Kannada

ಕುದುರೆಲಾಳ

ಈ ಹಿಂದೆ ಮನೆ ಮುಖ್ಯದ್ವಾರದ ಮೇಲೆ ಕುದುರೆಲಾಳ ಹಾಕಲಾಗುತ್ತಿತ್ತು. ಕುದುರೆಲಾಳ ಹಾಕುವ ಹಿಂದೆ ಒಂದೊಳ್ಳೆಯ ಉದ್ದೇಶವಿದೆ.

Kannada

ವಾಸ್ತುಶಾಸ್ತ್ರದಲ್ಲಿ ಕುದುರೆಲಾಳ

ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನಿಟ್ಟರೆ ಅದರ ಪಾಸಿಟಿವ್ ಪರಿಣಾಮ ಕೆಲವೇ ದಿನಗಳಲ್ಲಿ ಕಂಡು ಬರುತ್ತೆ. ಕುದುರೆಲಾಳ ಪಾಸಿಟಿವ್ ಪರಿಣಾಮ ಏನು?

Image credits: gemini
Kannada

ಪಾಸಿಟಿವ್ ಎನರ್ಜಿ

ಮನೆಯ ಮುಂದಿನ ಬಾಗಿಲಿನ ಮೇಲೆ ತೂಗು ಹಾಕಿದರೆ ಅದರಿಂದ ಪಾಸಿಟಿವ್‌ ಎನರ್ಜಿ ಮನೆ ತುಂಬಾ ಹರಡುತ್ತದೆ.

Image credits: gemini
Kannada

ಸಂತೋಷ ಮತ್ತು ಸಮೃದ್ಧಿ

ಮನೆಯಲ್ಲಿ ಭಾಗ್ಯ ವೃದ್ಧಿ, ಸಂತೋಷ ಸಮೃದ್ಧಿ ತುಂಬಬೇಕಾದರೆ ಕುದುರೆ ಲಾಳ ಹಾಕಬೇಕೆಂದು ಶಾಸ್ತ್ರ ಹೇಳುತ್ತದೆ

Image credits: gemini
Kannada

ಒಂದಲ್ಲ, ಎರಡು ಹಾಕಿ!

ಮನೆ ಮುಖ್ಯದ್ವಾರದ ಮೇಲೆ ಕುದುರೆಲಾಳದ ವಿನ್ಯಾಸವನ್ನು ಒಂದಲ್ಲ, ಎರಡು ಹಾಕಬೇಕು.

Image credits: gemini

ಸೋತವನು ಗೆಲ್ಲಲು ಅಡುಗೆ ಮನೆಯಲ್ಲಿರುವ ಜೀರಿಗೆ ಸಾಕು!

ಈ ಗಿಡಕ್ಕೆ ಪೂಜೆ ಮಾಡಿದ್ರೆ ಕೇವಲ 24 ಗಂಟೆಯಲ್ಲಿ ಅದೃಷ್ಟ ಬದಲಾಗೋದು ಗ್ಯಾರಂಟಿ!

Kitchen Vastu: ಆರ್ಥಿಕ ಲಾಭಕ್ಕಾಗಿ ರಾತ್ರಿ ಈ 3 ಕೆಲಸ ಮಾಡಿ!

ಮನೆಯ ಈ 3 ಜಾಗದಲ್ಲಿ ಪೂಜಾ ಕೋಣೆಯಿದ್ದರೆ ಸಂಕಷ್ಟ ಗ್ಯಾರಂಟಿ!