MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• TV Talk
• ಹುಟ್ಟುಹಬ್ಬದ ದಿನ ಕಣ್ಣೀರಿಟ್ಟ ನಾಗಿಣಿ ನಟಿ ನಮ್ರತಾ ಗೌಡ; 'ಯಾರೂ ಹೀಗೆ ಮಾಡಿರಲಿಲ್ಲ'!

ಹುಟ್ಟುಹಬ್ಬದ ದಿನ ಕಣ್ಣೀರಿಟ್ಟ ನಾಗಿಣಿ ನಟಿ ನಮ್ರತಾ ಗೌಡ; 'ಯಾರೂ ಹೀಗೆ ಮಾಡಿರಲಿಲ್ಲ'!

ಕಿರುತೆರೆ ಲೋಕದ ಜನಪ್ರಿಯ ನಟಿ ನಮ್ರತಾ ಗೌಡ ಕೆಲವು ದಿನಗಳ ಹಿಂದೆ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ, ಯಾಕೆ ಗೊತ್ತಾ?

1 Min read
Suvarna News | Asianet News
Published : Apr 19 2021, 04:55 PM IST
Share this Photo Gallery
• FB
• TW
• Linkdin
• Whatsapp
18

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ 2' ಧಾರಾವಾಹಿ ನಟಿ ನಮ್ರತಾ ಗೌಡ.

28

ಏಪ್ರಿಲ್ 15ರಂದು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

38

ಈ ವೇಳೆ ಆಪ್ತ ಗೆಳತಿ ಪ್ರಿಯಾಂಕಾ, ರಮ್ಯಾ ಹಾಗೂ ನಿನಾದ್‌ ಖಾಸಗಿ ಹೊಟೆೇಲ್‌ವೊಂದರಲ್ಲಿ ಬಿಗ್ ಸಪ್ರೈಸ್ ಹಮ್ಮಿಕೊಂಡಿದ್ದರು.

48

ಬ್ಲಾಕ್, ವೈಟ್ ಆ್ಯಂಡ್ ಗೋಲ್ಡನ್ ಬಣ್ಣದ ಬರ್ತಡೇ ಥೀಮ್‌ನಲ್ಲಿ ಹೊಟೇಲ್‌ನ ಒಂದು ಭಾಗ ಅಲಂಕಾರ ಮಾಡಲಾಗಿತ್ತು.

58

'ನನಗೆ ಈವರೆಗೂ ಯಾರೂ ಈ ರೀತಿ ಸರ್ಪ್ರೈಸ್‌ ನೀಡಿರಲಿಲ್ಲ. ಹೃದಯ ಮುಟ್ಟಿತ್ತು. ಅಳು ಬಂತು' ಎಂದು ಬರೆದುಕೊಂಡಿದ್ದಾರೆ.

68

ರಾತ್ರಿ ಮನೆಯಲ್ಲಿ ಸ್ನೇಹಿತರು ಹಾಗೂ ಪೋಷಕರು ಕೇಕ್‌ ಕಟ್ ಮಾಡಿಸಿದ್ದಾರೆ.

78

ನಾಗಿಣಿ-2 ಧಾರಾವಾಹಿಯಲ್ಲಿ ನಮ್ರತಾ ಸ್ಟೈಲಿಂಗ್ ವೀಕ್ಷಕರ ಗಮನ ಸೆಳೆದಿದೆ.

88

ಸದ್ಯದ ಧಾರಾವಾಹಿಗಳ ಪಟ್ಟಿಯಲ್ಲಿ ನಾಗಿಣಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved