- Home
- Entertainment
- TV Talk
- Aishwarya Baspure Wedding: ರಾಕೇಶ್ ಜೊತೆ ಸಪ್ತಪದಿ ತುಳಿದ 'ಯಾರೇ ನೀ ಮೋಹಿನಿ' ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ PHOTOS
Aishwarya Baspure Wedding: ರಾಕೇಶ್ ಜೊತೆ ಸಪ್ತಪದಿ ತುಳಿದ 'ಯಾರೇ ನೀ ಮೋಹಿನಿ' ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ PHOTOS
ಯಾರೇ ನೀ ಮೋಹಿನಿ ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
18

Image Credit : aishwarya baspure instagram
ಕನ್ನಡದ ಕಿರುತೆರೆ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
28
Image Credit : aishwarya baspure instagram
ಒಲವಿನ ನಿಲ್ದಾಣ, ಯಾರೇ ನೀ ಮೋಹಿನಿ, ಮಹಾಸತಿ, ಶ್ರೀ ಯಡಿಯೂರು ಸಿದ್ದಲಿಂಗೇಶ್ವರ, ಸಂಘರ್ಷ ಧಾರಾವಾಹಿಗಳಲ್ಲಿ ನಟಿಸಿದ್ದರು.
38
Image Credit : aishwarya baspure instagram
ಕನ್ನಡ ನಟಿ ಐಶ್ವರ್ಯಾ ಬಾಸ್ಪುರೆ ಅವರು ರಾಕೇಶ್ ಜೊತೆ ಮದುವೆಯಾಗಿದ್ದಾರೆ.
48
Image Credit : aishwarya baspure instagram
ಐಶ್ವರ್ಯಾ ಮದುವೆಗೆ ಮಹಾಸತಿ ಧಾರಾವಾಹಿ ಖ್ಯಾತಿಯ ನಟಿ ಶಿಲ್ಪಾ ಶೈಲೇಶ್, ವಿನಯ್ ಯುಜೆ, ಐಶ್ವರ್ಯಾ ಸಾಲೀಮಠ ಕೂಡ ಆಗಮಿಸಿದ್ದರು.
58
Image Credit : aishwarya baspure instagram
ಬೆಂಗಳೂರಿನಲ್ಲಿ ಈ ಜೋಡಿ ಮದುವೆಯಾಗಿದ್ದು, ಅದ್ದೂರಿಯಾಗಿ ಆರತಕ್ಷತೆ ನಡೆದಿದೆ.
68
Image Credit : aishwarya baspure instagram
ಐಶ್ವರ್ಯಾ ಬಾಸ್ಪುರೆ ಅವರು ಲವ್ ಮ್ಯಾರೇಜ್ ಆಗಿದ್ದಾರಾ? ಅರೇಂಜ್ ಎಂಬ ಬಗ್ಗೆ ಮಾಹಿತಿ ಇಲ್ಲ.
78
Image Credit : aishwarya baspure instagram
ಐಶ್ವರ್ಯಾ ಆರತಕ್ಷತೆಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಆಗಮಿಸಿದ್ದರು.
88
Image Credit : aishwarya baspure instagram
ಈ ಆರತಕ್ಷತೆಗೆ ಯಾರೇ ನೀ ಮೋಹಿನಿ ಧಾರಾವಾಹಿ ಕಲಾವಿದರು ಆಗಮಿಸಿದ್ದರು.
Latest Videos