ಸರಿಗಮಪದಲ್ಲಿ ಗಮನ ಸೆಳೆದ ಮೈತ್ರಿ ಈಗೇನ್ ಮಾಡ್ತಿದ್ದಾರೆ?

First Published 26, Mar 2020, 4:22 PM IST

ಜೀ  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋನ ಸ್ಪರ್ಧಿ ಮೈತ್ರಿ ಅಯ್ಯರ್ ಅವರ ಎಂದೂ ನೋಡಿರದ ಫೋಟೋಗಳಿವು.....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೊ 'ಸರಿಗಮಪ'.

ರಿಯಾಲಿಟಿ ಶೋ ತೀರ್ಪುಗಾರರು - ರಾಜೇಶ್‌ ಕೃಷ್ಣನ್‌, ಹಂಸಲೇಖ, ವಿಜಯ್ ಪ್ರಕಾಶ್‌ ಹಾಗೂ ಅರ್ಜುನ್‌ ಜನ್ಯಾ.

ಮುದ್ದು ಮುಖ , ಇಂಪಾದ ಧ್ವನಿ ಮೂಲಕ ಎಲ್ಲರ ಗಮನ ಸೆಳೆದ ಹುಡುಗಿ ಮೈತ್ರಿ.

ಸಾಮಾಜಿಕ ಜಾಲತಾಣದಲ್ಲಿ ಮೈತ್ರಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ರಿಯಾಲಿಟಿ ಶೋ ನಂತರ ಮೈತ್ರಿ ಸಾಕಷ್ಟು ಸ್ಟೇಜ್ ಶೋಗಳನ್ನು ಮಾಡಿದ್ದಾರೆ.

ಇತ್ತೀಚಿಗೆ ಮಿರ್ಚಿ ಬೆಸ್ಟ್‌ ಫೀಮೇಲ್‌ ವೋಕಲಿಸ್ಟ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಲೂಸ್ ಮಾದ ಯೋಗಿ ನಿರೂಪಣೆಯ 'ಗಾನ ಬಜಾನ' ಶೋನಲ್ಲಿ ಪಾಲ್ಗೊಂಡಿದ್ದರು.

ಸರಿಗಮಪ ಶೋನಲ್ಲಿ ಮೈತ್ರಿ ತಂದೆ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೇಯ್ಡ್ ಪ್ರಮೋಷನ್‌ಗಳನ್ನು ಮಾಡುತ್ತಾರೆ.

ಮೈತ್ರಿ  ಫ್ಯಾಮಿಲಿ ಗರ್ಲ್ ಅಂತ.

ಮೈತ್ರಿ ಫ್ಯಾಮಿಲಿ ಗರ್ಲ್ ಅಂತ.

loader