MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Astrology
  • Vaastu
  • ಸಿಂಕ್ ಪಕ್ಕದಲ್ಲಿಯೇ ಒಲೆಯನ್ನಿಟ್ಟಿದ್ದೀರಾ? ವಾಸ್ತು ಶಾಸ್ತ್ರದಲ್ಲಿದೆ ಅಚ್ಚರಿಯ ವಿಷಯ

ಸಿಂಕ್ ಪಕ್ಕದಲ್ಲಿಯೇ ಒಲೆಯನ್ನಿಟ್ಟಿದ್ದೀರಾ? ವಾಸ್ತು ಶಾಸ್ತ್ರದಲ್ಲಿದೆ ಅಚ್ಚರಿಯ ವಿಷಯ

Water Vs Fire ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಒಲೆ ಮತ್ತು ಸಿಂಕ್ ಅನ್ನು ಸಮಾನಂತರವಾಗಿ ಇರಿಸಿದ್ರೆ ಏನಾಗುತ್ತೆ? ಒಂದು ವೇಳೆ ಈ ರೀತಿಯಾಗಿ ಅಡುಗೆಮನೆ ವಿನ್ಯಾಸ ಮಾಡಿಕೊಂಡಿದ್ರೆ ವಾಸ್ತುಶಾಸ್ತ್ರದಲ್ಲಿ ಸರಳ ಪರಿಹಾರಗಳಿವೆ. ಈ ದೋಷಕ್ಕೆ ಸರಳ ಪರಿಹಾರಗಳನ್ನು ಲೇಖನದಲ್ಲಿ ವಿವರಿಸಲಾಗಿದೆ.

1 Min read
Author : Mahmad Rafik
Published : Aug 19 2026, 11:24 AM IST
Share this Photo Gallery
  • FB
  • TW
  • Linkdin
  • Whatsapp
15
ಸಮಾನಂತರವಾಗಿ ಒಲೆ ಮತ್ತು ಸಿಂಕ್
Image Credit : Gemini

ಸಮಾನಂತರವಾಗಿ ಒಲೆ ಮತ್ತು ಸಿಂಕ್

ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಕಿಚನ್ ಹೆಸರಿನಲ್ಲಿ ಜನರು ವಾಸ್ತುಶಾಸ್ತ್ರಗಳನ್ನು ಮರೆಯುತ್ತಿದ್ದಾರೆ. ಇಂದು ಬಹುತೇಕರು ಸ್ಥಳವಾಕಾಶ ಮತ್ತು ಜ್ಞಾನದ ಕೊರತೆಯಿಂದ ಒಂದೇ ಸ್ಲ್ಯಾಬ್ ಅಥವಾ ಸಮಾನಂತರವಾಗಿಯೇ ಒಲೆ ಮತ್ತು ಸಿಂಕ್ ನಿರ್ಮಿಸುತ್ತಾರೆ. ಇದನ್ನು ಬಹುತೇಕರು ಸಾಮಾನ್ಯ ಎಂದು ಪರಿಗಣಿಸುತ್ತಾರೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದೊಂದು ಮನೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ತಪ್ಪಾದ ದಿಕ್ಕು ಮತ್ತು ವಿನ್ಯಾಸ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪಂಚಭೂತ
Image Credit : Gemini

ಪಂಚಭೂತ

ಭೂಮಿ, ಆಕಾಶ, ನೀರು, ಗಾಳಿ ಮತ್ತು ಬೆಂಕಿ ಎಂಬ ಐದು ಅಂಶಗಳನ್ನು ವಾಸ್ತುಶಾಸ್ತ್ರ ಒಳಗೊಂಡಿದೆ. ಈ ಪಂಚಭೂತಗಳಲ್ಲಿ ಅಡುಗೆಮನೆ ನೀರು ಮತ್ತು ಬೆಂಕಿ ಎಂಬ ಅಂಶಗಳನ್ನು ಒಳಗೊಂಡಿರುತ್ತದೆ. ನಿಮ್ಮ ಅಡುಗೆಮನೆ ಬೆಂಕಿ ಮತ್ತು ನೀರಿನ ಸಮತೋಲನ ಹೊಂದಿರಬೇಕು. ಇದು ಮನೆಯಲ್ಲಿನ ನೆಮ್ಮದಿ ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿರುತ್ತದೆ.

Related Articles

Related image1
ಅಡುಗೆ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದೆಯಾ? ವಾಸ್ತು ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?
Related image2
ಬಂತು ವರಮಹಾಲಕ್ಷ್ಮಿ ಹಬ್ಬ, 3 ರಾಶಿಗಳಿಗೆ ಇನ್ಮುಂದೆ ದುಡ್ಡಿನ ಸುರಿಮಳೆ ಗ್ಯಾರಂಟಿ!
35
ಗ್ಯಾಸ್ ಸ್ಟೌವ್ ಅಥವಾ ಒಲೆ
Image Credit : Gemini

ಗ್ಯಾಸ್ ಸ್ಟೌವ್ ಅಥವಾ ಒಲೆ

ಅಡುಗೆಮನೆಯಲ್ಲಿನ ಗ್ಯಾಸ್‌ ಸ್ಟೌವ್‌ನ್ನು ಬೆಂಕಿ ಎಂದು ಪರಿಗಣಿಸಲಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿರಿಸಲಾಗುವ ಗ್ಯಾಸ್ ಸ್ಟೌವ್ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ. ಈ ಒಂದು ನಡೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಳ ಮಾಡುತ್ತೆ ಎಂದರ್ಥ. ಅಡುಗೆಮನೆ ಆಗ್ನೇಯ ಮಂಗಳಕರ ದಿಕ್ಕು.

45
ಸಿಂಕ್ ಮತ್ತು ಸ್ಟೌವ್ ಅಕ್ಕ-ಪಕ್ಕ ಇದ್ರೆ ಏನಾಗುತ್ತೆ?
Image Credit : Gemini

ಸಿಂಕ್ ಮತ್ತು ಸ್ಟೌವ್ ಅಕ್ಕ-ಪಕ್ಕ ಇದ್ರೆ ಏನಾಗುತ್ತೆ?

ಸಿಂಕ್ ಮತ್ತು ಸ್ಟೌವ್ ಅಕ್ಕ-ಪಕ್ಕ ಅಥವಾ ಸಮನಾಂತರವಾಗಿದ್ರೆ ನೀರು-ಬೆಂಕಿಯನ್ನು ಜೊತೆಯಲ್ಲಿರಿಸಿದಂತಾಗುತ್ತದೆ. ಈ ಎರಡು ಅಂಶಗಳ ನಡುವೆ ಸಂಘರ್ಷ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿಯ ರಚನೆ ಮಾನಸಿಕ ಒತ್ತಡ, ಸಂಗಾತಿ ನಡುವೆ ಮನಸ್ತಾಪ, ಆರ್ಥಿಕ ನಷ್ಟ ಮತ್ತು ಮನೆಯಲ್ಲಿರೋ ಜನರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿರುತ್ತೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

55
ಈ ಸಮಸ್ಯೆಗೆ ಪರಿಹಾರ ಏನು?
Image Credit : Gemini

ಈ ಸಮಸ್ಯೆಗೆ ಪರಿಹಾರ ಏನು?

  • ಸಿಂಕ್‌ ಪಕ್ಕವೇ ಗ್ಯಾಸ್ ಸ್ಟೌವ್ ಇರಿಸೋದನ್ನು ತಪ್ಪಿಸಿ. ಈ ಎರಡರ ನಡುವೆ ಅಂತರ ಕಾಯ್ದುಕೊಳ್ಳೋದನ್ನು ಉತ್ತಮ ಎಂದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
  • ಸಮಾನಂತರವಾಗಿದ್ರೆ ಒಲೆ ಮತ್ತು ಸಿಂಕ್ ಮಧ್ಯೆ ಚಿಕ್ಕದಾದ ಗೋಡೆ ನಿರ್ಮಿಸಿಕೊಳ್ಳೋದು ಉತ್ತಮ.
  • ಸಿಂಕ್ ಮತ್ತು ಗ್ಯಾಸ್ ಸ್ಟೌವ್ ಮಧ್ಯೆ ಭಾರವಾದ ವಸ್ತುಗಳನ್ನು ಇರಿಸುವ ಮೂಲಕ ದೋಷ ಪರಿಹಾರ ಮಾಡಿಕೊಳ್ಳಬಹುದು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಡುಗೆಮನೆ ಸಲಹೆಗಳು
ವಾಸ್ತು ಸಲಹೆಗಳು

Latest Videos
Recommended Stories
Recommended image1
ಅಡುಗೆ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದೆಯಾ? ವಾಸ್ತು ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?
Recommended image2
ಮನಿ ಪ್ಲಾಂಟ್‌ಗೆ ರಾಮಬಾಣ ಹಸಿರು ಗಾಜಿನ ಬಾಟಲಿ.. ಈ ಒಂದು ಟಿಪ್ಸ್‌ನಿಂದ ಲೈಫೇ ಚೇಂಜ್
Recommended image3
ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲದು ಅಡುಗೆಮನೆಯ ಈ ಪದಾರ್ಥ.. ಆದ್ರೆ ಹೇಗೆ? ಎಲ್ಲಿಡಬೇಕು? ತಿಳ್ಕೊಳ್ಳಿ
Related Stories
Recommended image1
ಅಡುಗೆ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದೆಯಾ? ವಾಸ್ತು ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?
Recommended image2
ಬಂತು ವರಮಹಾಲಕ್ಷ್ಮಿ ಹಬ್ಬ, 3 ರಾಶಿಗಳಿಗೆ ಇನ್ಮುಂದೆ ದುಡ್ಡಿನ ಸುರಿಮಳೆ ಗ್ಯಾರಂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved