MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Karnataka Weather Update
Today's Horoscope in Kannada
Dharmasthala Soujanya Case
Rahul Gandhi vs Gyanesh Kumar
Upper Bhadra Project
KR Pet Municipality
Goa Kadamba Era Inscription
Nandini Outlet Lalbagh
Bank Strike News
Karnataka Agriculture News
  • Home
  • Viral News
  • ರಿಜೆಕ್ಟ್‌ ಮಾಡಿದ ಕಂಪನಿಗೆ ಊಹಿಸೋಕೂ ಆಗದಂಥ ಶಾಕ್‌ ಕೊಟ್ಟ ವ್ಯಕ್ತಿ; ಕಂಗಾಲಾದ ಮ್ಯಾನೇಜರ್

ರಿಜೆಕ್ಟ್‌ ಮಾಡಿದ ಕಂಪನಿಗೆ ಊಹಿಸೋಕೂ ಆಗದಂಥ ಶಾಕ್‌ ಕೊಟ್ಟ ವ್ಯಕ್ತಿ; ಕಂಗಾಲಾದ ಮ್ಯಾನೇಜರ್

Job seekers ಸಾಮಾನ್ಯವಾಗಿ ಕಂಪನಿಯಿಂದ rejection mail ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ job seeker ಕೊಟ್ಟ reply ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

1 Min read
Author : Sushma Hegde
Published : May 19 2026, 05:16 PM IST
Share this Photo Gallery
  • FB
  • TW
  • Linkdin
  • Whatsapp
14
ಸೋಶಿಯಲ್ ಮೀಡಿಯಾ ವೈರಲ್
Image Credit : Asianet News

ಸೋಶಿಯಲ್ ಮೀಡಿಯಾ ವೈರಲ್

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಮೇಲ್ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಕಂಪನಿಯಿಂದ “ನೀವು ಆಯ್ಕೆಯಾಗಿಲ್ಲ” ಅನ್ನೋ ಮೇಲ್ ಬಂದರೆ ಅಭ್ಯರ್ಥಿಗಳು ಮೌನವಾಗಿರುತ್ತಾರೆ. ಆದರೆ ಈ ಬಾರಿ ಒಬ್ಬ ಉದ್ಯೋಗ ಹುಡುಕೋರ ಕೊಟ್ಟ ಉತ್ತರವೇ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಅಭ್ಯರ್ಥಿ ಪಂಚಿಂಗ್‌ ಉತ್ತರ
Image Credit : Getty

ಅಭ್ಯರ್ಥಿ ಪಂಚಿಂಗ್‌ ಉತ್ತರ

ಕಂಪನಿಯಿಂದ “ಈ ಹುದ್ದೆಗೆ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ” ಎಂದು ಮೇಲ್ ಬಂದಿತ್ತು. ಆದರೆ ಅದಕ್ಕೆ ಅಭ್ಯರ್ಥಿ ಕೊಟ್ಟ ಉತ್ತರ ಮಾತ್ರ ಸಿಕ್ಕಾಪಟ್ಟೆ ವಿಭಿನ್ನವಾಗಿತ್ತು.

“ನಿಮ್ಮ ರಿಜೆಕ್ಷನ್ ಅನ್ನು ನಾನು ಒಪ್ಪೋದಿಲ್ಲ” ಎಂದು ಆರಂಭಿಸಿದ ಆತ, “ಇಷ್ಟು ದಿನ ಕಂಪನಿಗಳು ಮಾತ್ರ ಅಭ್ಯರ್ಥಿಗಳನ್ನು ತಿರಸ್ಕರಿಸುತ್ತಿದ್ದವು, ಈಗ ಅಭ್ಯರ್ಥಿಗಳಿಗೂ ಕಂಪನಿಯನ್ನು ತಿರಸ್ಕರಿಸುವ ಹಕ್ಕಿದೆ” ಎಂದು ಫನ್ನಿಯಾಗಿ ಬರೆದಿದ್ದಾನೆ.

34
 ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್
Image Credit : Getty

ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಈ ಮೇಲ್‌ನ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ನಕ್ಕಿದ್ದಾರೆ. ಕೆಲವರು “ಇದು ನಿಜವಾದ ರಿವರ್ಸ್ ಆಟ” ಎಂದರೆ, ಇನ್ನೂ ಕೆಲವರು “ಈ ಆತ್ಮವಿಶ್ವಾಸ ಇದ್ದರೆ ಇನ್ನೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತೆ” ಎಂದು ಕಾಮೆಂಟ್ ಮಾಡಿದ್ದಾರೆ.

44
ಉದ್ಯೋಗ
Image Credit : Getty

ಉದ್ಯೋಗ

ಇತ್ತೀಚೆಗೆ ಉದ್ಯೋಗ ಹುಡುಕಾಟದಲ್ಲಿ ಹಲವರು ಎದುರಿಸುತ್ತಿರುವ ನಿರಾಕರಣೆ, ಉತ್ತರವೇ ಬರದ ಇಂಟರ್ವ್ಯೂಗಳು ಮತ್ತು ಒತ್ತಡದ ನಡುವೆ ಈ ಫನ್ನಿ ಉತ್ತರ ಹಲವರಿಗೆ ರಿಲೇಟ್ ಆಗಿದೆ.

ಒಟ್ಟಿನಲ್ಲಿ, ಒಂದು ಸಾಮಾನ್ಯ ರಿಜೆಕ್ಷನ್ ಮೇಲ್‌ಗೆ ಬಂದ ಈ ಮಜಾದಾರ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ಫುಲ್ ಎಂಟರ್ಟೈನ್‌ಮೆಂಟ್ ನೀಡುತ್ತಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಉದ್ಯೋಗಗಳು
ವೈರಲ್ ಸುದ್ದಿ
ವ್ಯವಹಾರ
 

Latest Videos
Recommended Stories
Recommended image1
ECI; ಚುನಾವಣಾ ಆಯೋಗದ ವಿವಾದದ ನಡುವೆ ವೈರಲ್ ಆದ ಸಿಇಸಿ ಜ್ಞಾನೇಶಕುಮಾರ್‌ ಫ್ಯಾಮಿಲಿ ಟ್ರೀ ಪೋಸ್ಟರ್!
Recommended image2
ಮಹಿಳೆಯ ಕಿವಿಯೊಳಗೆ ಸಣ್ಣ ಹಾವು.. ವೈದ್ಯರು ಹೊರತೆಗೆದ ವಿಡಿಯೋ ವೈರಲ್: ಇದರ ಸತ್ಯವೇನು?
Recommended image3
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆದ ಹೊಸ 'ಚಪಾತಿ ಮಣೆ': ತಮ್ಮನ ಬೋಳು ತಲೆ ಮೇಲೆಯೇ ರೊಟ್ಟಿ ಲಟ್ಟಿಸಿದ ಅಕ್ಕನ ವೀಡಿಯೊ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved