'ಸಿಲ್ಲಿಲಲ್ಲಿ' ವಿಶಾಲು ಈಗ ಹೇಗಿದ್ದಾರೆ ಗೊತ್ತಾ? ಅವರ ಫ್ಯಾಮಿಲಿ ಇದು!

First Published 2, Aug 2020, 4:05 PM

ಕಿರುತರೆ ವಾಹಿನಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ 'ಸಿಲ್ಲಿಲಲ್ಲಿ ' ಧಾರಾವಾವಾಹಿ ಪಾತ್ರಧಾರಿ ವಿಶಾಲು ರಿಯಲ್‌ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿ...

ವಿಶಾಲು ಪಾತ್ರಧಾರಿಯ ಅಸಲಿ ಹೆಸರು ಸುನೇತ್ರಾ ಪಂಡಿತ್.

1995ರಲ್ಲಿ ಓಂ ಚಿತ್ರದ ಮೂಲಕ ಡಬ್ಬಿಂಗ್ ವೃತ್ತಿಗೆ ಕಾಲಿಟ್ಟರು.

ಸೀರಿಯಲ್‌ ಶೂಟಿಂಗ್ ಇದ್ದ ದಿನ ಅಲರಾಮ್‌ ಇಡಲಾಗುತ್ತದೆ, ಇಲ್ಲವಾದರೆ ತುಂಬಾನೇ ಡೀಪ್ ಸ್ಲೀಪರ್‌ ಅಂತೆ ಇವರು.

ಬಾಲ್ಯದಲ್ಲಿ ತುಂಬಾನೇ ತುಂಟಾಟ ಮಾಡುತ್ತಿದ್ದರಂತೆ.

ಲಾಂಗ್ ಜಂಪ್ ಹಾಗೂ ರಿಲೇ ಕ್ರೀಡಾಪಟುವಾಗಿದ್ದರು.

10ನೇ ಕ್ಲಾಸ್‌ ನಂತರ ಥಿಯೇಟರ್‌ಗೆ ಕಾಲಿಟ್ಟರು.

10ನೇ ಕ್ಲಾಸ್‌ ನಂತರ ಥಿಯೇಟರ್‌ಗೆ ಕಾಲಿಟ್ಟರು.

ಸಿಲ್ಲಿಲಲ್ಲಿ  ಧಾರಾವಾಹಿಯಲ್ಲಿ ವಿಶಾಲು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 4 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

ಸುನೇತ್ರಾ ಅವರ ಪತಿ ರಮೇಶ್‌ ಪಂಡಿತ್ ಕೂಡ ಕಲಾವಿದರಾಗಿದ್ದು  ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಈ ಜೋಡಿಗೆ ಶ್ರಿಯಾ ಪಂಡಿತ್ ಎಂಬ ಮುದ್ದಾದ ಮಗಳಿದ್ದಾಳೆ.

loader