ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಡದಿ, ಮಕ್ಕಳ 'ಜೊತೆ ಜೊತೆಯಲಿ' ಆರ್ಯವರ್ಧನ್...!
'ಜೊತೆ ಜೊತೆಯಲಿ' ಧಾರಾವಾಹಿ ನಟ ಆರ್ಯವರ್ಧನ್ ಫ್ಯಾಮಿಲಿ ಜೊತೆ ಚಿಕ್ಕಮಗಳೂರಿನ ಸೌಂದರ್ಯ ಸವಿದಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅನಿರುದ್ಧ.

ಫ್ಯಾಮಿಲಿ ಜೊತೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿದು ಕೆಲವು ದಿನಗಳನ್ನು ಅಲ್ಲಿಯೇ ಕಳೆದಿದ್ದಾರೆ.

ಪತ್ನಿ ಕೀರ್ತಿ, ಪುತ್ರಿ ಶ್ಲೋಕಾ ಹಾಗೂ ಪುತ್ರ ಜೇಷ್ಠವರ್ಧನ್ ಒಟ್ಟಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಜಾವ ರೈಸ್ ರೆಸಾರ್ಟ್‌ನಲ್ಲಿ ಕೆಳೆದ ಸುಮಧುರ ಕ್ಷಣಗಳ ಫೋಟೋಗಳಿವು.

'ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವೆನೆಂದು ಮಾತು ಕೊಟ್ಟವರು.. ವ್ಯಕ್ತಿತ್ವದಲ್ಲಿ ನನಗೆಂದೂ ಸ್ಪೂರ್ತಿಯಾದವರು.. ಮನಸ್ಸಿನಲ್ಲಿ ಸದಾ ಇರುವವರು. ಚಿಕ್ಕಮಗಳೂರಿನಲ್ಲಿ ಮಡದಿಯೊಂದಿಗಿನ ಮತ್ತೊಂದು ಫೋಟೋ' ಎಂದು ಬರೆದುಕೊಂಡಿದ್ದಾರೆ.

ಅನಿರುದ್ಧ ರಿಯಲ್ ಲೈಫ್‌ನಲ್ಲೂ ತುಂಬಾನೇ ಫ್ಯಾಮಿಲಿ ಪರ್ಸನ್.

ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸದಾ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಜ್ಞಾನ ಹೆಚ್ಚಿಸುವಂಥ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಪತ್ನಿ ಕೀರ್ತಿ ಜೊತೆಗಿರುವ ಫೋಟೋ ಅತಿ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ ಪಡೆದುಕೊಂಡಿದೆ.

ಧಾರಾವಾಹಿಯಲ್ಲಿ ಅರ್ಯವರ್ಧನ್ ಮತ್ತು ಅನು ಕೆಮಿಸ್ಟ್ರಿ ಈಗ ಪ್ರಾರಂಭವಾಗಿದೆ.