MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಮನೆಯಲ್ಲಿ ಕಿರಿಕಿರಿ ತಪ್ಪಿಸಲು ಅಡುಗೆ ಮನೆಗೆ ವಾಸ್ತು ಟಿಪ್ಸ್‌!

ಮನೆಯಲ್ಲಿ ಕಿರಿಕಿರಿ ತಪ್ಪಿಸಲು ಅಡುಗೆ ಮನೆಗೆ ವಾಸ್ತು ಟಿಪ್ಸ್‌!

ಮನೆಯವರ ಆರೋಗ್ಯ ಮತ್ತು ಯೋಗ ಕ್ಷೇಮದ ಪ್ರಮುಖ ಕೇಂದ್ರವೇ ಅಡುಗೆ ಮನೆ. ಇದು ಅತ್ಯಂತ ಪ್ರಭಾವಶಾಲಿಯಾಗಿದ್ದು, ಅಲ್ಲಿಂದ ಎಲ್ಲ ರೀತಿಯ ಶಕ್ತಿಯೂ ಸೃಷ್ಟಿಯಾಗುತ್ತದೆ. ಕಿಚನ್‌ನಲ್ಲಿ ವಾಸ್ತು ದೋಷ ಕಾಣಿಸಿಕೊಂಡರೆ ಮನೆಯವರ ನೆಮ್ಮದಿಗೇ ಕುತ್ತು. ಮನೆಯ ಸುಖ ಸಂತೋಷಕ್ಕಾಗಿ ಅಡುಗೆ ಮನೆಗೊಂದಿಷ್ಟು ವಾಸ್ತು ಟಿಪ್ಸ್‌ ಇಲ್ಲಿವೆ.

1 Min read
Author : Suvarna News| Getty
Published : Mar 07 2020, 03:07 PM IST
Share this Photo Gallery
  • FB
  • TW
  • Linkdin
  • Whatsapp
110
ವಾಸ್ತು ಪ್ರಕಾರ ಅಡುಗೆ ಮನೆಗೆ ಆಗ್ನೇಯ ದಿಕ್ಕು ಸೂಕ್ತ. ವಾಯುವ್ಯ ದಿಕ್ಕನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದು.

ವಾಸ್ತು ಪ್ರಕಾರ ಅಡುಗೆ ಮನೆಗೆ ಆಗ್ನೇಯ ದಿಕ್ಕು ಸೂಕ್ತ. ವಾಯುವ್ಯ ದಿಕ್ಕನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದು.

ವಾಸ್ತು ಪ್ರಕಾರ ಅಡುಗೆ ಮನೆಗೆ ಆಗ್ನೇಯ ದಿಕ್ಕು ಸೂಕ್ತ. ವಾಯುವ್ಯ ದಿಕ್ಕನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದು.
210
ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ.

ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ.

ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ.
310
ಕಿಚನ್‌ ಮೂಲೆಯಲ್ಲಿದ್ದರೆ ಉತ್ತಮ. ಮನೆ ಮಧ್ಯ ಭಾಗದಲ್ಲಿ ಇರಬಾರದು. ಅಡುಗೆ ಮನೆ ಪಕ್ಕ ಸ್ಪಲ್ಪ ಖಾಲಿ ಜಾಗ ಇರಲಿ.

ಕಿಚನ್‌ ಮೂಲೆಯಲ್ಲಿದ್ದರೆ ಉತ್ತಮ. ಮನೆ ಮಧ್ಯ ಭಾಗದಲ್ಲಿ ಇರಬಾರದು. ಅಡುಗೆ ಮನೆ ಪಕ್ಕ ಸ್ಪಲ್ಪ ಖಾಲಿ ಜಾಗ ಇರಲಿ.

ಕಿಚನ್‌ ಮೂಲೆಯಲ್ಲಿದ್ದರೆ ಉತ್ತಮ. ಮನೆ ಮಧ್ಯ ಭಾಗದಲ್ಲಿ ಇರಬಾರದು. ಅಡುಗೆ ಮನೆ ಪಕ್ಕ ಸ್ಪಲ್ಪ ಖಾಲಿ ಜಾಗ ಇರಲಿ.
410
ಅಡುಗೆ ಮನೆಗೆ ಬೆಳಗಿನ ಬಿಸಿಲು ಬಿದ್ದರೆ, ಮನೆಯ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ಅಡುಗೆ ಮನೆಗೊಂದು ಕಿಟಿಕಿ ಇರಬೇಕು.

510
ಮನೆ ಮೆಟ್ಟಿಲ ಕೆಳಗೆ ಅಡುಗೆ ಮನೆ ಇರುವಂತೆ ವಿನ್ಯಾಸ ಮಾಡಬೇಡಿ.

ಮನೆ ಮೆಟ್ಟಿಲ ಕೆಳಗೆ ಅಡುಗೆ ಮನೆ ಇರುವಂತೆ ವಿನ್ಯಾಸ ಮಾಡಬೇಡಿ.

ಮನೆ ಮೆಟ್ಟಿಲ ಕೆಳಗೆ ಅಡುಗೆ ಮನೆ ಇರುವಂತೆ ವಿನ್ಯಾಸ ಮಾಡಬೇಡಿ.
610
ಅಡುಗೆ ಮನೆಗೆ ಅಂಟಿಕೊಂಡಂತೆ ಬಚ್ಚಲು, ಟಾಯ್ಲೆಟ್‌ ಇರಬಾರದು. ಇದು ನೆಗಟಿವ್‌ ಎನರ್ಜಿ ಸೃಷ್ಟಿಸುತ್ತದೆ.

ಅಡುಗೆ ಮನೆಗೆ ಅಂಟಿಕೊಂಡಂತೆ ಬಚ್ಚಲು, ಟಾಯ್ಲೆಟ್‌ ಇರಬಾರದು. ಇದು ನೆಗಟಿವ್‌ ಎನರ್ಜಿ ಸೃಷ್ಟಿಸುತ್ತದೆ.

ಅಡುಗೆ ಮನೆಗೆ ಅಂಟಿಕೊಂಡಂತೆ ಬಚ್ಚಲು, ಟಾಯ್ಲೆಟ್‌ ಇರಬಾರದು. ಇದು ನೆಗಟಿವ್‌ ಎನರ್ಜಿ ಸೃಷ್ಟಿಸುತ್ತದೆ.
710
ಕಿಚನ್‌ನ ಹಾಗೂ ಟಾಯ್ಲೆಟ್‌ ಬಾಗಿಲು ಎದರುಬದಾರಾಗಿ ಇರಲೇಬಾರದು.

ಕಿಚನ್‌ನ ಹಾಗೂ ಟಾಯ್ಲೆಟ್‌ ಬಾಗಿಲು ಎದರುಬದಾರಾಗಿ ಇರಲೇಬಾರದು.

ಕಿಚನ್‌ನ ಹಾಗೂ ಟಾಯ್ಲೆಟ್‌ ಬಾಗಿಲು ಎದರುಬದಾರಾಗಿ ಇರಲೇಬಾರದು.
810
ಅಡುಗೆ ಸಿಂಕ್‌ ಈಶಾನ್ಯ ದಿಕ್ಕಿನಲ್ಲಿ ಇರಲಿ.

ಅಡುಗೆ ಸಿಂಕ್‌ ಈಶಾನ್ಯ ದಿಕ್ಕಿನಲ್ಲಿ ಇರಲಿ.

ಅಡುಗೆ ಸಿಂಕ್‌ ಈಶಾನ್ಯ ದಿಕ್ಕಿನಲ್ಲಿ ಇರಲಿ.
910
ಅಡುಗೆ ಮನೆಯ ಗೋಡೆಗೆ ಕಿತ್ತಳೆ, ಕೆಂಪು, ಹಳದಿಯಂತಹ ವೈಬ್ರೆಂಟ್‌ ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ.

ಅಡುಗೆ ಮನೆಯ ಗೋಡೆಗೆ ಕಿತ್ತಳೆ, ಕೆಂಪು, ಹಳದಿಯಂತಹ ವೈಬ್ರೆಂಟ್‌ ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ.

ಅಡುಗೆ ಮನೆಯ ಗೋಡೆಗೆ ಕಿತ್ತಳೆ, ಕೆಂಪು, ಹಳದಿಯಂತಹ ವೈಬ್ರೆಂಟ್‌ ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ.
1010
ಮನೆಯ ಪಾಸಿಟವ್‌ ಬದಲಾವಣೆಗಾಗಿ ಪ್ರತಿನಿತ್ಯ ಮಲಗುವ ಮುನ್ನ ಕಿಚನ್ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ.

ಮನೆಯ ಪಾಸಿಟವ್‌ ಬದಲಾವಣೆಗಾಗಿ ಪ್ರತಿನಿತ್ಯ ಮಲಗುವ ಮುನ್ನ ಕಿಚನ್ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ.

ಮನೆಯ ಪಾಸಿಟವ್‌ ಬದಲಾವಣೆಗಾಗಿ ಪ್ರತಿನಿತ್ಯ ಮಲಗುವ ಮುನ್ನ ಕಿಚನ್ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ.

About the Author

SN
Suvarna News

Latest Videos
Recommended Stories
Recommended image1
ಮನೆಯಲ್ಲಿ ಲಕ್ಕಿ ಬ್ಯಾಂಬೂ ಗಿಡ ಬೆಳೆಸುತ್ತೀರಾ? ಈ 5 ಸಿಂಪಲ್ ಟಿಪ್ಸ್ ಮರೆಯದೇ ಫಾಲೋ ಮಾಡಿ
Recommended image2
Lunar Eclipse 2026: ಈ 3 ರಾಶಿಯವರ ನೆಮ್ಮದಿ ಕಸಿಯಲಿದೆ ಈ ಚಂದ್ರಗ್ರಹಣ, ಇರಲಿ ಎಚ್ಚರ!
Recommended image3
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved