MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Jodi No 1 ಶೋನಲ್ಲಿ ಸಂಸಾರದ ವಿಷ್ಯ ಇಟ್ಕೊಂಡು ಜಗಳ ಆಡಿದ ಗೀತಾ ಭಾರತಿ ಭಟ್ ದಂಪತಿ; ಸಮಾಧಾನ ಮಾಡಿದ ರಾಜೇಶ್ ನಟರಂಗ

Jodi No 1 ಶೋನಲ್ಲಿ ಸಂಸಾರದ ವಿಷ್ಯ ಇಟ್ಕೊಂಡು ಜಗಳ ಆಡಿದ ಗೀತಾ ಭಾರತಿ ಭಟ್ ದಂಪತಿ; ಸಮಾಧಾನ ಮಾಡಿದ ರಾಜೇಶ್ ನಟರಂಗ

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ.1' ನಲ್ಲಿ ಈ ವಾರ ಭಾವನೆಗಳ ಮಹಾಪೂರವೇ ಹರಿದಿದೆ. ನಟಿ ಗೀತಾಭಾರತಿ ಭಟ್ ಅವರ ಮಾತುಗಳು ವೇದಿಕೆಯಲ್ಲಿ ಇದ್ದವರನ್ನಷ್ಟೇ ಅಲ್ಲ, ವೀಕ್ಷಕರ ಮನಗಳನ್ನೂ ಮುಟ್ಟಿವೆ.

1 Min read
Author : Sushma Hegde
Published : Jun 10 2026, 02:30 PM IST
Share this Photo Gallery
  • FB
  • TW
  • Linkdin
  • Whatsapp
15
 ಗೀತಾಭಾರತಿ ಭಟ್ ಭಾವುಕ
Image Credit : Asianet News

ಗೀತಾಭಾರತಿ ಭಟ್ ಭಾವುಕ

ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಗೀತಾಭಾರತಿ ಭಟ್, "ನಾನು ಏನಾದ್ರೂ ಹೇಳಿದ್ರೆ ಹೆಚ್ಚಿಗೆ ಮಾತಾಡಬೇಡ ಅಂತ ಹೇಳ್ತೀರಾ... ನಮಗೆ ಒಂದು ನ್ಯಾಯ, ನಿಮಗೊಂದು ನ್ಯಾಯ. ನಾನು ಎಷ್ಟು ಬಾರಿ ಅತ್ತುಕೊಂಡು ಮಲಗಿದ್ದೀನಿ ಗೊತ್ತಾ? ದಯವಿಟ್ಟು ನಾನು ಅತ್ತು ಅತ್ತು ಮಲಗೋಕೆ ಬಿಡಬೇಡಿ" ಎಂದು ಭಾವುಕರಾಗಿ ಮಾತನಾಡಿರುವುದು ಕುತೂಹಲ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಾಡಿ ಶೇಮಿಂಗ್‌
Image Credit : Asianet News

ಬಾಡಿ ಶೇಮಿಂಗ್‌

ಈ ಮಾತುಗಳ ಹಿಂದೆ ಅಡಗಿರುವ ನೋವು ಏನು? ಗೀತಾಭಾರತಿ ಭಟ್ ಅವರಿಗೆ ಇಷ್ಟೊಂದು ಬೇಸರವಾಗಲು ಕಾರಣವೇನು? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಅದರ ಸಂಪೂರ್ಣ ಉತ್ತರ ಈ ವಾರದ ಎಪಿಸೋಡ್‌ನಲ್ಲಿ ಸಿಗಲಿದೆ.

ಗೀತಾಭಾರತಿ ಭಟ್ ಅವರು ಸಾರ್ವಜನಿಕರಿಂದ ಆಗಾಗ ಬಾಡಿ ಶೇಮಿಂಗ್‌ಗೆ ಒಳಗಾಗಿರುವ ವಿಚಾರವನ್ನು ಹಲವು ಬಾರಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ದೇಹದಾಕೃತಿಯ ಬಗ್ಗೆ ಬಂದ ಟೀಕೆಗಳು ಅವರನ್ನು ಮಾನಸಿಕವಾಗಿ ನೋಯಿಸಿದ್ದವು ಎಂಬುದನ್ನೂ ಅವರು ಹಿಂದೆ ಹೇಳಿಕೊಂಡಿದ್ದರು.

35
, ವೈವಾಹಿಕ ಜೀವನದ ಹೊಸ ಅಧ್ಯಾಯ
Image Credit : zee kannada

, ವೈವಾಹಿಕ ಜೀವನದ ಹೊಸ ಅಧ್ಯಾಯ

ಇತ್ತೀಚೆಗೆ ಗೀತಾಭಾರತಿ ಭಟ್ ಅವರು ರಾಜಾರಾಮ್ ಭಟ್ ಅವರನ್ನು ವಿವಾಹವಾಗಿದ್ದು, ವೈವಾಹಿಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಇದೀಗ 'ಜೋಡಿ ನಂ.1' ವೇದಿಕೆಯಲ್ಲಿ ಅವರು ಹಂಚಿಕೊಂಡ ಭಾವನಾತ್ಮಕ ಅನುಭವಗಳು ಎಲ್ಲರ ಗಮನ ಸೆಳೆಯುತ್ತಿವೆ.

45
ರಿಯಾಲಿಟಿ ಶೋ 'ಜೋಡಿ ನಂ.1'
Image Credit : Asianet News

ರಿಯಾಲಿಟಿ ಶೋ 'ಜೋಡಿ ನಂ.1'

ಜೀ ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳ ರಿಯಾಲಿಟಿ ಶೋ 'ಜೋಡಿ ನಂ.1' ಅನ್ನು ನಟಿ ಶ್ವೇತಾ ಚಂಗಪ್ಪ ಮತ್ತು ಹಾಸ್ಯನಟ ಕುರಿ ಪ್ರತಾಪ್ ನಿರೂಪಿಸುತ್ತಿದ್ದಾರೆ. "ಗಂಡ-ಹೆಂಡತಿ ಅಂದ್ರೆ ಹೀಗಿರಬೇಕು ಅಂತಲ್ಲ, ಹೀಗೂ ಇರಬಹುದು" ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಪ್ರೇಕ್ಷಕರ ಮನ ಗೆದ್ದಿದೆ.

55
ತೀರ್ಪುಗಾರರು
Image Credit : Social Media

ತೀರ್ಪುಗಾರರು

ಕಾರ್ಯಕ್ರಮಕ್ಕೆ ನಟಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ನಟಿ ಛಾಯಾ ಸಿಂಗ್ ಹಾಗೂ ನಟ ನೆನಪಿರಲಿ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಗೀತಾಭಾರತಿ ಭಟ್ ಅವರ ಭಾವನಾತ್ಮಕ ಮಾತುಗಳ ಹಿಂದಿನ ನಿಜವಾದ ಕಥೆ ಏನು? ಅವರು ಯಾರ ಬಗ್ಗೆ ಮಾತನಾಡಿದರು? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಅಭಿಮಾನಿಗಳು 'ಜೋಡಿ ನಂ.1' ಕಾರ್ಯಕ್ರಮದ ಈ ವಾರದ ಸಂಚಿಕೆಯನ್ನು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
Latest Videos
Recommended Stories
Recommended image1
Kwatle Kitchen 2: ನಾಯಿ ಅಂದ್ರೆ ಜಡ್ಜ್​ಗಳು ಎನ್ನೋದಾ ರಕ್ಷಿತಾ ಶೆಟ್ಟಿ? ನಟಿ ಮೇಘನಾ ರಾಜ್​ ಶಾಕ್​
Recommended image2
ಪಾರ್ಟಿ, ಕೇಕ್ ಏನೂ ಇಲ್ಲ… ಅರ್ಥಪೂರ್ಣವಾಗಿ ಆನಿವರ್ಸರಿ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ
Recommended image3
ಗಂಡನ ಮೊಬೈಲ್‌ನಲ್ಲಿದ್ದ ಆ ಫೋಟೋ..ಮಗು ವಿಷ್ಯ..ಕಣ್ಣೀರಿನ ರಾತ್ರಿ: Jodi No 1 ಸೆಲೆಬ್ರಿಟಿ ದಾಂಪತ್ಯದಲ್ಲಿ ಸಮಸ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved