆಚಾರ್ ಅವರ ಈ ಹೊಸ ಅವತಾರ ಸದ್ಯ ಸ್ಯಾಂಡಲ್‌ವುಡ್‌ನ 'ಟಾಕ್ ಆಫ್ ದಿ ಟೌನ್'. ಸಪ್ತಸಾಗರದಾಚೆ ಎಲ್ಲೋ ಇದ್ದ ಸುಂದರಿ, ಈಗ ತನ್ನ ಬೋಲ್ಡ್ ಲುಕ್ ಮೂಲಕ ಅಭಿಮಾನಿಗಳ ಹತ್ತಿರ ಬಂದು ಕಿಚ್ಚು ಹಚ್ಚುತ್ತಿದ್ದಾರೆ!

99
Image Credit : Insatgram

ಚೈತ್ರಾ ಆಚಾರ್ ಬೋಲ್ಡ್ ಫೋಟೋಗೆ ಹಿರಿಯ ನಟಿ ಶ್ರುತಿ ಮಗಳು ಗೌರಿ 'What are you' ಎಂದು ಕಾಮೆಂಟ್ ಮಾಡಿದ್ದಾರೆ, ನೋಡಿ…

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ವೈರಲ್ ಸುದ್ದಿ
Latest Videos
Recommended Stories
Recommended image1
ಅಭಿಷೇಕ್ ಅಂಬರೀಶ್ Wedding Anniversary… ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ಪತ್ನಿ ಅವಿವಾ
Recommended image2
Exclusive Interview: ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ: ಪ್ರಿಯಾ ಸುದೀಪ್
Recommended image3
Mango Pachcha Review: ಮೊನಚಾದ ಧ್ವನಿ, ಕಣ್ಣಲ್ಲೇ ಕಿಲ್ಲರ್ ಲುಕ್, ಅಪ್ಪಟ ಮಾಸ್ ಹೀರೋ ಆದ ಕಿಚ್ಚ ಸುದೀಪ್‌ ಅಳಿಯ
Related Stories
Recommended image1
ಮಗ ಸಿಎಂ ವಿಜಯ್ ಬಗ್ಗೆ ಅಮ್ಮ ಶೋಭಾ ಚಂದ್ರಶೇಖರ್ ಹೇಳಿದ್ದೇನು? ಈ ಸೀಕ್ರೆಟ್ ಇನ್ನೂತನಕ ಹೊರಬಿದ್ದಿರಲಿಲ್ಲ!
Recommended image2
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved