ರಿವೀಲಾಯ್ತು 'ಪಾರು' ವೈಲೆಂಟ್ ವಿಲನ್ ಅನುಷ್ಕಾಳ ಇನ್ನೊಂದು ಮುಖ!

First Published 29, Nov 2019, 4:52 PM IST

'ಪಾರು' ಧಾರಾವಾಹಿಯಲ್ಲಿ ಪಾರುಗೆ ಕಾಟ ಕೊಡುವ ವಿಲನ್, ರಾಧಾರಮಣದಲ್ಲಿ ಇನೋಸೆಂಟ್ ತಂಗಿ. ಆದರೆ ನಿಜ ಜೀವನದಲ್ಲಿ ಮಾನ್ಸಿ ಜೋಷಿ ಸಖತ್ ಡಿಫರೆಂಟ್. ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಮಾನ್ಸಿ? ಇಲ್ಲಿದೆ ನೋಡಿ.  

ಮಾನ್ಸಿ ಮೂಲತಃ ಭರತನಾಟ್ಯ ಕಲಾವಿದೆ. ದೇಶದ ವಿವಿಧ ಭಾಗಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿದ್ದಾರೆ.

ಇವರ ವೆಬ್ ಸೀರೀಸ್‌ ಯೂಟ್ಯೂಬ್ ನಲ್ಲಿ ಹಿಟ್‌ ಆಗಿತ್ತು. ಅಲ್ಲಿಂದ ಅವಕಾಶಗಳ ಬಾಗಿಲು ತೆರೆಯಿತು.

ಉಷಾ ಭಂಡಾರಿಯವರ ಗರಡಿಯಲ್ಲಿ ನಟನೆ ಕಲಿತಿದ್ದಾರೆ.

ಮಾನ್ಸಿ ಮೊದಲು ಬಣ್ಣ ಹಚ್ಚಿದ್ದು 'ಬಿಳಿ ಹೆಂಡ್ತಿ' ಎಂಬ ಧಾರಾವಾಹಿಯ ರಮ್ಯಾ ಎಂಬ ಪಾತ್ರಕ್ಕಾಗಿ.

'ರಾಧಾ ರಮಣ' ಧಾರಾವಾಹಿಯಲ್ಲಿ ಅನ್ವಿತಾ ಪಾತ್ರ ಗಮನ ಸೆಳೆದಿದೆ.

ಸದ್ಯ 'ಪಾರು' ಧಾರಾವಾಹಿಯಲ್ಲಿ ಅನುಷ್ಕ ಎಂಬ ವಿಲನ್ ರೋಲ್‌ಅನ್ನು ನಿರ್ವಹಿಸುತ್ತಿದ್ದಾರೆ.

ಈಗಾಗಲೇ ಕನ್ನಡ ಸೇರಿದಂತೆ ಪರಭಾಷೆಗಳಿಂದಲೂ ಇವರಿಗೆ ಆಫರ್ಸ್‌ ಗಳು ಬರುತ್ತಿದೆಯಂತೆ!

ಯಶ್, ಗಣೇಶ್,ರಕ್ಷಿತ್ ಶೆಟ್ಟಿ ಜೊತೆಗೆ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಆಸೆ ಇವರದು.

ಡ್ಯಾನ್ಸ್‌ ಕಲಿಯಲು ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗಾಗಿ ಡ್ಯಾನ್ಸ್ ಸ್ಕೂಲ್‌ಅನ್ನು ಪ್ರಾರಂಭಿಸಬೇಕೆಂಬ ಕನಸು ಇವರದು.

ಸುಹಾಸ್ ಪಿ ಜೋಷಿ ಮತ್ತು ಜ್ಯೋತಿ ದಂಪತಿಗಳ ಪುತ್ರಿ.

ಪಾರು ಜೊತೆ ಮಾನ್ಸಿ ಜೋಷಿ

ಪಾರು ಜೊತೆ ಮಾನ್ಸಿ ಜೋಷಿ

loader