MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ತೆರೆ ಮೇಲೆ ಆಂಟಿಯಾಗಿ ಮಿಂಚುತ್ತಿರುವ ಬ್ಯೂಟಿಗಳು; ಏನಿದರೆ ಹಿಂದಿರುವ ಕಥೆ?

ತೆರೆ ಮೇಲೆ ಆಂಟಿಯಾಗಿ ಮಿಂಚುತ್ತಿರುವ ಬ್ಯೂಟಿಗಳು; ಏನಿದರೆ ಹಿಂದಿರುವ ಕಥೆ?

ತಾರೆಯರು ತಮ್ಮ ವಯಸ್ಸಿಗೆ ತಕ್ಕಂತಹ  ಪಾತ್ರಗಳನ್ನು ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಈ ಸೆಲೆಬ್ರಿಟಿಗಳು ತಮ್ಮ ತೆರೆಯ ಮೇಲಿನ ಪಾತ್ರಗಳ ಅಗತ್ಯಗಳನ್ನು ಪೂರೈಸಲು ಮೇಕ್ ಓವರ್ ಗೆ ಒಳಗಾಗುತ್ತಾರೆ. ತಮ್ಮ ವಯಸ್ಸಿಗಿಂತ ಎರಡು ಪಟ್ಟು ಹಿರಿಯ ವಯಸ್ಸಿನ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅಂತಹ ಕೆಲವು ಕನ್ನಡ ಸೆಲೆಬ್ರಿಟಿಗಳ (celebreties) ಪಟ್ಟಿ ಇಲ್ಲಿದೆ.

1 Min read
Author : Suvarna News
| Updated : Jan 08 2023, 10:13 AM IST
Share this Photo Gallery
  • FB
  • TW
  • Linkdin
  • Whatsapp
17
ಶರ್ಮಿತಾ ಗೌಡ (Sharmitha Gowda)

ಶರ್ಮಿತಾ ಗೌಡ (Sharmitha Gowda)

ಗೀತಾ ಸೀರಿಯಲ್ ನಲ್ಲಿ ವಿಜಯ್ ಮಲ ತಾಯಿಯಾಗಿ ಮತ್ತು ಇಬ್ಬರು ಯುವ ಮಕ್ಕಳ ತಾಯಿಯಾಗಿ ಮಿಂಚುತ್ತಿರುವ ನಟಿ ಶರ್ಮಿತಾ ಗೌಡ, ನಿಜ ಜೀವನದಲ್ಲಿ ಸಖತ್ ಬೋಲ್ಡ್ ಆಗಿರುವ ಮಾಡೆಲ್. ಇವರು ಮಿಸಸ್ ಕರ್ನಾಟಕ, ಮಿಸಸ್ ಚಿಕ್ಕಮಗಳೂರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

27
ಜ್ಯೋತಿ ಕಿರಣ್ : (Jyothi Kiran)

ಜ್ಯೋತಿ ಕಿರಣ್ : (Jyothi Kiran)

ಹಲವಾರು ಸೀರಿಯಲ್ ಗಳಲ್ಲಿ ನಡುವಯಸ್ಸಿನ ತಾಯಿ ಪಾತ್ರದಲ್ಲಿ ನಟಿಸಿರುವ ನಟಿ ಜ್ಯೋತಿ ಕಿರಣ್ ನಿಜ ಜೀವನದಲ್ಲಿ ಪುಟಾಣಿ ಮಗುವಿನ ತಾಯಿ. ಇವರು ‘ನಮ್ಮನೆ ಯುವರಾಣಿ’ ಸೀರಿಯಲ್ ನಲ್ಲಿ ಮೀರಾ ತಾಯಿಯಾಗಿ ನಟಿಸಿದ್ದರು.

37
ಚಂದ್ರಕಲಾ ಮೋಹನ್ (Chandrakala Mohan)

ಚಂದ್ರಕಲಾ ಮೋಹನ್ (Chandrakala Mohan)

'ಪುಟ್ಟಗೌರಿ ಮದುವೆಎಂಬ ಮೆಗಾ ಸೀರಿಯಲ್ ನಲ್ಲಿ ತೆರೆಯ ಮೇಲಿನ 'ಅಜ್ಜಮ್ಮ' ಪಾತ್ರಕ್ಕೆ ಹೆಸರುವಾಸಿಯಾದ ಚಂದ್ರಕಲಾ, ಈ ಧಾರಾವಾಹಿಯಲ್ಲಿ ಮುತ್ತಜ್ಜಿಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ‘ಕಮಲಿ’ ಸೀರಿಯಲ್ ನಲ್ಲೂ ಸಹ ಇವರು ಅಮ್ಮಮ್ಮನ ಪಾತ್ರದಲ್ಲಿ ನಟಿಸಿದ್ದರು. ಆದರೆ ಇವರ ವಯಸ್ಸು ಅದಕ್ಕೆ ಅರ್ಧದಷ್ಟಿದೆ. 

47
ಸ್ವಾತಿ ಎಚ್. ವಿ. (Swathi hv)

ಸ್ವಾತಿ ಎಚ್. ವಿ. (Swathi hv)

ಮಾಜಿ ಮಿಸ್ ಕರ್ನಾಟಕ ಪ್ರಸ್ತುತ ಕನ್ನಡ ಕಿರುತೆರೆಯ ತೆರೆಯ ಮೇಲೆ ಹಲವಾರು ಸೀರಿಯಲ್ ಗಳಲ್ಲಿ ನಡು ವಯಸ್ಸಿನ ತಾಯಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟಿ ತನ್ನ ನಿಜವಾದ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ನಟಿ ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

57
ಭವ್ಯಶ್ರೀ ರೈ (Bhavyashree Rai)

ಭವ್ಯಶ್ರೀ ರೈ (Bhavyashree Rai)

ಭವ್ಯಾ ಕೂಡ ತನ್ನ ವೃತ್ತಿಜೀವನದಲ್ಲಿ ಹಲವಾರು ಕಿರುತೆರೆ ನಾಯಕ, ನಾಯಕಿಯರಿಗೆ ತಾಯಿಯಾಗಿ ನಟಿಸಿದ್ದಾರೆ. ನಟಿ ಈ ಹಿಂದೆ ತನ್ನ ಚಿಕ್ಕ ವಯಸ್ಸಿನಲ್ಲಿದ್ದಾಗ ವಯಸ್ಸಾದ ಪ್ರಾಬಲ್ಯದ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಇವರ ಮಗ ಇನ್ನೂ ಪ್ರೈಮರಿ ಕಲಿಯುತ್ತಿರುವ ಪುಟಾಣಿ ಹುಡುಗ.

67
ಯಮುನಾ ಸನ್ನಿಧಿ (Yamuna Srinidhi)

ಯಮುನಾ ಸನ್ನಿಧಿ (Yamuna Srinidhi)

ನಿಜ ಜೀವನದಲ್ಲಿ ಸಖತ್ ಆಗಿ ಗ್ಲಾಮರಸ್ ಆಗಿರುವ ನಟಿ ಯಮುನಾ, ರೀಲ್ ಜೀವನದಲ್ಲಿ ತಮ್ಮ ವಯಸ್ಸಿಗಿಂತ ಎರಡು ಪಟ್ಟು ಹೆಚ್ಚಿರುವ ಹಿರಿಯ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ. ಕಮಲಿ ಸೀರಿಯಲ್ ನಲ್ಲಿ ಕಮಲಿಯ ತಾಯಿಯಾಗಿ ಈ ನಟಿ ಮಿಂಚಿದ್ದರು.

77
ಜ್ಯೋತಿ ರೈ (Jyothi Rai)

ಜ್ಯೋತಿ ರೈ (Jyothi Rai)

ಜ್ಯೋತಿ ತಮ್ಮ ವೃತ್ತಿ ಜೀವನದಲ್ಲಿ ಸವಾಲಿನ ಪಾತ್ರವನ್ನು ತೆಗೆದುಕೊಳ್ಳಲು ಯಾವಾಗಲೂ ಉತ್ಸುಕರಾಗಿದ್ದಾರೆ. ಕಸ್ತೂರಿನಿವಾಸ ಧಾರಾವಾಹಿಯಲ್ಲಿ NGO ನಡೆಸುತ್ತಿರುವ ವೃದ್ಧ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಇವರು ಯಂಗ್ ತಾಯಿಯಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ನಿರೂಪಣೆ, ಗಾಯನಕ್ಕಾಗಿ ಗಂಡನಿಗೆ ಡಿವೋರ್ಸ್! ಕೊನೆಗೂ ಸತ್ಯ ಬಿಚ್ಚಿಟ್ಟ ಗಾಯಕಿ ಅಖಿಲಾ ಪಜಿಮಣ್ಣು
Recommended image2
Karna Serial ರೋಚಕ ಎಪಿಸೋಡ್​: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್​- ಹಾರಿ ಹಾರಿ ಬಿದ್ದ ರೌಡಿಗಳು!
Recommended image3
ಮಹಿಳೆ ಜೊತೆ ಫ್ಲರ್ಟ್‌ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved