ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್ ಮದುವೆ ಫೋಟೋಸ್!
'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಿತ್ಯಾ ರಾಮ್ 'ಕರ್ಪೂರದ ಗೊಂಬೆ'ಯಾಗಿ ಮನೆ ಮಾತಾದವರು. ಬಹುದಿನದ ಗೆಳೆಯ ಗೌತಮ್ ಜೊತೆ ಸಪ್ತಪದಿ ತುಳಿದಿದ್ದು, ನಿತ್ಯಾ ರಾಮ್ ಮದುವೆ ಫೋಟೋಗಳಿವು....
110

ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಿತು.

210
ಬಹುದಿನದ ಗೆಳೆಯ ಗೌತಮ್ ಜೊತೆ ದಾಂಪತ್ಯ ಜೀನವಕ್ಕೆ ಕಾಲಿಟ್ಟ ನಿತ್ಯಾ ರಾಮ್.

310
ಗೌತಮ್ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಬೆಂಗಳೂರು ನಿವಾಸಿ.

410
ಮದುವೆ ನಂತರ ನಿತ್ಯಾ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸುತ್ತಾರೆ.

510
ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

610
ಕನ್ನಡದ ನಟಿ ರಚಿತಾ ರಾಮ್ ತಂದೆ-ತಾಯಿ ಜೊತೆ.
ಕನ್ನಡದ ನಟಿ ರಚಿತಾ ರಾಮ್ ತಂದೆ-ತಾಯಿ ಜೊತೆ.
710
ಎರಡೂ ಕುಟುಂಬದವರು ಜೊತೆಯಾಗಿರುವ ಫೋಟೋಗಳಿವು.
ಎರಡೂ ಕುಟುಂಬದವರು ಜೊತೆಯಾಗಿರುವ ಫೋಟೋಗಳಿವು.
810
ಕೆಲವು ದಿನಗಳ ಹಿಂದೆ ರಚಿತಾ ರಾಮ್ ದುಬಾರಿ ಕಾರ್ ಖರೀದಿಸಿ, ಸುದ್ದಿಯಾಗಿದ್ದರು.

910
'ಮುದ್ದು ಮನಸ್ಸು' ಚಿತ್ರದ ಮೂಲಕ ಬೆಳ್ಳೆ ತೆರೆಗೆ ಕಾಲಿಟ್ಟ ನಿತ್ಯಾ.

1010
ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Latest Videos