'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?
ಸಿರಿವಂತ ಕುಟುಂಬಕ್ಕೆ ಸೇರಿ ಹೈ ಡಿಮ್ಯಾಂಡ್ ಹುಡುಗಿಯಾಗಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಿಂಚಿತ್ತಿರುವ ಮಾನ್ಸಿ ಅಲಿಯಾಸ್ ಶಿಲ್ಪಾ ಅಯ್ಯರ್ ರಿಯಲ್ ಲೈಫ್ ಬಗ್ಗೆ ಇಲ್ಲಿದೆ ನೋಡಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಿಲ್ಪಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!
110

ಶಿಲ್ಪಾ ಅಯ್ಯರ್ ಬಿ.ಕಾಂನಲ್ಲಿ ಪದವಿ ಪಡೆದಿದ್ದಾರೆ.
ಶಿಲ್ಪಾ ಅಯ್ಯರ್ ಬಿ.ಕಾಂನಲ್ಲಿ ಪದವಿ ಪಡೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
210
ಶಿಲ್ಪಾ ನಿರೂಪಕಿ ಹಾಗೂ ನೃತ್ಯಗಾರ್ತಿಯೂ ಹೌದು.
ಶಿಲ್ಪಾ ನಿರೂಪಕಿ ಹಾಗೂ ನೃತ್ಯಗಾರ್ತಿಯೂ ಹೌದು.
310
ನಿರೂಪಣೆ ಮಾಡುತ್ತಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಿರೂಪಣೆ ಮಾಡುತ್ತಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
410
'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
510
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
610
ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತ ಕಲಿತಿದ್ದಾರೆ.
ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತ ಕಲಿತಿದ್ದಾರೆ.
710
'ಮೈಕಾಪುರ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
'ಮೈಕಾಪುರ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
810
'ಕೈ ರುಚಿ' ಕಾರ್ಯಕ್ರಮದಲ್ಲಿ 600 ಸಂಚಿಕೆಗಳಿಗೆ ನಿರೂಪಣೆ ಮಾಡಿದ್ದಾರೆ.
'ಕೈ ರುಚಿ' ಕಾರ್ಯಕ್ರಮದಲ್ಲಿ 600 ಸಂಚಿಕೆಗಳಿಗೆ ನಿರೂಪಣೆ ಮಾಡಿದ್ದಾರೆ.
910
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
1010
ಮಾನ್ಸಿ ಒಬ್ಬ ಸಿರಿವಂತ ಕುಟುಂಬಕ್ಕೆ ಸೇರಿರುವ ಹೆಣ್ಣು ಮಗಳು. ಆರ್ಯವರ್ಧನ್ ಕುಟುಂಬಕ್ಕೆ ಸೊಸೆಯಾಗಿ ಸೇರಿಕೊಂಡಿದ್ದಾರೆ.
ಮಾನ್ಸಿ ಒಬ್ಬ ಸಿರಿವಂತ ಕುಟುಂಬಕ್ಕೆ ಸೇರಿರುವ ಹೆಣ್ಣು ಮಗಳು. ಆರ್ಯವರ್ಧನ್ ಕುಟುಂಬಕ್ಕೆ ಸೊಸೆಯಾಗಿ ಸೇರಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos