MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 2024ರಲ್ಲಿ ಬಿಡುಗಡೆಯಾದ ಟಾಪ್‌ 10 ವೆಬ್‌ಸರಣಿ; ಮಿಸ್ ಮಾಡದೇ ನೋಡಿ!

2024ರಲ್ಲಿ ಬಿಡುಗಡೆಯಾದ ಟಾಪ್‌ 10 ವೆಬ್‌ಸರಣಿ; ಮಿಸ್ ಮಾಡದೇ ನೋಡಿ!

ವೆಬ್‌ ಸರಣಿಗಳು ದಿನದಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತನ್ನಕಡೆ ಸೆಳೆದುಕೊಳ್ಳುತ್ತಿದೆ ಮತ್ತು ಜನಪ್ರಿಯವಾಗುತ್ತಿದೆ. ಓಟಿಟಿಯಲ್ಲಿ 2024 ರಲ್ಲಿ ಬಿಡುಗಡೆಯಾದ ಟಾಪ್ 10 ವೆಬ್ ಸರಣಿಗಳ ವಿವರ ಇಲ್ಲಿದೆ. ತಪ್ಪದೆ    ವೀಕ್ಷಿಸಿ 

1 Min read
Author : Suvarna News
Published : Mar 26 2024, 05:34 PM IST
Share this Photo Gallery
  • FB
  • TW
  • Linkdin
  • Whatsapp
110

 ಕಿಲ್ಲರ್ ಸೂಪ್:
ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಕಿಲ್ಲರ್ ಸೂಪ್ ಸರಣಿಯಲ್ಲಿ ಕೊಂಕಣಾ ಸೇನ್ ಮತ್ತು ಮನೋಜ್ ಬಾಜ್‌ಪೇಯಿ ಮುಖ್ಯ ಪಾತ್ರದಲ್ಲಿದ್ದಾರೆ. ಇದು ಕೊಲೆ ರಹಸ್ಯದ ಕಥೆ ಹೊಂದಿದೆ.

210

ಇಂಡಿಯನ್‌ ಪೋಲಿಸ್‌  ಫೋರ್ಸ್:
ಪ್ರೈಮ್ ವಿಡಿಯೋದಲ್ಲಿರುವ ಇಂಡಿಯನ್‌ ಪೋಲಿಸ್‌ ಫೋರ್ಸ್ ಸರಣಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಒಬ್ಬ ಭಯೋತ್ಪಾದಕನನ್ನು ಮುಗಿಸುವ ಧೈರ್ಯಶಾಲಿ ಕಾಪ್‌ ಆಗಿ ಕಾಣಿಸಿಕೊಂಡಿದ್ದಾರೆ.

310

ಮಮ್ಲಾ ಲೀಗಲ್‌ ಹೈ
ಮಮ್ಲಾ ಲೀಗಲ್‌ ಹೈ  ಒಂದು ತಮಾಷೆಯ ಕೋರ್ಟ್ ರೂಮ್ ನಾಟಕವಾಗಿದ್ದು ರವಿ ಕಿಶನ್ ನಾಯಕನಾಗಿ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್ ಆಗಿದೆ

410

ಕರ್ಮಾ ಕಾಲಿಂಗ್:
ರವೀನಾ ಟಂಡನ್ ಕರ್ಮ ಕಾಲಿಂಗ್‌ ಸರಣಿಯ ಮೂಲಕ ತನ್ನ ಚೊಚ್ಚಲ ವೆಬ್ ಸರಣಿಗೆ ಪ್ರವೇಶ ಮಾಡಿದ್ದಾರೆ. ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿದೆ.

510

ಸನ್‌ಫ್ಲವರ್‌:
ಸನ್‌ಫ್ಲವರ್‌ಒಂದು ಕೊಲೆಯ ಸುತ್ತ ಸುತ್ತುವ ಡಾರ್ಕ್‌ ಕಾಮಿಡಿ ಸರಣಿಯಾಗಿದೆ. ಸುನಿಲ್ ಗ್ರೋವರ್ ಅವರ ಈ ವೆಬ್‌ ಸರಣಿಯು 7.5 ರೇಟಿಂಗ್ ಹೊಂದಿದೆ

 

610

ಆರ್ಯಾ; ಅಂತಿಮ್‌ ವಾರ್‌:
ಸುಶ್ಮಿತಾ ಸೇನ್ ಅವರ ಸರಣಿ ಆರ್ಯ ಆಂತಿಮ್ ವಾರ್‌ನ ಅಂತಿಮ ಅಧ್ಯಾಯಗಳು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಹೊರಬಂದಿದೆ'  ಇದರಲ್ಲಿ ಆರ್ಯ ಶ್ರೀನ್ ಅವರ ಕಥೆ ಹೇಗೆ ಕೊನೆಗೊಳ್ಳುತ್ತದೆ ಎಂದು ತಿಳಿಯಿರಿ.


 

710

ಪೋಚರ್‌:
 ಪ್ರೈಮ್ ವೀಡಿಯೊದಲ್ಲಿ ಪ್ರಸಾರ ವಾಗುತ್ತಿರುವ ಪೋಚರ್‌ ವೆಬ್‌ ಸರಣಿ ಆನೆಗಳನ್ನು ಕೊಂದಿದ್ದಾನೆ ಎಂದು ಒಪ್ಪಿಕೊಳ್ಳುವ ವ್ಯಕ್ತಿಯ ನರ ವಿಧ್ವಂಸಕ ಕಥೆಯಾಗಿದೆ.

810

ಇಂದ್ರಾಣಿ ಮುಖರ್ಜಾ ಸ್ಟೋರಿ:
ಇಂದ್ರಾಣಿ ಮುಖರ್ಜಾ ಸ್ಟೋರಿ  ನೆಟ್‌ಫ್ಲಿಕ್ಸ್‌ನಲ್ಲಿದೆ. ಇದು ಶೀನಾ ಬೋರಾ ಪ್ರಕರಣದ ಸಾಕ್ಷ್ಯಚಿತ್ರವಾಗಿದ್ದು, ಇಂದ್ರಾಣಿ ಮುಖರ್ಜಾ ಅವರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ.

910

ಮಹಾರಾಣಿ 3:
 ಸೋನಿ ಲೈವ್‌ನಲ್ಲಿ ಮಹಾರಾಣಿ ಸರಣಿಯ ಸೀಸನ್ 3 ಬಿಡುಗಡೆಯಾಗಿದೆ. ಹುಮಾ ಖುರೇಷಿ ಮತ್ತೆ ರಾಣಿ ಭಾರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

1010

ಶೋ ಟೈಮ್‌:
 ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರದರ್ಶನವಾಗುತ್ತಿರುವ ಶೋ ಟೈಮ್‌ ಸರಣಿಯು  ಗ್ಲಾಮರ್‌ನ ಕರಾಳ ಮುಖವನ್ನು ಬಿಚ್ಚಿಡುತ್ತದೆ. ಇದರಲ್ಲಿ ಇಮ್ರಾನ್ ಹಶ್ಮಿ, ಮೌನಿ ರಾಯ್ ಮತ್ತು ಮುಂತಾದವರು ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಓಟಿಟಿ
ವೆಬ್ ಸರಣಿ

Latest Videos
Recommended Stories
Recommended image1
Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!
Recommended image2
ಸತೀಶ್‌ ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್‌ ಹಾಡು ಬಳಕೆ; ದೂರು ದಾಖಲಿಸಿದ ರಜತ್!
Recommended image3
Lakshmi Nivasa Serial: ಏಕಕಾಲಕ್ಕೆ 'ಲಕ್ಷ್ಮೀ ನಿವಾಸ'ದ ಮೂರು ಪಾತ್ರಗಳು ಅಂತ್ಯ; ಹೀಗ್ಯಾಕೆ ಮಾಡಿದ್ರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved