MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Viral News
  • ನಾನು ಸ್ಕೂಲ್ ಹುಡುಗನಲ್ಲ: ರಜೆ ಕೊಡಲು ಹಿಂದೇಟು ಹಾಕಿದ ಬಾಸ್‌ಗೆ Gen Z ಉದ್ಯೋಗಿಯ ಉತ್ತರ

ನಾನು ಸ್ಕೂಲ್ ಹುಡುಗನಲ್ಲ: ರಜೆ ಕೊಡಲು ಹಿಂದೇಟು ಹಾಕಿದ ಬಾಸ್‌ಗೆ Gen Z ಉದ್ಯೋಗಿಯ ಉತ್ತರ

ಜ್ವರದಿಂದ ಬಳಲುತ್ತಿದ್ದ ಉದ್ಯೋಗಿಯೊಬ್ಬರು ರಜೆ ಕೇಳಿದಾಗ, ಬಾಸ್ ವೈದ್ಯರ ಚೀಟಿ ಕೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಉದ್ಯೋಗಿ, ತಾನು ಶಾಲಾ ವಿದ್ಯಾರ್ಥಿಯಲ್ಲ ಮತ್ತು ಇದು ತನ್ನ ಹಕ್ಕಿನ ರಜೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಈ ವಾಟ್ಸಪ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1 Min read
Author : Mahmad Rafik
Published : Jul 04 2026, 12:48 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಸ್ ಮತ್ತು ಉದ್ಯೋಗಿ ವಾಟ್ಸಪ್ ಚಾಟ್
Image Credit : Gemnini

ಬಾಸ್ ಮತ್ತು ಉದ್ಯೋಗಿ ವಾಟ್ಸಪ್ ಚಾಟ್

ಕಾರ್ಪೋರೇಟ್ ಸೆಕ್ಟೇರ್‌ನಲ್ಲಿ ಇಡೀ ದಿನ ಕೆಲಸ ಮಾಡಬೇಕು ಮತ್ತು ರಜೆಯ ದಿನಗಳಲ್ಲಿಯೂ ಮೇಲ್‌ಗಳಿಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಖಾಸಗಿ ಕಂಪನಿಗಳಲ್ಲಿ ರಜೆ ಪಡೆದುಕೊಳ್ಳೋದು ಸಹ ಸವಾಲಿನ ಕೆಲಸ ಎಂಬ ಮಾತಿದೆ. ಇದೀಗ ಉದ್ಯೋಗಿಯೊಬ್ಬರು ತಮ್ಮ ಬಾಸ್ ಜೊತೆ ನಡೆಸಿದ ವಾಟ್ಸಪ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Sick Leaveಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಿದ ಬಾಸ್
Image Credit : Gemnini

Sick Leaveಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಿದ ಬಾಸ್

ರಜೆ ಕೇಳಿದ ಉದ್ಯೋಗಿಗೆ ಬಾಸ್ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಿದ್ದಾರೆ. ಬೇಕಿದ್ರೆ ಡಾಕ್ಟರ್ ಬಳಿ ಕರೆದುಕೊಂಡು ಹೋಗುವ ಬಗ್ಗೆ ಬಾಸ್ ಮಾತನಾಡಿದ್ದಾರೆ. ಬಾಸ್ ಕಳುಹಿಸಿದ ವಾಟ್ಸಪ್ ಚಾಟ್ ನೋಡಿದ ಉದ್ಯೋಗಿ ಬೇಸರದಿಂದ ನಾನು ಸ್ಕೂಲ್ ಹುಡುಗ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ಇವರಿಬ್ಬರ ವಾಟ್ಸಪ್ ಚಾಟ್‌ನಲ್ಲಿ ಏನಿತ್ತು ಎಂದು ನೋಡೋಣ ಬನ್ನಿ.

Related Articles

Related image1
'ನಿನ್ನ ನೆನಪಾಗುತ್ತಿದೆ, ಬೇಗ ಬಾ'.. Gen Z ನಿದ್ದೆಗೆಡಿಸಿದ 'ಮಿಸ್ಸಿಂಗ್' ಮೆಸೇಜ್! ಏನಿದು ಶಾರ್ವರಿ-ವೇದಂಗ್ ರೈನಾ ಆಟ?
Related image2
ಕಚೇರಿ, ದೊಡ್ಡ ಬಂಡವಾಳ ಏನೂ ಇಲ್ಲ.. ಅಂದು Zomato ರೈಡರ್ ಈಗ ಬೆಂಗಳೂರಿನ ಎಐ ಕಂಪನಿಯ ಸಿಇಒ
36
ಬಾಸ್ ಮತ್ತು ಉದ್ಯೋಗಿ ಸಂಭಾಷಣೆ
Image Credit : Gemnini

ಬಾಸ್ ಮತ್ತು ಉದ್ಯೋಗಿ ಸಂಭಾಷಣೆ

ಉದ್ಯೋಗಿ: ಜ್ವರ ಹೆಚ್ಚಾಗಿರುವ ಕಾರಣ ನಾನು ಇಂದು ಕೆಲಸಕ್ಕೆ ಬರಲ್ಲ.

ಬಾಸ್: ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತೇನೆ ಬನ್ನಿ.

ಉದ್ಯೋಗಿ: ಅವಶ್ಯವಿದ್ರೆ ಖಂಡಿತ ಹೇಳುತ್ತೇನೆ. ಸದ್ಯಕ್ಕೆ ಪ್ಯಾರಸಿಟಮಾಲ್ ಮಾತ್ರೆ ಇದೆ.

46
ಖಾರವಾಗಿ ಪ್ರತಿಕ್ರಿಯೆ ನೀಡಿದ ಉದ್ಯೋಗಿ
Image Credit : Gemnini

ಖಾರವಾಗಿ ಪ್ರತಿಕ್ರಿಯೆ ನೀಡಿದ ಉದ್ಯೋಗಿ

ಬಾಸ್: ಜ್ವರದ ಕಾರಣಕ್ಕೆ ರಜೆ ಹಾಕುವರಿಂದ ವೈದ್ಯರ ಪ್ರಿಸ್ಕ್ರಿಪ್ಷನ್ ಪಡೆದುಕೊಳ್ಳುವಂತೆ ನಿರ್ದೇಶಕರು ಆದೇಶ ನೀಡಿದ್ದಾರೆ.

ಬಾಸ್ ಕಳುಹಿಸಿದ ಮೆಸೇಜ್ ಅಸಮಾಧಾನಗೊಂಡ ಉದ್ಯೋಗಿ ಖಾರವಾಗ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆ ನೋಡಿದ ನೆಟ್ಟಿಗರು, ಬಾಸ್‌ ರನ್ನು ಗೇಲಿ ಮಾಡಲು ಆರಂಭಿಸಿದ್ದಾರೆ. ಉದ್ಯೋಗಿ ನೀಡಿದ ಉತ್ತರ ಏನಾಗಿತ್ತು ಎಂದು ನೋಡೋಣ ಬನ್ನಿ.

56
ನಾನು ಸ್ಕೂಲ್ ಹುಡುಗನಲ್ಲ
Image Credit : Gemnini

ನಾನು ಸ್ಕೂಲ್ ಹುಡುಗನಲ್ಲ

ಜ್ವರಕ್ಕೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಉದ್ಯೋಗಿ, ನಾನು ಸ್ಕೂಲ್ ಸ್ಟುಡೆಂಟ್ ಅಲ್ಲ. ನಮಗೆ ಇರೋ ರಜೆಯನ್ನು ತೆಗೆದುಕೊಂಡಿದ್ದೇನೆ. ಅವರೇ ಸ್ವತಃ ಡಾಕ್ಟರ್ ಆಗಿದ್ದು, ನನ್ನ ಹೆಸರಿನಲ್ಲೊಂದು ವೈದ್ಯರ ಪ್ರಿಸ್ಕ್ರಿಪ್ಷನ್ ಮಾಡಿಕೊಳ್ಳಲಿ. ನನ್ನ ಬಳಿ ಪೋಷಕರ ಸಹಿಯುಳ್ಳ ಲೀವ್ ಲೆಟರ್ ಮತ್ತು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲ. ಸದ್ಯ ನಾನು ವಿಶ್ರಾಂತಿಯಲ್ಲಿದ್ದು, ಮೆಸೇಜ್ ಮತ್ತು ಯಾವುದೇ ಕಾಲ್‌ಗಳಿಗೆ ರಿಪ್ಲೈ ನೀಡಲ್ಲ ಎಂದು ಉತ್ತರ ನೀಡಿದ್ದಾರೆ.

66
ರಜೆ ತೆಗೆದುಕೊಳ್ಳೋದು ಉದ್ಯೋಗಿಯ ಹಕ್ಕು
Image Credit : Gemnini

ರಜೆ ತೆಗೆದುಕೊಳ್ಳೋದು ಉದ್ಯೋಗಿಯ ಹಕ್ಕು

ಮುಂದೆ ಇವರಿಬ್ಬರ ಸಂಭಾಷಣೆ ಹೇಗೆ ಮುಂದುವರಿದಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. @WhateverVishal ಖಾತೆಯಲ್ಲಿ ಈ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದ್ದು, ಬಾಸ್‌ಗೆ ಉದ್ಯೋಗಿ ಸರಿಯಾಗಿ ಉತ್ತರ ನೀಡಿದ್ದಾರೆ. ಕಂಪನಿ ಅಥವಾ ಸಂಸ್ಥೆಗಳು ನೀಡಿರುವ ರಜೆ ತೆಗೆದುಕೊಳ್ಳೋದು ಉದ್ಯೋಗಿಯ ಹಕ್ಕು ಎಂದು ಕಮೆಂಟ್ ಮಾಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉದ್ಯೋಗಗಳು
ಖಾಸಗಿ ಉದ್ಯೋಗಗಳು
ವೈರಲ್ ಸುದ್ದಿ
ಜೆನ್ ಝಡ್

Latest Videos
Recommended Stories
Recommended image1
ಸ್ಕಾರ್ಪಿಯೋ ಕಳ್ಳತನವಾಗಬಾರದೆಂದು ಮಾಲೀಕನ ಮಾಸ್ಟರ್ ಪ್ಲ್ಯಾನ್! ಕಾರು ಛಾವಣಿ ಮೇಲೆ ಶಿಫ್ಟ್, Video Viral
Recommended image2
'ಬಂದು ನಮ್ಮೊಂದಿಗೆ ಕೆಲಸ ಮಾಡು': ನದಿ ಸ್ವಚ್ಛಗೊಳಿಸಿದ ಭಾರತೀಯ ಯುವಕನಿಗೆ ನೆದರ್‌ಲ್ಯಾಂಡ್ಸ್ ನಿಂದ ಆಹ್ವಾನ!
Recommended image3
ಪ್ರೀತಿಯ ಹುಚ್ಚಾಟ! ಪ್ರಿಯಕರನಿಗೆ ಹೊಸ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಚಿನ್ನವನ್ನೇ ಕದ್ದ 19 ರ ಹರೆಯದ ಯುವತಿ!
Related Stories
Recommended image1
'ನಿನ್ನ ನೆನಪಾಗುತ್ತಿದೆ, ಬೇಗ ಬಾ'.. Gen Z ನಿದ್ದೆಗೆಡಿಸಿದ 'ಮಿಸ್ಸಿಂಗ್' ಮೆಸೇಜ್! ಏನಿದು ಶಾರ್ವರಿ-ವೇದಂಗ್ ರೈನಾ ಆಟ?
Recommended image2
ಕಚೇರಿ, ದೊಡ್ಡ ಬಂಡವಾಳ ಏನೂ ಇಲ್ಲ.. ಅಂದು Zomato ರೈಡರ್ ಈಗ ಬೆಂಗಳೂರಿನ ಎಐ ಕಂಪನಿಯ ಸಿಇಒ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved