ಅಜ್ಜಿಯ ಸೀರೆಯಲ್ಲಿ ಅಖಿಲಾ ಹೇಗೆ ಕಾಣ್ತಾರೆ ನೋಡಿ..!
ಹಾಡಿನಿಂದ ಮತ್ತು ಸ್ವೀಟ್ ಸ್ಮೈಲ್‌ನಿಂದ ಕನ್ನಡಿಗರ ಮನ ಗೆದ್ದ ಪುತ್ತೂರಿನ ಹುಡುಗಿ ಅಖಿಲಾ ಪಜಿಮಣ್ಣು ಸೀರೇಲಿ ಹೇಗೆ ಕಾಣ್ತಾರೆ ಗೊತ್ತಾ..? ಸಿಕ್ಕಾಪಟ್ಟೆ ಕ್ಯೂಟ್ ಕ್ಯೂಟ್, ಅಜ್ಜಿ ಸೀರೆಯಲ್ಲಂತೂ ಸೂಪರ್. ಇಲ್ನೋಡಿ ಫೋಟೋಸ್
17

ಇತ್ತೀಚೆಗೆ ಮುದ್ದಾಗಿ ಅಲಂಕರಿಸಿಕೊಂಡು ಹೊಸ ಫೋಟೋ ಶೇರ್ ಮಾಡಿದ್ದಾರೆ ಅಖಿಲಾ

27

ಚಂದದ ಮೂಗುಬೊಟ್ಟು, ಜುಮ್ಕಾ, ಕೈತುಂಬಾ ಬಳೆ, ಹಾರದಲ್ಲಿ ಮಿಂಚಿದ್ದಾರೆ.

37

ಪಿಂಕು ರವಕೆಯ ಕೇಸರಿ ಸೀರೆ ಚೆನ್ನಾಗಿ ಕಂಡಿದೆ.

ಪಿಂಕು ರವಕೆಯ ಕೇಸರಿ ಸೀರೆ ಚೆನ್ನಾಗಿ ಕಂಡಿದೆ.
47

ಹೆಚ್ಚಾಗಿ ಝರಿಯಂಚಿನ ಸೀರೆಗಳನ್ನೇ ಆರಿಸಿಕೊಳ್ತಾರೆ ಅಖಿಲಾ ಪಜಿಮಣ್ಣು

57

67

ಇತ್ತೀಚೆಗೆ ತಮ್ಮ ಪೋಸ್ಟ್‌ನಲ್ಲಿ ನಮ್ಮೊಂದಿಗೆ ನಾವು ಕಾಂಪ್ರಮೈಸ್ ಮಾಡಿಕೊಳ್ಳಬಾರದು ಎಂದಿದ್ದರು

77

ಅಜ್ಜಿಯ ಸೀರೆಯುಟ್ಟ ಅಖಿಲಾ, ನನ್ನ ಅಜ್ಜಿಯ ಕಬೋರ್ಡ್‌ನಿಂದ ನಾನು ಸೀರೆ ಆರಿಸ್ಕೊಂಡ್ರೆ ಹೀಗೆ ಅಂತ ಚಂದದ ಫೋಟೋ ಶೇರ್ ಮಾಡಿದ್ದಾರೆ

Latest Videos