ʼಸೀತಾ ವಲ್ಲಭʼ ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ತಿಂಗಳುಗಳಾಯ್ತು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಅವರೀಗ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸುಪ್ರೀತಾ ಸತ್ಯನಾರಾಯಣ್ ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಕೂಡ, ಅವು ಹೆಸರು ತಂದುಕೊಡಲಿಲ್ಲ.
ಇನ್ನು ಮೈಸೂರಿನವರಾದ ಸುಪ್ರೀತಾ ಅವರು ಚಂದನ್ ಶೆಟ್ಟಿಯನ್ನು ಮದುವೆಯಾಗಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರೋ ಚಂದನ್ ಶೆಟ್ಟಿ ಅವರು ಟ್ರಾವೆಲರ್ ಕೂಡ ಹೌದು.
ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರಾ? ಅರೇಂಜ್ ಮ್ಯಾರೇಜ್ ಎಂಬ ಬಗ್ಗೆ ಪ್ರಶ್ನೆ ಇದೆ.
ಸುಪ್ರೀತಾ ಸತ್ಯನಾರಾಯಣ್ ಮದುವೆಗೆ ಕೆಲ ಕಿರುತೆರೆ ಕಲಾವಿದರು ಆಗಮಿಸಿದ್ದರು.
ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು.
ಮದುವೆಯಾದ್ಮೇಲೆ ಸುಪ್ರೀತಾ ನಟಿಸ್ತಾರಾ? ಇಲ್ಲವಾ ಎಂದು ಅವರೇ ಹೇಳಬೇಕಿದೆ.
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ… ರಿಯಲ್ ಆಗಿ ಸಖತ್ ಸ್ಟೈಲಿಶ್
ಮತ್ತೆ ಒಂದಾದ ಮೋಕ್ಷಿತಾ, ಶಿಶಿರ್, ಐಶ್ವರ್ಯಾ… ಗೆಳೆತನ ನೋಡಿ ಫ್ಯಾನ್ಸ್ ಖುಷ್
ಹೊಸ ಸ್ಟೈಲಿಶ್ ಲುಕ್ ನಲ್ಲಿ ಲಕ್ಷ್ಮೀ ಬಾರಮ್ಮ ಸುಪ್ರೀತಾ
ವಿದೇಶದಲ್ಲಿ HR ಆಗಿರೋ ಪುನೀತ್ ರಾಜ್‌ಕುಮಾರ್ ಸೀರಿಯಲ್ ಹೀರೋಯಿನ್ ಅರ್ಚನಾ!