ಅಶ್ಲೀಲ ವೀಡಿಯೋ ವೈರಲ್ ಬೆನ್ನಲ್ಲೇ ಅಕ್ಷಯ ತೃತೀಯ ಗೋ ಪೂಜೆ ಮಾಡಿದ ಜ್ಯೋತಿ ರೈ, ಜೊತೆಗಿದ್ದೋರು ಯಾರು?
ಕಳೆದ ಕೆಲ ದಿನಗಳಿಂದ ಖಾಸಗಿ ವಿಡಿಯೋ ವಿಚಾರವಾಗಿ ಸುದ್ದಿಯಲ್ಲಿದ್ದ ಕಿರುತೆರೆ ನಟಿ ಜ್ಯೋತಿ ರೈ ಇಂದು ಮತ್ತೆ ಎರಡು ಮಾಡಿ ಅಕ್ಷಯ ತೃತೀಯ ದಿನ ಶುಭ ಹಾರೈಸಿದ್ದಾರೆ. ಇಂದು ವಿಡಿಯೋದಲ್ಲಿ ಗೋ ಪೂಜೆ ಮಾಡುತ್ತಿದ್ದು, ಈ ವೇಳೆ ಜೊತೆಯಲ್ಲಿ ಓರ್ವ ಯುವಕನ ಕೈ ಕಾಣಿಸಿದೆ. ಮೊದಲ ವಿಡಿಯೋದಲ್ಲಿ ಇರೋದು ಯಾರು ಎಂದು ಕುತೂಹಲ ವ್ಯಕ್ತವಾಗಿದೆ.
ಎರಡನೇ ವಿಡಿಯೋ ಸ್ಟೋರಿಯಲ್ಲಿ ಪಾರಿವಾಳಗಳಿಗೆ ಕಾಳು ಹಾಕುತ್ತಿರುವ ಜ್ಯೋತಿ ರೈ ಅವರು ಅಕ್ಷಯ ತೃತೀಯಕ್ಕೆ ವಿಶ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಕನ್ನಡ, ತಮಿಳು , ತೆಲುಗು ಹೀಗೆ ಕಿರುತೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಕರಾವಳಿ ಕುವರಿ ಇತ್ತೀಚೆಗೆ ತೀರಾ ಖಾಸಗಿ ವಿಡಿಯೋ ವೈರಲ್ ವಿಚಾರದಲ್ಲಿ ಸುದ್ದಿಯಾಗಿದ್ದರು. ಬಳಿಕ ವಿಡಿಯೋವನ್ನು ಮಾರ್ಫ್ ಮಾಡಲಾಗಿದೆ ಎಂದು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗಿದೆ ಎಂದು ದೂರು ನೀಡಿದ್ದರು.
ತಮ್ಮ 38ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ಹೊಂದಿರುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಅನೇಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಮೊದಲ ಗಂಡನಿಂದ ವಿಚ್ಚೇದನ ಪಡೆದಿರುವ ಜ್ಯೋತಿ ರೈ ನಿರ್ದೇಶಕ ಸುಕು ಪೂರ್ವಜ್ (ವೆಂಕಟ್ ಸುರೇಶ್ ಕುಮಾರ್) ಎಂಬವರ ಜೊತೆಗೆ ಎರಡನೇ ಮದುವೆಯಾಗಿದ್ದರು.
'ಜೋಗುಳ', 'ಕಿನ್ನರಿ', 'ಗೆಜ್ಜೆ ಪೂಜೆ', 'ಮೂರುಗಂಟು', 'ಲವಲವಿಕೆ', 'ಅನುರಾಗ ಸಂಗಮ', 'ಕನ್ಯಾದಾನ', 'ಪ್ರೇರಣ', 'ಕಸ್ತೂರಿ ನಿವಾಸ' ಸೇರಿದಂತೆ ಕನ್ನಡ ಹಲವು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.
ಕನ್ನಡ, ತೆಲುಗು, ತಮಿಳು ಸೇರಿದಂತೆ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತಮ್ಮ 38ರ ಹದಿಹರೆಯದಲ್ಲೂ ಎಂತವರನ್ನೂ ನಾಚಿಸುವ ಮೈಮಾಟ ಹೊಂದಿರುವ ನಟಿ ತಮ್ಮ ಹೊಸ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ.