ವಾಸ್ತು ಟಿಪ್ಸ್: ರಸ್ತೆಯಲ್ಲಿ ಬಿದ್ದ ಹಣ ಎತ್ತಬೇಕೋ ಬೇಡವೋ??
ಕೆಲವೊಮ್ಮೆ ರಸ್ತೆಯಲ್ಲಿ ನಡೆದಾಡುವಾಗ ಹಣ (ರಸ್ತೆಯಲ್ಲಿ ಸಿಗುವ ಹಣ) ಬಿದ್ದಿರುತ್ತದೆ. ಅoದೊಂದು ಒಂದು ನಾಣ್ಯ ಅಥವಾ ನೋಟ್ ಆಗಿರಬಹುದು. ಈ ಸಂದರ್ಭದಲ್ಲಿ, ಈ ಹಣದಿಂದ ಏನು ಮಾಡಬೇಕು ಎಂಬ ಬಗ್ಗೆ ಅನೇಕ ವೇಳೆ ಗೊಂದಲವಾಗುತ್ತದೆ. ಕೆಲವರು ಅದನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟು ಕೊಂಡರೆ, ಕೆಲವರು ಅದನ್ನು ಅಗತ್ಯಕ್ಕೆ ಅಥವಾ ದೇವಸ್ಥಾನಕ್ಕೆ ದಾನ ಮಾಡುವವರೂ ಇದ್ದಾರೆ. ಆದರೆ ಹಣ ರಸ್ತೆಯಲ್ಲಿ ಬಿದ್ದದ್ದು ಸಿಕ್ಕಿದರೆ ಒಳ್ಳೆಯದಾ? ಇದು ಒಳ್ಳೆಯ ಸಂಕೇತವೋ ಅಥವಾ ರಸ್ತೆಯಲ್ಲಿ ಹಣವನ್ನು ಪಡೆಯುವುದು ಅಪಾಯಕಾರಿ ಮಾರ್ಗವೇ? ಈ ಎಲ್ಲಾ ವಿಷಯಗಳನ್ನು ಇಲ್ಲಿ ತಿಳಿಯಿರಿ.

ಹಣ ರಸ್ತೆಯಲ್ಲಿ ಬಿದ್ದು ಸಿಕ್ಕರೆ ಅದು ಅದೃಷ್ಟ.
ರಸ್ತೆಯಲ್ಲಿ ಬಿದ್ದ ಹಣ, ಅದರಲ್ಲೂ ನಾಣ್ಯದ ಹಣ ಅಧ್ಯಾತ್ಮಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರ ಹೇಳುವಂತೆ, ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಅದು ಪೂರ್ವಜರ ಆಶೀರ್ವಾದ ನಿಮ್ಮ ಜೊತೆ ಇದೆ ಎಂದರ್ಥ. ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಎಲ್ಲಾ ಪ್ರಯತ್ನಗಳಿಂದ ಪ್ರಗತಿಯನ್ನು ಸಾಧಿಸುವಿರಿ.

ಬೀದಿಯಲ್ಲಿ ಬಿದ್ದ ಹಣ ಪಡೆಯುವವರನ್ನು ಅದೃಷ್ಟಶಾಲಿ (ಲಕ್ಕಿ) ಎಂದು ಪರಿಗಣಿಸಲಾಗುತ್ತದೆ. ಚೀನಾದಲ್ಲಿ ಹಣ ಅಥವಾ ನಾಣ್ಯಗಳನ್ನು ಕೇವಲ ವ್ಯವಹಾರಗಳಾಗಿ ನೋಡುವುದಿಲ್ಲ, ಅದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಹಣವು ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದು, ಆದ್ದರಿಂದ ಅನಿರೀಕ್ಷಿತವಾಗಿ ರಸ್ತೆಯಲ್ಲಿ ಹಣ ಪಡೆಯುವುದು ಒಳ್ಳೆಯದು.

ಈ ಹಣವನ್ನು ಇಡಿ, ಖರ್ಚು ಮಾಡಬೇಡಿ
ಕೆಲವೊಮ್ಮೆ ನಾಣ್ಯಗಳನ್ನು ರಸ್ತೆಯಲ್ಲಿ ಪಡೆಯುವುದು ಕೂಡ ಹೊಸ ಆರಂಭಕ್ಕೆ ಸಂಬಂಧಿಸಿದೆ. ಹೊಸ ಯೋಜನೆ, ಹೊಸ ವ್ಯಾಪಾರ ಅಥವಾ ಹೊಸ ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದಾದಲ್ಲಿ, ನಾಣ್ಯ ಸಿಗುವುದು ಶುಭ ಸೂಚಕ. ಆದ್ದರಿಂದ ನೀವು ಈಗ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂಬುದರ ಸೂಚನೆ.

ನಾಣ್ಯ ಬಿದ್ದು ಸಿಗುವುದು ಯಶಸ್ಸು ಮತ್ತು ಪ್ರಗತಿಯ ಸಂಕೇತವೂ ಆಗಬಹುದು.

ತುರ್ತು ಕೆಲಸ ಕಾರ್ಯಗಳು ನಡೆಯುವಾಗ ದಾರಿಯಲ್ಲಿ ಹಣ ಸಿಕ್ಕರೆ ಅದು ಕೆಲಸದಲ್ಲಿ ಯಶಸ್ಸು ಕಾಣುವ ಸೂಚನೆ.

ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ದಾರಿಯಲ್ಲಿ ಹಣ ಸಿಕ್ಕರೆ, ಆರ್ಥಿಕ ಲಾಭಗಳು ದೊರೆಯಲಿವೆ ಎಂದು ಸೂಚಿಸಬಹುದು.

ದೇವಸ್ಥಾನಕ್ಕೆ ದಾನ ಮಾಡುವ ಬದಲು ಈ ಹಣವನ್ನು ಪರ್ಸ್‌ನಲ್ಲಿ ಅಥವಾ ಮನೆಯಲ್ಲಿ ಇಡಬೇಕು, ಆದರೆ ಅವುಗಳನ್ನು ಖರ್ಚು ಮಾಡಬಾರದು.