MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಅಬ್ಬಬ್ಬಾ ಇದೆಂಥಾ ಕ್ರೂರ! ಆಕ್ಟೋಪಸ್ ಗರ್ಭಧಾರಣೆ ಕಥೆ ಕೇಳಿದ್ರೆ ಕಣ್ಣೀರು ಬರೋದು ಗ್ಯಾರಂಟಿ

ಅಬ್ಬಬ್ಬಾ ಇದೆಂಥಾ ಕ್ರೂರ! ಆಕ್ಟೋಪಸ್ ಗರ್ಭಧಾರಣೆ ಕಥೆ ಕೇಳಿದ್ರೆ ಕಣ್ಣೀರು ಬರೋದು ಗ್ಯಾರಂಟಿ

Octopus Pregnancy: ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿಯು ಒಂದೊಂದು ವಿಚಿತ್ರವಾದ ಜೀವನಶೈಲಿಯನ್ನು ಹೊಂದಿರುತ್ತೆ. ಅದು ಬದುಕುವ ರೀತಿ ಕೂಡ ಬೇರೆ. ಆಕ್ಟೋಪಸ್ ವಿಷಯಕ್ಕೆ ಬಂದರೆ, ಅದರೆ ಗರ್ಭಧಾರಣೆಯ ವಿಷಯ ಕೇಳಿದ್ರೆ ನಿಮಗೆ ಶಾಕ್ ಆಗೋದು ಖಚಿತಾ. ಏನಿದು ಇಂಟ್ರೆಸ್ಟಿಂಗ್ ಸ್ಟೋರಿ.  

2 Min read
Author : Pavna Das
Published : May 23 2026, 04:27 PM IST
Share this Photo Gallery
  • FB
  • TW
  • Linkdin
  • Whatsapp
17
ಅಕ್ಟೋಪಸ್ ಕುರಿತು ಇಂಟ್ರೆಸ್ಟಿಂಗ್ ಕಥೆ
Image Credit : our own

ಅಕ್ಟೋಪಸ್ ಕುರಿತು ಇಂಟ್ರೆಸ್ಟಿಂಗ್ ಕಥೆ

ನಮ್ಮ ಸುತ್ತಮುತ್ತಲಿನ ಪ್ರಕೃತಿ ನಂಬಲಾಗದಷ್ಟು ಸುಂದರವಾಗಿದೆ, ಆದರೆ ಅದು ಕೆಲವೊಮ್ಮೆ ನಿರ್ದಯಿಯೂ ಕ್ರೂಯಿಯೂ ಆಗುತ್ತದೆ. ಯಾಕೆ ಹೀಗೆ ಎಂದು ನಿಮಗೆ ಅನಿಸಬಹುದು. ಆದರೆ ನೀವು ಆಕ್ಟೋಪಸ್‌ನ ಸಂತಾನೋತ್ಪತ್ತಿ ಚಕ್ರದ ಕುರಿತು ಕೇಳಿದ್ರೆ ಪ್ರಕೃತಿ ನಿಜಕ್ಕೂ ಕ್ರೂರಿ ಎಂದು ನಿಮಗೆ ಅನಿಸದೇ ಇರದು. ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಅತ್ಯಂತ ದುಃಖಕರ ಗರ್ಭಧಾರಣೆಯೆಂದರೆ ಅದು ಅಕ್ಟೋಪಸ್ ನದು.

Add Asianetnews Kannada as a Preferred SourcegooglePreferred
27
ದುರಂತ ಕಥೆ ಹೀಗೆ ಪ್ರಾರಂಭವಾಗುತ್ತೆ
Image Credit : twitter

ದುರಂತ ಕಥೆ ಹೀಗೆ ಪ್ರಾರಂಭವಾಗುತ್ತೆ

ಅಕ್ಟೋಪಸ್ ದುರಂತ ಕಥೆಯು ಸಂಯೋಗದ ನಂತರ ಪ್ರಾರಂಭವಾಗುತ್ತದೆ. ಗಂಡು ಮತ್ತು ಹೆಣ್ಣು ಆಕ್ಟೋಪಸ್ ಸಂಯೋಗದ ಬಳಿಕ ಗಂಡು ಆಕ್ಟೋಪಸ್‌ನ ಮೆದುಳು ನಿಧಾನವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅದು ಉದ್ದೇಶವಿಲ್ಲದೆ ಸಾಗರದಲ್ಲಿ ಅಲೆದಾಡುತ್ತದೆ, ಅಂತಿಮವಾಗಿ ಅದನ್ನು ಪರಭಕ್ಷಕ ತಿನ್ನುತ್ತದೆ. ಅಂದರೆ ಅದಕ್ಕೆ ಎಂದಿಗೂ ತನ್ನ ಮಕ್ಕಳನ್ನು ನೋಡಲು ಸಾಧ್ಯವಾಗುವುದಿಲ್ಲ.

Related Articles

Related image1
Viral : ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿ ಮಾತ್ರವಲ್ಲ ಉಳಿಯೋದೂ ಕಷ್ಟ, ಕಾಡೋ ಸಮಸ್ಯೆ ಬಿಚ್ಚಿಟ್ಟ ವ್ಯಕ್ತಿ
Related image2
Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ ಹಿಂದಿದೆ ಶಾಕಿಂಗ್ ವೈಜ್ಞಾನಿಕ ಕಾರಣ!
37
ತಾಯಿ ಆಕ್ಟೋಪಸ್ ತ್ಯಾಗ ಇನ್ನೂ ದೊಡ್ಡದು
Image Credit : Getty

ತಾಯಿ ಆಕ್ಟೋಪಸ್ ತ್ಯಾಗ ಇನ್ನೂ ದೊಡ್ಡದು

ಗಂಡು ಆಕ್ಟೋಪಸ್ ಒಂದು ರೀತಿಯಲ್ಲಿ ಜೀವನ ತ್ಯಾಗ ಮಾಡಿದ್ರೆ, ತಾಯಿಯ ತ್ಯಾಗ ಇನ್ನೂ ದೊಡ್ಡದು. ನೀರೊಳಗಿನ ಗುಹೆಯೊಳಗೆ ಆಕ್ಟೋಪಸ್ ನೂರಾರು, ಕೆಲವೊಮ್ಮೆ 500 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತೆ. ಇಟ್ಟ ನಂತರ, ತಾಯಿ ಒಂದು ನಿಮಿಷ ಆ ಮೊಟ್ಟೆಗಳನ್ನು ಬಿಟ್ಟಿರಲಾರದೆ ಅವುಗಳ ಜೊತೆಯೇ ಉಳಿಯುತ್ತಾಳೆ.

47
ವರ್ಷಗಳ ಕಾಲ ಆಹಾರ ಇಲ್ಲದೆ ಬದುಕುತ್ತಾಳೆ
Image Credit : google

ವರ್ಷಗಳ ಕಾಲ ಆಹಾರ ಇಲ್ಲದೆ ಬದುಕುತ್ತಾಳೆ

ತನ್ನ ಮಕ್ಕಳಿಗೆ ಆಮ್ಲಜನಕವನ್ನು ಒದಗಿಸಲು ಅವಳು ತಿಂಗಳುಗಟ್ಟಲೆ ನಿರಂತರವಾಗಿ ನೀರನ್ನು ಸಿಂಪಡಿಸುತ್ತಾಳೆ ಮತ್ತು ಈ ಸಂಪೂರ್ಣ "ಸಂತಾನೋತ್ಪತ್ತಿ" ಅವಧಿಯಲ್ಲಿ, ಅವಳು ಸಂಪೂರ್ಣವಾಗಿ ಏನನ್ನೂ ತಿನ್ನುವುದಿಲ್ಲ. ಈ ಸಂದರ್ಭದಲ್ಲಿ ಹೆಣ್ಣು ಆಕ್ಟೋಪಸ್ ನ್ನು ವೃದ್ಧಾಪ್ಯ ಕಾಡಲು ಶುರುಮಾಡುತ್ತದೆ.

57
ಸಂಪೂರ್ಣವಾಗಿ ಕ್ಷೀಣಿಸುತ್ತಾಳೆ
Image Credit : others

ಸಂಪೂರ್ಣವಾಗಿ ಕ್ಷೀಣಿಸುತ್ತಾಳೆ

ವೃದ್ಧಾಪ್ಯ ಎಂಬ ನೈಸರ್ಗಿಕ, ಮಾರಕ ಪ್ರಕ್ರಿಯೆಯು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ, ಅವಳ ಮೆದುಳು ಹಾರ್ಮೋನುಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ, ಇದರಿಂದಾಗಿ ಅವಳು ವೇಗವಾಗಿ ಕ್ಷೀಣಿಸುತ್ತಾಳೆ ಮತ್ತು ಕೆಲವೊಮ್ಮೆ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾಳೆ.

67
4.5 ವರ್ಷಗಳು ಏನೂ ತಿನ್ನದೆ ಬದುಕುಳಿದ ಸಂದರ್ಭವೂ ಇದೆ
Image Credit : Getty

4.5 ವರ್ಷಗಳು ಏನೂ ತಿನ್ನದೆ ಬದುಕುಳಿದ ಸಂದರ್ಭವೂ ಇದೆ

ಒಂದು ನಿರ್ದಿಷ್ಟ ಜಾತಿಯಾದ ಗ್ರಾನೆಲೆಡೋನ್ ಬೊರಿಯೊಪಾಸಿಫಿಕಾ ಎನ್ನುವ ಆಕ್ಟೋಪಸ್, ಬರೋಬ್ಬರಿ 53 ತಿಂಗಳುಗಳು (ಸುಮಾರು 4.5 ವರ್ಷಗಳು) ಒಂದು ಬಾರಿಯೂ ಊಟವಿಲ್ಲದೆ ತನ್ನ ಮೊಟ್ಟೆಗಳನ್ನು ಕಾಪಾಡಿಕೊಂಡು ಬದುಕುಳಿದ ದಾಖಲೆಯನ್ನು ಹೊಂದಿದೆ.

77
ಮರಿಗಳು ಹೊರಬರುವ ಹೊತ್ತಿಗೆ ತಾಯಿಯ ಸಾವು
Image Credit : Getty

ಮರಿಗಳು ಹೊರಬರುವ ಹೊತ್ತಿಗೆ ತಾಯಿಯ ಸಾವು

ಪುಟ್ಟ ಮರಿಗಳು ಅಂತಿಮವಾಗಿ ಹೊರಬರುವ ಹೊತ್ತಿಗೆ, ಅವುಗಳ ತಾಯಿ ಸತ್ತಿರುತ್ತಾಳೆ. ಅವುಗಳನ್ನು ರಕ್ಷಿಸಲು ಪೋಷಕರಿಲ್ಲದೆ ಸಂಪೂರ್ಣವಾಗಿ ಒಂಟಿಯಾಗಿ ಉಳಿದಿರುವ ಮರಿಗಳು ತೆರೆದ ಸಾಗರಕ್ಕೆ ತೇಲುತ್ತವೆ, ಅಲ್ಲಿ ಸಾವಿರಾರು ಮರಿಗಳಲ್ಲಿ ಒಂದು ಅಥವಾ ಎರಡು ಮಾತ್ರ ಬದುಕುಳಿಯುತ್ತವೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವಿಜ್ಞಾನ
ಜೀವನಶೈಲಿ
ಪ್ರಾಣಿ
ವೈರಲ್ ಸುದ್ದಿ

Latest Videos
Recommended Stories
Recommended image1
Big Deal: ಭಾರತದ ಸಿನಿಮಾ ಇತಿಹಾಸದಲ್ಲೇ ಬಿಗ್ ಡೀಲ್‌.. 'ಇಷ್ಟೊಂದು ಕೋಟಿ' ಹಣಕ್ಕೆ ರಾಮಾಯಣ ರೈಟ್ಸ್‌ ಸೇಲ್‌?
Recommended image2
Shocking Facts: ಮಳೆ ಜೊತೆ 'ಮಿಂಚು-ಸಿಡಿಲು' ಏಕೆ ಸಂಭವಿಸುತ್ತೆ? ಇದರ ಹಿಂದಿನ ಸೈನ್ಸ್ ತಿಳಿದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!
Recommended image3
Viral : ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿ ಮಾತ್ರವಲ್ಲ ಉಳಿಯೋದೂ ಕಷ್ಟ, ಕಾಡೋ ಸಮಸ್ಯೆ ಬಿಚ್ಚಿಟ್ಟ ವ್ಯಕ್ತಿ
Related Stories
Recommended image1
Viral : ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿ ಮಾತ್ರವಲ್ಲ ಉಳಿಯೋದೂ ಕಷ್ಟ, ಕಾಡೋ ಸಮಸ್ಯೆ ಬಿಚ್ಚಿಟ್ಟ ವ್ಯಕ್ತಿ
Recommended image2
Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ ಹಿಂದಿದೆ ಶಾಕಿಂಗ್ ವೈಜ್ಞಾನಿಕ ಕಾರಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved