- Home
- Life
- Relationship
- ರಿಯಾ ಸುಂದರಿಗೆ ಗಂಡು ಹುಡುಕಾಟ: ಜೇಬು-ಜಾಬು ಇಲ್ಲದಿದ್ರೂ ಪರವಾಗಿಲ್ಲ, ಮೋ-ಮೋ ರೀಲ್ಸ್ ಮಾಡೋ ಬ್ರೌನಿ ಹುಡಗ ಬೇಕು!
ರಿಯಾ ಸುಂದರಿಗೆ ಗಂಡು ಹುಡುಕಾಟ: ಜೇಬು-ಜಾಬು ಇಲ್ಲದಿದ್ರೂ ಪರವಾಗಿಲ್ಲ, ಮೋ-ಮೋ ರೀಲ್ಸ್ ಮಾಡೋ ಬ್ರೌನಿ ಹುಡಗ ಬೇಕು!
ಕ್ಯಾಮೆರಾ ಮುಂದೆ ನಾಚಿಕೆ ಇಲ್ಲದ, ನನ್ನ ಜೊತೆ reels ಮಾಡೋ future husband ಬೇಕು!” ಅನ್ನೋ ಯುವತಿಯ ವಿಚಿತ್ರ ಮ್ಯಾಟ್ರಿಮೋನಿ ಜಾಹೀರಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್

ಮ್ಯಾಟ್ರಿಮೋನಿ ಜಾಹೀರಾತು
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಮ್ಯಾಟ್ರಿಮೋನಿ ಜಾಹೀರಾತು ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಮದುವೆ ಜಾಹೀರಾತುಗಳಲ್ಲಿ ಉದ್ಯೋಗ, ಸಂಬಳ, ಕುಟುಂಬ ಹಿನ್ನೆಲೆ ಇತ್ಯಾದಿ ವಿಷಯಗಳನ್ನು ಕೇಳುತ್ತಾರೆ. ಆದರೆ ಇಲ್ಲಿ ಕಥೆಯೇ ಬೇರೆ!

Reel Partner
ರಿಯಾ ಎಂಬ ಯುವತಿ ತನ್ನ ಮದುವೆ ಜಾಹೀರಾತಿನಲ್ಲಿ “ನನಗೆ ಗಂಡ ಮಾತ್ರ ಬೇಡ… Reel Partner ಕೂಡ ಬೇಕು” ಎಂದು ಬರೆದು ನೆಟ್ಟಿಗರ ಗಮನ ಸೆಳೆದಿದ್ದಾಳೆ.
ಅವಳು ಹುಡುಕುತ್ತಿರುವ ಹುಡುಗ “ಕ್ಯಾಮೆರಾ shy ಆಗಿರಬಾರದು”, “Relationship reels ಮಾಡೋಕೆ ready ಇರಬೇಕು”, “ಟ್ರೆಂಡಿಂಗ್ ಸಾಂಗ್‌ಗಳಿಗೆ reels ಮಾಡಬೇಕು” ಎಂಬ ಶರತ್ತುಗಳನ್ನು ಹಾಕಿದ್ದಾಳೆ.
ಮದುವೆ ಜಾಹೀರಾತು
ಇಷ್ಟೇ ಅಲ್ಲ, “Brown boys preferred”, “MO-MO-MO trend ಗೊತ್ತಿರಬೇಕು” ಅನ್ನೋ ಡೀಟೇಲ್ಸ್ ಸೇರಿಸಿದ್ದೇ ಪೋಸ್ಟ್‌ನ್ನು ಮತ್ತಷ್ಟು ವೈರಲ್ ಮಾಡಿದೆ.
ಈ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಹಲವರು “ಇದು ಮದುವೆ ಜಾಹೀರಾತಾ ಅಥವಾ influencer hiringನಾ?” ಎಂದು ಫನ್ನಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು “ಇಂದಿನ generationಗೆ loveಗಿಂತ content ಮುಖ್ಯ” ಎಂದು ಟ್ರೋಲ್ ಮಾಡುತ್ತಿದ್ದಾರೆ.
matrimonial ad
ಒಟ್ಟಿನಲ್ಲಿ, ಈ ವಿಚಿತ್ರ matrimonial ad ಈಗ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಗೆ ಸಾಕಷ್ಟು entertainment ಕೊಡುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.