ಕೃಷ್ಣನ ಪ್ರೇಯಸಿ 'ರಾಧೆ' ಪಾತ್ರಕ್ಕೆ ಜೀವ ತುಂಬಿದ ನಟಿ ಯಾರು ಗೊತ್ತಾ?

First Published 25, Jun 2020, 12:09 PM

ಕನ್ನಡ ಕಿರುತೆರೆ  ಸುಪ್ರಸಿದ್ಧ ಧಾರಾವಾಹಿ 'ರಾಧಾಕೃಷ್ಣ' ದಿನೇ ದಿನೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅದರಲ್ಲೂ ರಾಧೆ ಪಾತ್ರದಲ್ಲಿ ಕಂಗೊಳಿಸುತ್ತಿರುವ ಚೆಲುವೆ ಯಾರೆಂದು ಎಲ್ಲಿರಲ್ಲಿಯೂ ಕುತೂಹಲ ಹೆಚ್ಚಾಗುತ್ತಿದೆ...

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾಕೃಷ್ಣ' ಧಾರಾವಾಹಿಯ ವೈಭವ ನೋಡುಗರನ್ನು ಆಕರ್ಷಿಸುತ್ತಿದೆ.

ರಾಧೆ ಪಾತ್ರದಲ್ಲಿ ಕಂಗೊಳಿಸುತ್ತಿರುವ ಚೆಲುವೆ ಯಾರೆಂದು ಪ್ರೇಕ್ಷಕರಲ್ಲಿ ಸಹಜ ಕುತೂಹಲವಿದ್ದು ಅದಕ್ಕೆ ಉತ್ತರ ಇಲ್ಲಿದೆ ನೋಡಿ . ಆಕೆಯ ಹೆಸರು ಮಲೈಕಾ ಸಿಂಗ್.

ರಾಧೆ ಪಾತ್ರಧಾರಿ ಮಲೈಕಾ ಸಿಂಗ್  ಮೂಲತಃ ಕಾಶ್ಮೀರಿ ಹುಡುಗಿ.

20 ವರ್ಷದ ಮಲೈಕಾ ಸಿಂಗ್ ಈ ಧಾರಾವಾಹಿಯ ಮೂಲಕ ಸಣ್ಣ ವಯಸ್ಸಿಗೆ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ವೃತ್ತಿಯಲ್ಲಿ ನಟಿ, ಮಾಡಲ್ ಹಾಗೂ ನೃತ್ಯಗಾರ್ತಿಯಾಗಿದ್ದಾರೆ ಈ ಮಲೈಕಾ.

ಕೆಲ ವರ್ಷಗಳ ಕಾಲ ಕೊರಿಯೋಗ್ರಾಫರ್‌ ಆಗಿ ಕೂಡ ಕೆಲಸ ಮಾಡಿರುವ ಅನುಭವ ಇವರಿಗಿದೆ .

ಅಮ್ಮನ ಒತ್ತಾಯಕ್ಕೆ 10ನೇ ಕ್ಲಾಸ್‌ನಲ್ಲೇ ರಾಧೆ ಪಾತ್ರಕ್ಕೆ ಆಡಿಶನ್‌ ನೀಡಿದ್ದರಂತೆ ಅದರ ಪ್ರತಿಫಲವಾಗಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

2018 ಅಕ್ಟೋಬರ್‌ನಲ್ಲಿ ಧಾರಾವಾಹಿ ಪ್ರಾರಂಭಗೊಂಡಿತ್ತು.ಇದೀಗ ಡಬ್ಬಿಂಗ್ ಮೂಲಕ ಹಿಂದಿಯಲ್ಲದೇ ಇತರೆ ಭಾಷೆಗಲ್ಲಿಯೂ ಪ್ರಸಾರಗೊಂಡು ಜನ ಮನ್ನಣೆಗಳಿಸುತ್ತಿದೆ.

ಈ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಇವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

loader